Slide
Slide
Slide
previous arrow
next arrow

ಇಂದು ಬನವಾಸಿಯ ನೂತನ ರಥ ಸಮರ್ಪಣೆ

300x250 AD

ಬನವಾಸಿ: ಕ್ಷೇತ್ರ ಬನವಾಸಿಯ ನೂತನ ಮಹಾಸ್ಯoದನ ರಥ ಶ್ರೀ ದೇವರಿಗೆ ಸಮರ್ಪಣೆ ಕಾರ್ಯಕ್ರಮ ನ.30 ರಂದು ಗುರುವಾರ ನಡೆಯಲಿದೆ.

ಅಂದು ನೂತನ ರಥಕ್ಕೆ ಶುದ್ದಿ ಹೋಮಗಳು, ಚಕ್ರ ಶಾಂತಿ, ಬ್ರಹ್ಮ ಕಲಷಾಭಿಶೇಕ, ರಥ ಪೂಜೆ, ಬಲಿ, ಶ್ರೀ ದೇವರಿಗೆ ರಥ ಸಮರ್ಪಣೆ ಹಾಗೂ ಮಧ್ಯಾಹ್ನ 11.30ಕ್ಕೆ ಸಲ್ಲುವ ಮಕರ ಲಗ್ನದ ಶುಭ ಮುಹೂರ್ಥದಲ್ಲಿ ಶ್ರೀ ದೇವರ ರಥಾರೋಹಣವು ಶ್ರೀ ಸ್ವರ್ಣವಲ್ಲಿ ಮಠಾದೀಶರಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ.

300x250 AD
Share This
300x250 AD
300x250 AD
300x250 AD
Back to top