Slide
Slide
Slide
previous arrow
next arrow

ಉದ್ಯೋಗಾವಕಾಶ- ಜಾಹೀರಾತು

ಉದ್ಯೋಗಾವಕಾಶ ಧಾತ್ರಿ ಪ್ರಾಪರ್ಟಿಸ್ ಇವರ ಮೈಸೂರು ಶಾಖೆ ಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಲು B.COM ಅಥವಾ MBA ಪದವೀಧರರು ತಕ್ಷಣ ಬೇಕಾಗಿದ್ದಾರೆ. ಆಕರ್ಷಕ ವೇತನ ನೀಡಲಾಗುವುದು. ಸಂಪರ್ಕಿಸಲು ಕೊನೆಯ ದಿನಾಂಕ- 10-11-2023 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📱Tel:+917676179823📱Tel:+917338454540

Read More

ಇಹಲೋಕ ತ್ಯಜಿಸಿದ ಗೋದಾವರಿ ಸುಬ್ರಾಯ ಭಟ್ಟ

ಸಿದ್ದಾಪುರ: ತಾಲೂಕಿ‌ನ ಮತ್ತೀಹಳ್ಳಿಯ ಗೋದಾವರಿ ಸುಬ್ರಾಯ ಭಟ್ಟ(96) ವಯೋಸಹಜ ಖಾಯಿಲೆಯಿಂದ ಇಹಲೋಕ ತ್ಯಜಿಸಿದರು. ಏಳು ಹೆಣ್ಣು, ಎರಡು ಗಂಡು ಮಕ್ಕಳು ಸೇರಿದಂತೆ‌ ಇವರು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಪುತ್ರರಲ್ಲಿ ಪ್ರಸಿದ್ಧ ಜೋತಿಷಿ, ವೈದಿಕ‌ ವಿದ್ವಾಂಸ ವಿನಾಯಕ ಭಟ್ಟ‌…

Read More

ಬಾವಿಗೆ ಬಿದ್ದು ಮೂರು ವರ್ಷದ ಪುಟ್ಟ ಬಾಲಕಿ ಸಾವು

ಶಿರಸಿ: ಮೂರು ವರ್ಷದ ಪುಟ್ಟ ಬಾಲಕಿಯೋರ್ವಳು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಗರದ ಸಿ.ಪಿ ಬಝಾರನಲ್ಲಿ ಬುಧವಾರ ನಡೆದಿದೆ. ಅನುಶ್ರೀ ರಾಜಶೇಖರ ನೂಲಾ ಶೆಟ್ಟರ್ (3) ಮೃತಪಟ್ಟ ಬಾಲಕಿಯಾಗಿದ್ದಾಳೆ. ತಾಯಿ ಬಾವಿಯಿಂದ ನೀರು ತೆಗೆಯುತ್ತಿದ್ದ…

Read More

ಟುಪಲೇವ್ ಯುದ್ಧ ವಿಮಾನ ಜೋಡಣೆ ಪ್ರಾರಂಭ

ಕಾರವಾರ: ಯುದ್ದ ವಿಮಾನಗಳ ಸಾಲಿನಿಂದ ನಿವೃತ್ತಿ ಹೊಂದಿರುವ ಟುಪಲೇವ್ (ಟಿಯು142 ) ಯುದ್ಧ ವಿಮಾನದ ಮರು ಜೋಡಣೆ ಕಾರವಾರ ಕಡಲತೀರದಲ್ಲಿ ಪ್ರಾರಂಭವಾಗಿದೆ. ಚೆನ್ನೈನಲ್ಲಿದ್ದ ಕಾರ್ಯಭಾರ ಸ್ಥಗಿತಗೊಂಡ ಯುದ್ಧವಿಮಾನ ಟುಪಲೇವ್ ಇನ್ನು ಶಾಶ್ವತವಾಗಿ ರವೀಂದ್ರನಾಥ್ ಟಾಗೋರ್ ಕಡಲತೀರದ ಚಾಪೆಲ್ ಯುದ್ಧ…

Read More

ಅಧಿಕಾರಿಗಳು ಸಾರ್ವಜನಿಕರಿಗೆ ಸೂಕ್ತವಾಗಿ ಸ್ಪಂದಿಸಬೇಕು: ಶಾಸಕ ಭೀಮಣ್ಣ ಸೂಚನೆ

ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಮಂಗಳವಾರ ತಾಲೂಕಾ ಪಂಚಾಯ್ತಿ ಸಭಾಭವನದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಬೇಕು ಎಂದು ಸೂಚಿಸಿದರು. ತಾಲೂಕಾ ಆಸ್ಪತ್ರೆಯ ಕೆಲ ವೈದ್ಯರು ರೋಗಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ.…

Read More

ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಚಿವ ವೈದ್ಯ

ಭಟ್ಕಳ: ಸಚಿವ ಮಂಕಾಳ ವೈದ್ಯ ಇಲ್ಲಿನ ಮಿನಿವಿಧಾನ ಸೌಧದಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲನ್ನ ಸ್ವೀಕರಿಸಿ ಜನರ ಸಮಸ್ಯೆಗೆ ಪರಿಹಾರ ನೀಡಿದರು. ಸಚಿವರು ತಾಲೂಕು ಆಡಳಿತ ಸೌಧಕ್ಕೆ ಬರುವ ಮಾಹಿತಿ ತಿಳಿದ ಕ್ಷೇತ್ರದ ಸಾವಿರಾರು ಜನರು ತಮ್ಮ ಅಹವಾಲುಗಳನ್ನು…

Read More

ಸ್ವಚ್ಛ ಭಾರತ ಅಭಿಯಾನದಡಿ ಶಿರಸಿ ಲಯನ್ಸ್ ಕ್ಲಬ್‌ನಿಂದ ಸ್ವಚ್ಛತಾ ಕಾರ್ಯಕ್ರಮ

ಶಿರಸಿ: ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಇಲ್ಲಿನ ಲಯನ್ಸ್ ಕ್ಲಬ್‌ನಿಂದ ಶಿರಸಿ ಹೊಸ ಬಸ್ ನಿಲ್ದಾಣದ ಆವಾರವನ್ನು ಸ್ವಚ್ಛಗೊಳಿಸಲಾಯಿತು. ಲಯನ್ಸ್ ಕ್ಲಬ್ ಜೊತೆಯಲ್ಲಿ ತೆರಿಗೆ ಇಲಾಖೆಯ ಅಧಿಕಾರಿ ವಿಶ್ವನಾಥ ಉಪ್ಪಿನ ಸಹದ್ಯೋಗಿಗಳೊಂದಿಗೆ ಕೈ ಜೋಡಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಎಂಜೆಎಫ್…

Read More

ತೋಟಗಾರಿಕಾ ಇಲಾಖೆಯಿಂದ ವಿವಿಧ ಯೋಜನೆಗೆ ಸಹಾಯಧನ ವಿತರಣೆ

ಶಿರಸಿ: 2023-24ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಇಲಾಖಾ ಅನುಮೋದಿತ ಸಂಸ್ಥೆಗಳಿಂದ ತೋಟಗಾರಿಕಾ ಬೆಳೆಗಳಿಗೆ ಸೂಕ್ಷ್ಮ ನೀರಾವರಿ ಅಳವಡಿಕೆಗಾಗಿ ಮಾರ್ಗಸೂಚಿ ಪ್ರಕಾರ 5 ಎಕರೆವರೆಗಿನ ಪ್ರದೇಶಕ್ಕೆ 90% (ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ…

Read More

ಜೆ.ಎಂ.ಜೆ ಪ.ಪೂ.ಕಾಲೇಜಿನ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ

ಶಿರಸಿ: ಹಳಿಯಾಳದಲ್ಲಿ ನಡೆದ ಉತ್ತರಕನ್ನಡ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಜೆ.ಎಂ.ಜೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಟೆನಿಕಾಯ್ಟ ಕ್ರೀಡೆಯಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯರು ಹಾಗೂ ಉಪನ್ಯಾಸಕರ ವೃಂದ…

Read More

ಅನೈತಿಕ ಸಂಬಂಧಕ್ಕೆ ಅಡ್ಡಿ : ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ

ಶಿರಸಿ: ಅನೈತಿಕ ಸಂಬಂಧಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಗಂಡನನ್ನೇ ಪತ್ನಿಯು ಪ್ರಿಯಕರನೊಂದಿಗೆ ಸೇರಿ ಹತ್ಯೆಗೈದು ಇದೀಗ ಕುಮಟಾ ಪೋಲಿಸರ ಬಲೆಗೆ ಬಿದ್ದಿದ್ದಾರೆ. ಬಾಗಲಕೋಟೆ ಮೂಲದ ಬಶೀರ ಸಾಬ್ ವಾರದ ಹಿಂದೆಯಷ್ಟೇ ದೇವಿಮನೆ ಘಟ್ಟದ ದೇವಸ್ಥಾನದ ಹಿಂದಿನ ಕಾಡಿನಲ್ಲಿ ಕೊಲೆಯಾದ…

Read More
Back to top