ಯಲ್ಲಾಪುರ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 63ರ ಕಣ್ಣಿಮನೆ ಕ್ರಾಸ್ ಬಳಿ ರಸ್ತೆ ಪಕ್ಕದ ಮರಕ್ಕೆ ಸೋಮವಾರ ಡಿಕ್ಕಿ ಹೊಡೆದಿದೆ.ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೊರಟ್ಟಿದ್ದ ಕಾರು ಮರಕ್ಕೆ ಗುದ್ದಿ ಜಖಂ ಆಗಿದ್ದು, ಕಾರಿನಲ್ಲಿದ್ದವರು ಸಣ್ಣ…
Read MoreMonth: November 2023
ಬೈಕ್‌ಗೆ ಡಿಕ್ಕಿ; ಕಾನ್ಸೂರಿನಲ್ಲಿ ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ಕಾರ್
ಸಿದ್ದಾಪುರ: ತಾಲೂಕಿನ ಕಾನ್ಸೂರಿನ ಪೆಟ್ರೋಲ್ ಬಂಕ್ ಬಳಿ ಬೈಕಿಗೆ ಹಿಂದಿನಿಂದ ಗುದ್ದಿದ ಕಾರು ಪಕ್ಕದ ಮೋರಿಗೆ ಬಿದ್ದ ದುರ್ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಶಿರಸಿ ಕಡೆಯಿಂದ ಸಿದ್ದಾಪುರದೆಡೆಗೆ ಚಲಿಸುತ್ತಿರುವ ಬೈಕ್, ಕಾನ್ಸೂರು ಪೆಟ್ರೋಲ್ ಬಂಕಿನೆಡೆಗೆ ತಿರುಗುತ್ತಿರುವಾಗ ಹಿಂದೆಯಿಂದ ಬಂದ…
Read Moreದೀಪಾವಳಿ ಹಬ್ಬದ ಶುಭಾಶಯಗಳು- ಸುರೇಶ್ಚಂದ್ರ ಕೆಶಿನ್ಮನೆ
🪔🪔 ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು🪔🪔 ಬದುಕಿನಲ್ಲಿನ ಕತ್ತಲೆ ದೂರವಾಗಲಿ, ಜ್ಞಾನದ ಜ್ಯೋತಿ ಪಸರಿಸಲಿ ಮನೆ ಮನಗಳಲ್ಲಿ ನೆಮ್ಮದಿ ಕೂಡಿರಲಿ 🪔💐 💐💐 ದೀಪಾವಳಿ ಹಬ್ಬದ ಶುಭಾಶಯಗಳು💐💐 ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆನಿರ್ದೇಶಕರು ಕೆನರಾ ಡಿ.ಸಿ.ಸಿ. ಬ್ಯಾಂಕ್ ಹಾಗೂ…
Read Moreಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಶುಭಾಷಣ ಸ್ಪರ್ಧೆ
ಕುಮಟಾ: ಇಲ್ಲಿಯ ರೋಟರಿ ಕ್ಲಬ್ ಆಶ್ರಯದಲ್ಲಿ, ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕುಮಟಾ ತಾಲೂಕಾ ಮಟ್ಟದ ಆಶುಭಾಷಣ ಸ್ಪರ್ಧೆಯನ್ನು ನ.16 ರಂದು, ಬೆಳಿಗ್ಗೆ 11 ಗಂಟೆಗೆ ಸರಸ್ವತಿ ಪದವಿಪೂರ್ವ ಕಾಲೇಜು ವಿದ್ಯಾಗಿರಿ ಬಗ್ಗೋಣದಲ್ಲಿ…
Read Moreಶ್ರೀದಾಂಡೇಲಪ್ಪ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿಯ ಗರಿ
ದಾಂಡೇಲಿ : ಜಿಲ್ಲೆಯ ಸಹಕಾರಿ ಸಂಘಗಳ ಮಧ್ಯವರ್ತಿ ಬ್ಯಾಂಕ್ ಆಗಿರುವ ಕೆಡಿಸಿಸಿ ಬ್ಯಾಂಕ್ ಕೊಡ ಮಾಡುವ ಉತ್ತಮ ಸೇವಾ ಸಹಕಾರಿ ಸಂಘ ಪ್ರಶಸ್ತಿಗೆ ದಾಂಡೇಲಿಯ ಶ್ರೀದಾಂಡೇಲಪ್ಪ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘವು ಆಯ್ಕೆಯಾಗಿದೆ. ನ.16 ರಂದು ಶಿರಸಿಯ…
Read Moreರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಡಾ.ಮೋಹನ ಪಾಟೀಲ್
ದಾಂಡೇಲಿ: ನಗರದ ರೋಟರಿ ಶಿಕ್ಷಣ ಸಂಸ್ಥೆಯ ನೂತನ ಸಾಲಿಗೆ ಅಧ್ಯಕ್ಷರಾಗಿ ನಗರದ ಹಿರಿಯ ವೈದ್ಯರು ಹಾಗೂ ರೋಟರಿ ಕ್ಲಬಿನ ಹಿರಿಯ ಸದಸ್ಯರಾಗಿರುವ ಡಾ.ಮೋಹನ ಪಾಟೀಲ್ ಅವರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ರೋಟರಿ ಕ್ಲಬ್ಬಿನ ಹಿರಿಯ ಸದಸ್ಯರು ಹಾಗೂ ನಿವೃತ್ತ…
Read Moreಶಿರಸಿ ರೋಟರಿ ಕ್ಲಬ್‌ನಿಂದ ಕರಿಯರ್ ಗೈಡೆನ್ಸ್ ಕಾರ್ಯಕ್ರಮ
ಶಿರಸಿ: ರೋಟರಿ ಕ್ಲಬ್ ಶಿರಸಿ ಮತ್ತು ಸಿ.ಎಸ್. ಚಾಪ್ಟರ್ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಶುಕ್ರವಾರ ಶಿರಸಿಯ ಐದು ವಿವಿಧ ಕಾಲೇಜುಗಳಲ್ಲಿ 2600 ಹೆಚ್ಚಿನ ವಾಣಿಜ್ಯ ವಿಷಯದ ವಿದ್ಯಾರ್ಥಿಗಳಿಗೆ ಕರಿಯರ್ ಗೈಡೆನ್ಸ್ ಕಾರ್ಯಕ್ರಮವನ್ನು ನಡೆಸಲಾಯಿತು. ನಗರದ ಎಂಇಎಸ್ ಪಿಯು ಕಾಲೇಜ್,…
Read Moreಜಿಲ್ಲೆಯ ಇಬ್ಬರು ವಿದ್ವಾಂಸರಿಗೆ ಮೈತ್ರಿ ಪುರಸ್ಕಾರ
ಶಿರಸಿ: ಜಿಲ್ಲೆಯ ಇಬ್ಬರು ಹಿರಿಯ ವಿದ್ವಾಂಸರಿಗೆ ಬೆಂಗಳೂರಿನ ಮೈತ್ರೀ ಸಂಸ್ಕೃತ ಸಂಸ್ಕೃತಿ ಪ್ರತಿಷ್ಠಾನ ನೀಡುವ 2023ನೇ ಸಾಲಿನ ಮೈತ್ರೀ ಪುರಸ್ಕಾರ ಪ್ರಕಟವಾಗಿದೆ.ವ್ಯಾಸ ಯೋಗ ವಿಶ್ವವಿದ್ಯಾಲಯ ಕುಲಪತಿ, ವೇದ ವಿಜ್ಞಾನ ಶೋಧ ಸಂಸ್ಥಾನದ ಅಧ್ಯಕ್ಷ, ಮೂಲತಃ ಯಲ್ಲಾಪುರ ತಾಲೂಕಿನ ಕೋಟೆಮನೆಯ…
Read Moreಶಿರಸಿ ಮೂಲದ ಇಬ್ಬರು ಪತ್ರಕರ್ತರಿಗೆ ಬೆಳಗಾವಿಯಲ್ಲಿ ಸನ್ಮಾನ
ಶಿರಸಿ: ಉತ್ತರ ಕನ್ನಡದ ಶಿರಸಿ ಮೂಲದ ಇಬ್ಬರು ಹಿರಿಯ ಪತ್ರಕರ್ತರಿಗೆ ಬೆಳಗಾವಿಯಲ್ಲಿ ಅಭಿನಂದಿಸಿ ಗೌರವಿಸಲಾಯಿತು. ರಾಜ್ಯಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ…
Read Moreನ.14ಕ್ಕೆ ಮಂಜುಗುಣಿಯಲ್ಲಿ ‘ಯಕ್ಷ ದೀಪಾವಳಿ’
ಶಿರಸಿ: ಇಲ್ಲಿನ ಶಬರ ಸಂಸ್ಥೆಯು ತಾಲೂಕಿನ ಮಂಜುಗುಣಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ನವೆಂಬರ್ ೧೪ರಂದು ರಾತ್ರಿ 9ರಿಂದ ಯಕ್ಷಗಾನ ಪ್ರದರ್ಶನ ಹಾಗೂ ಸಮ್ಮಾನ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ‘ವೀರ ಬರ್ಭರಿಕ’ ಯಕ್ಷಗಾನ…
Read More