Slide
Slide
Slide
previous arrow
next arrow

ನ.23ಕ್ಕೆ ಶ್ರೀ ಸತ್ಯಸಾಯಿಬಾಬಾರ ಜನ್ಮದಿನೋತ್ಸವ

300x250 AD

ಶಿರಸಿ: ಇಲ್ಲಿನ ಮಾರಿಕಾಂಬಾ ನಗರದಲ್ಲಿರುವ ಭಗವಾನ್ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ‘ಭಗವಾನ್ ಶ್ರೀ ಶ್ರೀ ಸತ್ಯಸಾಯಿಬಾಬಾರವರ 98ನೇ ಜನ್ಮದಿನೋತ್ಸವವನ್ನು ನ.23, ಗುರುವಾರದಂದು ಆಯೋಜಿಸಲಾಗಿದೆ.

ಅಂದು ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಮುಂಜಾನೆ 5.30ರಿಂದ ಆರಂಭವಾಗಿ ರಾತ್ರಿ 9 ಗಂಟೆಯವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಮಧ್ಯಾಹ್ನ 1 ಗಂಟೆಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 6 ಗಂಟೆಯಿಂದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಂದು ಸರ್ವ ಭಕ್ತಾದಿಗಳು ಆಗಮಿಸಿ ದೇವತಾಕಾರ್ಯದಲ್ಲಿ ಭಾಗಿಯಾಗಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top