Slide
Slide
Slide
previous arrow
next arrow

ಪ್ರದರ್ಶನಗೊಂಡ ಹುಲಿಯ ನೆರಳು ನಾಟಕ

ಯಲ್ಲಾಪುರ: ಪಟ್ಟಣದ ಎಪಿಎಂಸಿ ರೈತಭವನದಲ್ಲಿ ಅಡಕೆ ವ್ಯವಹಾರಸ್ಥರ ಸಂಘ, ಸಂಕಲ್ಪ ಸೇವಾ ಸಂಸ್ಥೆ ಆಶ್ರಯದಲ್ಲಿ ನೀನಾಸಂ ತಿರುಗಾಟ ತಂಡದಿಂದ ಹುಲಿಯ ನೆರಳು ನಾಟಕ ಪ್ರದರ್ಶನಗೊಂಡಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಅಡಕೆ ವ್ಯವಹಾರಸ್ಥರ ಸಂಘದ…

Read More

ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ವರ್ಗಾಯಿಸುವಂತೆ ಆಗ್ರಹ : ಮನವಿ ಸಲ್ಲಿಕೆ

ಭಟ್ಕಳ: ತಾಲೂಕಿನ ತಹಸೀಲ್ದಾರ ಮತ್ತು ಸಹಾಯಕ ಆಯುಕ್ತರ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿಯಮಾವಳಿಗಳನ್ನು ಗಾಳಿಗೆ ತೂರಿ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ತಕ್ಷಣ ಇಂತಹ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಬೇರೆ ತಾಲೂಕಿಗೆ, ಇಲ್ಲವೇ…

Read More

ಅರಣ್ಯ ರಕ್ಷಣೆ ಕುರಿತು ವಿಶೇಷ ಕಾರ್ಯಾಗಾರ ಯಶಸ್ವಿ

ಅಂಕೋಲಾ: ಅರಣ್ಯ ಇಲಾಖೆಯ ಅಂಕೋಲಾ ಉಪ ವಿಭಾಗದಲ್ಲಿ ಅರಣ್ಯ ರಕ್ಷಣೆ ಕುರಿತು ವಿಶೇಷ ಕಾರ್ಯಾಗಾರ ಹಮ್ಮಿಕೊಂಡು, ಅಣಕು ಪ್ರಾತ್ಯಕ್ಷಿಕೆ ಮೂಲಕ ತಿಳುವಳಿಕೆ ನೀಡಲಾಯಿತು. ಒಣ ಹುಲ್ಲು, ತರಲೆಗಳಿಗೆ ಸಣ್ಣ ಪ್ರಮಾಣದ ಬೆಂಕಿ ತಗುಲಿದಾಗ, ಗಾಳಿಗೆ ವಿರುದ್ಧ ದಿಸೆಯಲ್ಲಿ ಸೊಪ್ಪುಗಳನ್ನು…

Read More

ನಿವೃತ್ತ ಪ್ರಾಂಶುಪಾಲ ಎಚ್.ಎಲ್‌.ನಾಯಕ ನಿಧನ

ಅಂಕೋಲಾ: ತಾಲೂಕಿನ ಕಣಗಿಲ ಮೂಲದ ಹಾಲಿ ವಂದಿಗೆಯ ನಿವಾಸಿ ನಿವೃತ್ತ ಪ್ರಾಂಶುಪಾಲ ಎಚ್.ಎಲ್.ನಾಯಕ (72) ನಿಧನರಾಗಿದ್ದಾರೆ. ಮೃತರು ತನ್ನ ಸೇವಾವಧಿಯಲ್ಲಿ ಅತ್ಯುತ್ತಮವಾದ ಕಾರ್ಯನಿರ್ವಹಿಸಿ, ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಿವೃತ್ತಿಯ ನಂತರವೂ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಉಡುಪಿ…

Read More

‘ವ್ಯಕ್ತಿ ಶಕ್ತಿ’ ಕೇವಲ ಕೃತಿಯಲ್ಲ, ಆಕೃತಿ ಹಾಗೂ ಒಂದು ದರ್ಶನ : ಉಮಾಕಾಂತ ಭಟ್ಟ

ಪತ್ರಕರ್ತ ರಾಜು ಅಡಕಳ್ಳಿ ಅವರ ‘ವ್ಯಕ್ತಿ ಶಕ್ತಿ’ ಅಂಕಣಗಳ‌ ಸಂಕಲನ ಬಿಡುಗಡೆ ಶಿರಸಿ: ವ್ಯಕ್ತಿ ಶಕ್ತಿ ಕೇವಲ ಕೃತಿಯಲ್ಲ, ಅದೊಂದು ಆಕೃತಿ ಹಾಗೂ ಒಂದು ದರ್ಶನವಾಗಿದೆ ಎಂದು ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಬಣ್ಣಿಸಿದರು. ಅವರು ಬುಧವಾರ ನಗರದ…

Read More

ಸಮಾಜಕ್ಕೆ ದಾರಿದೀಪವಾಗಿ ಬೆಳಗಿದ ಸ್ತ್ರೀ ಒಂದು ದೊಡ್ಡ ಶಕ್ತಿ : ಡಾ. ಶ್ರೀದೇವಿ ಸುರೇಶ

ಕುಮಟಾ: ಎಲ್ಲ ಸಂದರ್ಭಗಳಲ್ಲಿಯೂ ತಮ್ಮ ಕರ್ತವ್ಯ, ಆದರ್ಶ, ನೀತಿ, ನಿಯಮಗಳಿಂದ ಸಮಾಜಕ್ಕೆ ದಾರಿದೀಪವಾಗಿ ಬೆಳಗಿದ ಸ್ತ್ರೀ ಒಂದು ದೊಡ್ಡ ಶಕ್ತಿ ಮತ್ತು ಚೈತನ್ಯದ ಬುಗ್ಗೆ. ಆ ದೊಡ್ಡ ಶಕ್ತಿಯ ವಿರಾಟ ಪ್ರದರ್ಶನವೇ ಶಕ್ತಿಸಂಚಯ. ದೇಶದೆಲ್ಲೆಡೆ ಈ ರೀತಿಯ 400ಕ್ಕಿಂತಲೂ…

Read More

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುದಾನ ಕೊರತೆಯಿಲ್ಲ: ನಾಗೇಶ ರಾಯ್ಕರ

ಅಂಕೋಲಾ: ಸರಕಾರದಿಂದ ಇಲಾಖೆಗಳಿಗೆ ಹಲವಾರು ಉದ್ಯೋಗ ಖಾತ್ರಿ ಯೋಜನೆಗಳು ಬರುತ್ತವೆ. ಅವನ್ನು ಕಾರ್ಯರೂಪಕ್ಕೆ ತರಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುದಾನದ ಕೊರತೆ ಇಲ್ಲ. ಜನರಿಗೆ ಕೆಲಸ ಕೊಡಿ ಎಂದು ತಾ.ಪಂ.ಆಡಳಿತಾಧಿಕಾರಿ ನಾಗೇಶ ರಾಯ್ಕರ ಹೇಳಿದರು. ಅವರು ತಾ.ಪಂ. ಸಭಾಭವನದಲ್ಲಿ…

Read More

ಮಾಜಾಳಿಯಲ್ಲಿ ಚಿತ್ರನಟ ರಿಷಬ್ ಶೆಟ್ಟಿ ಕಾರು ತಪಾಸಣೆ

ಕಾರವಾರ: ಚಲನಚಿತ್ರ ನಟ ರಿಷಬ್ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರನ್ನು ಬುಧವಾರ ತಾಲ್ಲೂಕಿನ ಮಾಜಾಳಿ ಚೆಕ್‍ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿಗಳು ತಪಾಸಣೆ ನಡೆಸಿದರು. ಗೋವಾದಲ್ಲಿ ನಡೆದ 54ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡ ಬಳಿಕ ಕುಂದಾಪುರಕ್ಕೆ ಕಾರವಾರ ಮಾರ್ಗವಾಗಿ ರಿಷಬ್ ಪ್ರಯಾಣಿಸಿದ್ದರು.…

Read More

TSS ಆಸ್ಪತ್ರೆ: NATIONAL FLAG DAY- ಜಾಹೀರಾತು

Shripad Hegde Kadave Institute of Medical Sciences 🇮🇳🇮🇳 NATIONAL FLAG DAY🇮🇳🇮🇳 ‘Saluting our tricolor flag that invokes the Spirit of courage and unites all indians’ Wishes from:Shripad Hegde…

Read More

ಡಿ.2 ರಿಂದ 4 ರವರೆಗೆ ಉಚಿತ ಹಾರ್ಟ್‌ಫುಲ್‌ನೆಸ್ ಧ್ಯಾನ ತರಬೇತಿ

ಶಿರಸಿ: ಲೋಕ ಕಲ್ಯಾಣಕ್ಕಾಗಿ, ಸಹಸ್ರ ಹೃದಯಗಳಿಂದ, ಸಹಸ್ರ ಧ್ಯಾನೋಪಾಸನೆ ಎಂಬ ವಾಕ್ಯದಡಿಯಲ್ಲಿ ಡಿ. 2 ರಿಂದ 4 ರವರೆಗೆ ಮೂರು ದಿನಗಳ ಕಾಲ ಸಾಯಂಕಾಲ 3-30 ರಿಂದ 5 ಗಂಟೆಯವರೆಗೆ ನಗರದ ನೆಮ್ಮದಿ ಕುಟೀರದಲ್ಲಿ ಉಚಿತವಾಗಿ ಹಾರ್ಟ್‌ಫುಲ್‌ನೆಸ್ ಧ್ಯಾನ…

Read More
Back to top