Slide
Slide
Slide
previous arrow
next arrow

ಸ್ವರ್ಣವಲ್ಲೀಯಲ್ಲಿ ಸಂಭ್ರಮದಿಂದ ಗೋಪೂಜೆ

ಶಿರಸಿ: ತಾಲೂಕಿನ ಸೋಂದಾ‌ ಸ್ವರ್ಣವಲ್ಲೀ ಮಠದಲ್ಲಿ ಗೋಪೂಜೆ ಸಂಭ್ರಮದಲ್ಲಿ ನಡೆಯಿತು. ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾ ಸ್ವಾಮೀಜಿಗಳು ಗೋಗ್ರಾಸ‌ ನೀಡಿದರು‌. ಬಳಿಕ ಪಂಚಾಂಗ ಶ್ರವಣ‌ ಕೂಡ ನಡೆಯಿತು.

Read More

ಭೀಕರ ಅಪಘಾತಕ್ಕೆ ಒಳಗಾದ ಆಟೋ ಚಾಲಕ ಕುಟುಂಬಕ್ಕೆ ಅನಂತಮೂರ್ತಿ ಹೆಗಡೆ ಸಹಾಯಹಸ್ತ ಘೋಷಣೆ

ಶಿರಸಿ: ತಾಲೂಕಿನ ಯಡಳ್ಳಿ ಸಮೀಪದಲ್ಲಿ ಮಂಗಳವಾರ ಇಲ್ಲಿಯ ನೀಲೆಕಣಿಯ ಆಟೋ‌ ಚಾಲಕರಾಗಿದ್ದ ಅಶೋಕ ಶಿರಾಲಿ ಮತ್ತು ಕುಟುಂಬ ಅಪಘಾತಕ್ಕೆ ಈಡಾಗಿರುವುದು ಅತೀವ ದುಃಖವನ್ನೀಡಿದೆ. ದೀಪಾವಳಿಯ ಸಂತಸದ ಸಂದರ್ಭದಲ್ಲಿ ನಮ್ಮ ಆಟೋ ಚಾಲಕರ ಕುಟುಂಬ ಈ ದುರ್ಘಟನೆಗೆ ಒಳಗಾಗಿರುವುದು ನಿಜಕ್ಕೂ…

Read More

ಶಿರಸಿ: ಹೃದಯ ವಿದ್ರಾವಕ ದುರ್ಘಟನೆ; ಮಗನ ಶವದೆದುರು ತಾಯಿ-ಸಹೋದರಿ ಆತ್ಮಹತ್ಯೆ

ಶಿರಸಿ: ನಾಲ್ಕು ದಿನದಿಂದ ಜ್ವರದಿಂದ ಬಳಲುತ್ತಿದ್ದ ಮಗನು ಸಾವುಕಂಡ ನೋವಿನಲ್ಲೇ ಮೃತನ ತಾಯಿ ಮತ್ತು ಸಹೋದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಾರಗೋಡಿನ ಬೆಳಲೆ ಗ್ರಾಮದ ಮಾತ್ನಳ್ಳಿಯಲ್ಲಿ ದೀಪಾವಳಿ ಹಬ್ಬದ ದಿನವಾದ ಮಂಗಳವಾರ…

Read More

ಯಡಳ್ಳಿ ಬಳಿ ರಿಕ್ಷಾ-ಕಾರ್ ನಡುವೆ ಭೀಕರ ಅಪಘಾತ; ಐವರು ಗಂಭೀರ

ಶಿರಸಿ: ಶಿರಸಿ-ಸಿದ್ದಾಪುರ ರಾಜ್ಯ ಹೆದ್ದಾರಿಯ ಯಡಹಳ್ಳಿ ಸಮೀಪದ ಕಲ್ಲಕೈ ಬಳಿ ಕಾರು ಹಾಗು ಆಟೋರಿಕ್ಷಾ ನಡುವೆ ಭೀಕರ ಅಪಘಾತ ಮಂಗಳವಾರ ಸಂಜೆ ಸಂಭವಿಸಿದೆ. ಶಿರಸಿ ಕಡೆ ಸಾಗುತ್ತಿದ್ದ ಆಟೋರಿಕ್ಷಾ ಹಾಗು ಎದುರಿನಿಂದ ಬಂದ ಕಾರ್ ನಡುವೆ ಡಿಕ್ಕಿ ಸಂಭವಿಸಿದ್ದು,…

Read More

TSS ಆಸ್ಪತ್ರೆ: WORLD DIABETES DAY- ಜಾಹೀರಾತು

Shripad Hegde Kadave Institute of Medical Sciences November 14th WORLD DIABETES DAY “Give yourself a promise of good life with healthy food habits” Best wishes from:Shripad Hegde Kadave…

Read More

TSS ಆಸ್ಪತ್ರೆ: HAPPY CHILDREN’S DAY- ಜಾಹೀರಾತು

Shripad Hegde Kadave Institute of Medical Sciences HAPPY CHILDREN’S DAY🧒👶 November 14th CHILDREN’S DAY A Smiling child is the assurance of a Happy Tomorrow Best wishes from:Shripad Hegde…

Read More

ಮನೆ ಬಾಡಿಗೆಗೆ ಇದೆ- ಜಾಹೀರಾತು

ಶಿರಸಿಯಲ್ಲಿ ಮನೆ ಬಾಡಿಗೆಗೆ ಇದೆ ಶಿರಸಿಯ ಶ್ರೀಧರ ನಗರ ಗಾಳಿಮಾಸ್ತಿ ದೇವಸ್ಥಾನ ಹತ್ತಿರ 1 BHK ಬಾಡಿಗೆಗೆ ಲಭ್ಯವಿದೆ.(ಹವ್ಯಕರಿಗೆ ಆದ್ಯತೆ) ಸಂಪರ್ಕಿಸಿ: Tel:+918277395567 / Tel:+919740683177 ಇದು ಜಾಹಿರಾತು ಆಗಿರುತ್ತದೆ

Read More

ದಿ.ಗೌರವ ಗೋಳಿಕಟ್ಟೆ ಸ್ಮರಣಾರ್ಥ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಟೂರ್ನಿ ಯಶಸ್ವಿ

ಅಂಕೋಲಾ: ದಿವಂಗತ ಗೌರವ ಗೋಳಿಕಟ್ಟೆ ಸ್ಮರಣಾರ್ಥ ರಾಜ್ಯಮಟ್ಟದ ಆಹ್ವಾನಿತ ಬ್ಯಾಡ್ಮಿಂಟನ್ ಪಂದ್ಯಾವಳಿ ಶನಿವಾರ ಅಂಕೋಲಾದಲ್ಲಿ ಯಶಸ್ವಿಯಾಗಿ ಜರುಗಿತು. ಪಟ್ಟಣದ ಪಿ.ಎಂ. ಪ್ರೌಢ ಶಾಲಾ ಸಭಾಭವನದಲ್ಲಿ ನಡೆದ ಪಂದ್ಯಾವಳಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಆರೋಗ್ಯಾಧಿಕಾರಿ…

Read More

ನ.19,20ಕ್ಕೆ ಮಂಚಿಕೇರಿಯಲ್ಲಿ ‘ಸಂಸ್ಕೃತಿ ಉತ್ಸವ’: ನಾಟಕ ಪ್ರದರ್ಶನ

ಯಲ್ಲಾಪುರ: ರಂಗಸಮೂಹ ಮಂಚಿಕೇರಿ ಇದರ ಆಶ್ರಯದಲ್ಲಿ ಸಂಸ್ಕೃತಿ ಉತ್ಸವ ನ.19 ಮತ್ತು 20ರಂದು ಮಂಚಿಕೇರಿಯ ಹಾಸಣಗಿ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಹಮ್ಮಿಕೊಂಡಿದೆ. ನ.19 ರಂದು ರವಿವಾರ ಸಂಜೆ 7 ಕ್ಕೆ ಧಾತ್ರಿ ಫೌಂಡೆಶನ್ ಮುಖ್ಯಸ್ಥ ಶ್ರೀನಿವಾಸ ಭಟ್ಟ…

Read More

ಭಟ್ಕಳದಲ್ಲಿ ‘ನವಜಾತ ಶಿಶು ಆರೈಕೆ ವಾರ’ ಕಾರ್ಯಕ್ರಮ ಯಶಸ್ವಿ

ಭಟ್ಕಳ: ತಾಲೂಕು ಆಸ್ಪತ್ರೆ ಭಟ್ಕಳ, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಭಟ್ಕಳ ಹಾಗೂ ಆರ್.ಎನ್. ಎಸ್‌. ಕಾಲೇಜ್ ಆಫ್ ನರ್ಸಿಂಗ್ ಇವರ ಸಹಯೋಗದಲ್ಲಿ ನಡೆದ ‘ನವಜಾತ ಶಿಶು ಆರೈಕೆ ವಾರ’ ಕಾರ್ಯಕ್ರಮವನ್ನು ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ಹರ್ಷ…

Read More
Back to top