ಶಿರಸಿ: ತಾಲೂಕಿನ ಜಾನ್ಮನೆ ಪಂಚಾಯತಿಯ ಬಿಲ್ ಕಲೆಕ್ಟರ್ ಕೃಷ್ಣಾನಂದ ನಾಯ್ಕ ವ್ಯಕ್ತಿಯೊರ್ವರಿಂದ ಲಂಚ ಪಡೆಯುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಲೋಕಾಯುಕ್ತರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಜಾನ್ಮನೆ ಪಂಚಾಯತಿಯ ಬಿಲ್ ಕಲೆಕ್ಟರ್ ಕೃಷ್ಣಾನಂದ ನಾಯ್ಕ ಈ ಹಿಂದೆಯೂ…
Read MoreMonth: October 2023
ಮುಖ್ಯಮಂತ್ರಿ ಬಂಗಾರದ ಪದಕ ಪಡೆದ ಮೋಹನ ನಾಯ್ಕಗೆ ಸನ್ಮಾನ
ಅಂಕೋಲಾ: ತಾಲೂಕಿನ ಬಳಲೆಯ ಗ್ರಾಮದವರಾದ ಉಪವಲಯ ಅರಣ್ಯಾಧಿಕಾರಿ ಮೋಹನ ನಾಯ್ಕ ಅವರಿಗೆ ಮುಖ್ಯಮಂತ್ರಿ ಬಂಗಾರದ ಪದಕ ಲಭಿಸಿರುವುದಕ್ಕೆ ನಾಮಧಾರಿ ಈಡಿಗ ನೌಕರರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಗೌರವಾಧ್ಯಕ್ಷ ಸುರೇಶ ನಾಯ್ಕ ಮಾತನಾಡಿ, ಅರಣ್ಯ ಇಲಾಖೆಯಲ್ಲಿ ಕರ್ತವ್ಯ…
Read Moreಅಕ್ಯುಪ್ರೇಷರ್ ಶಿಬಿರಕ್ಕೆ ವಿದ್ಯುಕ್ತ ಚಾಲನೆ
ಅಂಕೋಲಾ: ಲಯನ್ಸ್ ಕ್ಲಬ್ ಅಂಕೋಲಾ ಸಿಟಿ ಮತ್ತು ಮಹಾಮಾಯಾ ದೇವಸ್ಥಾನ ಅಂಕೋಲಾ ಇವರ ಆಶ್ರಯದಲ್ಲಿ ಡಾ. ರಾಮಮನೋಹರ ಲೋಹಿಯಾ ಅಕ್ಯುಪ್ರೇಷರ್ ಮತ್ತು ಸುಝೋಕ ಮೆಗ್ನೇಟ್ ಮತ್ತು ವೈಬ್ರೇಶನ್ ಚಿಕಿತ್ಸೆ ಸಂಶೋಧನಾ ಕೇಂದ್ರ ಜೋದಪುರ (ರಾಜಸ್ತಾನ) ತಂಡದವರು ಆಯೋಜಿಸಿದ ಶಿಬಿರ…
Read Moreಉದ್ಯೋಗಾವಕಾಶ- ಜಾಹೀರಾತು
ಸೆಕ್ಯೂರಿಟಿ ಗಾರ್ಡ್’ಗಳು ಬೇಕಾಗಿದ್ದಾರೆ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಸೆಕ್ಯೂರಿಟಿ ಗಾರ್ಡ್ ಗಳು ಬೇಕಾಗಿದ್ದಾರೆ. ನಾಯಕ್ ಸೆಕ್ಯೂರಿಟಿ ಏಜೆನ್ಸಿವಿಕಾಸ ಆಶ್ರಮ ಸರ್ಕಲ್ ಶಿರಸಿಸಂಪರ್ಕ :Tel:+919901298713
Read Moreಪ್ರವೇಶ ಶುಲ್ಕ ನಿಲ್ಲಿಸಲು ಕಾಳಿ ಬ್ರಿಗೇಡ್ ಆಗ್ರಹ
ದಾಂಡೇಲಿ: ಪಣಜಿ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ ಅನಮೋಡನಲ್ಲಿ ಅರಣ್ಯ ಇಲಾಖೆಯವರು ಪಿ.ಸಿ.ಸಿ.ಎಫ್. (ವನ್ಯಜೀವಿ) ರಾಜೀವ್ ರಂಜನ್ ಅವರ ಪತ್ರದ ಮೇರೆಗೆ ವಾಹನಗಳಿಂದ ಅನಧಿಕೃತವಾಗಿ ಸಂಗ್ರಹಿಸುತ್ತಿರುವ ಪ್ರವೇಶ ಶುಲ್ಕವನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ, ನಗರದ ವನ್ಯಜೀವಿ ಇಲಾಖೆಯ ಕಾರ್ಯಾಲಯದಲ್ಲಿ ಕಾಳಿ ಹುಲಿ…
Read Moreಪ್ರೇಕ್ಷಕರನ್ನು ರಂಜಿಸಿದ ‘ಅಜ್ಜಿಯ ಗಂಟು’ ಕಿರು ನಾಟಕ
ಹೊನ್ನಾವರ: ತಾಲೂಕಿನ ಜನ್ನಕಡ್ಕಲ್ ಗಾರ್ಡಿಯನ್ ಏಂಜೆಲ್ ಚರ್ಚ್ನಲ್ಲಿ ವಾರ್ಷಿಕ ಹಬ್ಬದ ಪ್ರಯುಕ್ತ ಪ್ರದರ್ಶನಗೊಂಡ ‘ಅಜ್ಜಿಯ ಗಂಟು’ ಎಂಬ ಕಿರು ನಾಟಕ ಪ್ರೇಕ್ಷಕರನ್ನು ರಂಜಿಸಿತು. ಚರ್ಚ್ನ ಧರ್ಮಗುರು ಫಾದರ್ ಥಾಮಸ್ ರಚಿಸಿ ನಿರ್ದೇಶಿಸಿದ ಈ ನಾಟಕದ ಅಜ್ಜಿಯ ಪಾತ್ರದಲ್ಲಿ ಜನಿತಾ…
Read Moreವುಶು ಚಾಂಪಿಯನ್‌ಶಿಪ್: ಜಿಲ್ಲೆಯ ಅನ್ವಿತಾ ರಾಜ್ಯ ಮಟ್ಟಕ್ಕೆ ಆಯ್ಕೆ
ಹೊನ್ನಾವರ: ವುಶು ಚಾಂಪಿಯನ್‌ಶಿಪ್‌ನಲ್ಲಿ ಅನ್ವಿತಾ ನಾಯ್ಕ ದಸರಾ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ. ತಾಲೂಕಿನ ಸಾಲ್ಕೋಡ್ ಗ್ರಾಮದ ಹಂದಿಗದ್ದೆಯ ಪ್ರೇಮಾ ಮತ್ತು ನಾಗೇಂದ್ರ ನಾಯ್ಕ ಪುತ್ರಿ ಅನ್ವಿತಾ ಇವರು ಬಾಗಲಕೋಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬೆಳಗಾವಿ…
Read Moreಚಿಂತನಾ ಲಹರಿ ಕೃತಿ ಲೋಕಾರ್ಪಣೆ
ಶಿರಸಿ: ಜೀವನದಲ್ಲಿ ವಿವೇಕ ಅಗತ್ಯ. ಸಂಘರ್ಷವಾದಾಗ ವಿವೇಕವು ಮುಂದಾಗುವ ಅನಾಹುತವನ್ನು ತಪ್ಪಿಸಲು ನೇರವಾಗಿ ನೆರವಾಗುತ್ತದೆ. ಸದಾ ದ್ವಂದ್ವ ನಿಲುವನ್ನು ಒಪ್ಪಿಕೊಂಡು ಅಪ್ಪಿಕೊಳ್ಳಬಾರದು. ಜೀವನದ ಪರಮ ಉದ್ಧೇಶ ಇಂದ್ರಿಯಗಳ ತೃಪ್ತಿಗಾಗಿ ಅಲ್ಲವೇ ಅಲ್ಲ. ಅದು ನಮ್ಮನ್ನು ಪರಮಾತ್ಮನ ಕಡೆಗೆ ಕೊಂಡೊಯ್ಯುವ0ತಿರಬೇಕು…
Read Moreಅ.8ಕ್ಕೆ ಪ್ರಬಂಧ ಸ್ಪರ್ಧೆಯ ಪಾರಿತೋಷಕ ವಿತರಣೆ
ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವನದಲ್ಲಿ ಅ.8ರಂದು ಸಂಜೆ 4 ಗಂಟೆಗೆ ಪ್ರಬಂಧ ಸ್ಪರ್ಧೆಯ ಪಾರಿತೋಷಕ ವಿತರಣೆ ಮತ್ತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾರತೀಯತೆ ಎಂಬ ವಿಷಯದ ಕುರಿತು ಡಾ.ಎಸ್.ಆರ್.ಲೀಲಾ ಉಪನ್ಯಾಸ ನೀಡಲಿದ್ದು, ಅತಿಥಿಗಳಾಗಿ ವಿಸ್ತಾರ ಮೀಡಿಯಾದ ಅಧ್ಯಕ್ಷ…
Read Moreಯಲ್ಲಾಪುರ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಯಲ್ಲಾಪುರ: ಹಳಿಯಾಳದಲ್ಲಿ ನಡೆದಿದ್ದ 2023-24ನೇ ಸಾಲಿನ ಪದವಿಪೂರ್ವ ಕಾಲೇಜು, ಉತ್ತರ ಕನ್ನಡ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಯಲ್ಲಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ…
Read More