ಕುಮಟಾ: ವಿಶ್ವ ಹಿಂದೂ ಪರಿಷತ್- ಭಜರಂಗ ದಳದ ಶೌರ್ಯ ಜಾಗರಣ ರಥಯಾತ್ರೆ ತಾಲೂಕಿನ ಹೆಗಡೆಗೆ ಆಗಮಿಸುತ್ತಿದ್ದಂತೆ ಊರಿನ ವತಿಯಿಂದ ಪೂಜೆ ಸಲ್ಲಿಸಿ ಗೌರವ ಸಮರ್ಪಿಸಲಾಯಿತು. ರಥವು ಹೆಗಡೆಯ ಕಾನಮ್ಮ ದೇವಸ್ಥಾನ ದ ಹತ್ತಿರ ಆಗಮಿಸಿದಾಗ ಬಿಜೆಪಿ ಕಾರ್ಯಕರ್ತರು ಸ್ವಾಗತಿಸುವ…
Read MoreMonth: October 2023
ಮುಖ್ಯರಸ್ತೆ ಮೇಲೆ ನಿಲ್ಲುವ ಎಸ್‌ಬಿಐ ಗ್ರಾಹಕರ ವಾಹನಗಳು; ಸಂಚಾರಕ್ಕೆ ತೊಂದರೆ
ಹಳಿಯಾಳ: ಪಟ್ಟಣದ ಬಸ್ ನಿಲ್ದಾಣದ ಸಮೀಪದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹತ್ತಿರ ಸಾಕಷ್ಟು ಪ್ರಮಾಣದಲ್ಲಿ ಜನದಟ್ಟಣೆ ಸೇರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬ್ಯಾಂಕ್‌ಗೆ ಬರುವ ಗ್ರಾಹಕರು ರಸ್ತೆಯಲ್ಲೇ ವಾಹನಗಳನ್ನ ನಿಲ್ಲಿಸುವುದರಿಂದ ವಾಹನಗಳ ಸಂಚಾರಕ್ಕೂ ಅಡಚಣೆಯುಂಟಾಗಿದೆ. ಇತ್ತೀಚಿಗೆ ಪುರಸಭೆ…
Read Moreಎಲೆಚುಕ್ಕಿ ರೋಗ ಉಲ್ಬಣ; ಪರಿಹಾರಕ್ಕೆ ಶಾಸಕರ ಒತ್ತಾಯ
ಸಿದ್ದಾಪುರ: ಶಿರಸಿ-ಸಿದ್ದಾಪುರ ತಾಲೂಕಿನಾದ್ಯಂತ ಅಡಿಕೆಗೆ ಎಲೆಚುಕ್ಕಿ ರೋಗ ಉಲ್ಬಣಗೊಂಡಿದ್ದು, ಸೂಕ್ತ ಪರಿಹಾರ ನೀಡುವಂತೆ ಶಾಸಕ ಭೀಮಣ್ಣ ನಾಯ್ಕ ಗುರುವಾರ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ಒತ್ತಾಯಿಸಿದರು. ಬೆಂಗಳೂರಿನ ಸಚಿವರ ಕಚೇರಿಯಲ್ಲಿ ಈ ಕುರಿತು ಭೀಮಣ್ಣ ನಾಯ್ಕ ಸುದೀರ್ಘ ಸಮಾಲೋಚನೆ…
Read Moreಮಹಿಳೆಯ ಮೇಲೆ ದೌರ್ಜನ್ಯ ಎಸಗಿದವರ ಬಂಧನಕ್ಕೆ ಆಗ್ರಹ
ಯಲ್ಲಾಪುರ: ತಾಲೂಕಿನ ಚಿಪಗೇರಿ ಗ್ರಾಮದ ಮಹಿಳೆ ಪ್ರೀತಿ ಸಿದ್ದಿ ಮತ್ತು ಮಹಾಬಲೇಶ್ವರ ಸಿದ್ದಿ ಮೇಲೆ ಮೂರು ಬಾರಿ ಹಲ್ಲೆ ಮಾಡಿ ದೌರ್ಜನ್ಯ ಎಸಗಿರುವ ಆರೋಪಿಗಳನ್ನು ಪೊಲೀಸರು ಬಂಧಿಸದೆ ಇರುವದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗುರುವಾರ ಪಟ್ಟಣದಲ್ಲಿ…
Read Moreಶಾಂತಿಕಾ0ಬಾ ದೇವಾಲಯದಲ್ಲಿ ನವರಾತ್ರಿ ಉತ್ಸವ; ಪೂರ್ವಭಾವಿ ಸಭೆ
ಕುಮಟಾ: ತಾಲೂಕಿನ ಹೆಗಡೆಯ ಶ್ರೀಶಾಂತಿಕಾ0ಬಾ ದೇವಾಲಯದಲ್ಲಿ ನವರಾತ್ರಿ ಉತ್ಸವದ ಪೂರ್ವಭಾವಿ ಸಭೆ ನಡೆಯಿತು. ನವರಾತ್ರಿ ಉತ್ಸವದ ಸಂಬ0ಧ ಪ್ರಭಾಕರ ಹೆಗಡೆಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗ್ರಾಮದ ಹಲವು ಸಮಾಜದ ಪ್ರಮುಖರು ಪಾಲ್ಗೊಂಡು ಚರ್ಚಿಸಿದರು. ಶಕ್ತಿ ದೇವತೆಯಾದ ಗ್ರಾಮದೇವಿ ಶ್ರೀ…
Read Moreಶಿಶುಪಾಲನ ಕೇಂದ್ರ ಮುಚ್ಚದಂತೆ ವಿವಿಧ ಸಂಘಟನೆಗಳಿ0ದ ಪ್ರತಿಭಟನಾ ಮೆರವಣಿಗೆ
ಯಲ್ಲಾಪುರ: ಕಾರ್ಮಿಕರ ಮಕ್ಕಳು, ಅದರಲ್ಲೂ ಕಟ್ಟಡ ಕಾರ್ಮಿಕ ಮಕ್ಕಳ ಆರೈಕೆಗಾಗಿ ಇರುವ ಪಟ್ಟಣದ ನೂತನನಗರ ಮತ್ತು ಕಾಳಮ್ಮನಗರದಲ್ಲಿರುವ ಶಿಶುಪಾಲನಾ ಕೇಂದ್ರದಲ್ಲಿ ಆಹಾರ ಪೂರೈಕೆ ನಿಲ್ಲಿಸಿರುವುದು ಖಂಡನೀಯ. ಬೆಳಿಗ್ಗೆಯಿಂದ ಸಂಜೆವರೆಗೂ ಶಿಶುಪಾಲನಾ ಕೇಂದ್ರ ಸೇವೆ ಸಲ್ಲಿಸುವಂತಾಗಬೇಕೆ0ದು ಆಗ್ರಹಿಸಿ ಜಯ ಕರ್ನಾಟಕ…
Read Moreವಾರದಲ್ಲಿ ಒಂದು ದಿನ ಸಾರ್ವಜನಿಕರ ಅಹವಾಲು ಸ್ವೀಕಾರ: ಎಸಿ
ಹಳಿಯಾಳ: ಇಲ್ಲಿನ ಕಂದಾಯ ಇಲಾಖೆ ಕಚೇರಿಯಲ್ಲಿ ಸಾಕಷ್ಟು ಭ್ರಷ್ಟಾಚಾರವಾಗುತ್ತಿದೆ ಹಾಗೂ ಸಾರ್ವಜನಿಕರಿಗೆ ಕೆಲಸ ಮಾಡಿಕೊಡಲು ಸತಾಯಿಸುತ್ತಿದ್ದಾರೆ ಎಂಬ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಕುಂದು- ಕೊರತೆ ಅರಿಯಲು ವಾರದಲ್ಲಿ ಒಂದು ದಿನ ತಾಲೂಕು ಕೇಂದ್ರದಲ್ಲಿ ಲಭ್ಯವಿದ್ದು, ಅಹವಾಲು…
Read Moreರೋಹನ್ ಕಿಣಿ ರಾಜ್ಯ ಮಟ್ಟಕ್ಕೆ ಆಯ್ಕೆ
ಹೊನ್ನಾವರ: ತಾಲೂಕಿನ ಕವಲಕ್ಕಿಯ ಶ್ರೀಭಾರತಿ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ರೋಹನ್ ಕಿಣಿ ಕಾರವಾರದಲ್ಲಿ ಜರುಗಿದ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿ ಸಾಧನೆಗೆ ಆಡಳಿತ ಮಂಡಳಿಯವರು…
Read Moreಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ನಾಪತ್ತೆ
ಯಲ್ಲಾಪುರ: ಪಟ್ಟಣದ ಬಸ್ ನಿಲ್ದಾಣದ ಕ್ಯಾಂಟೀನ್‌ನಲ್ಲಿ ಸಪ್ಲೈಯರ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದೆ. ಪಟ್ಟಣದ ರವೀಂದ್ರ ನಗರ ನಿವಾಸಿ ವೆಂಕಟೇಶ ಬೋವಿವಡ್ಡರ್ (25) ಕಾಣೆಯಾದವನಾಗಿದ್ದು, ಈತ ಅ.1 ಬೆಳಿಗ್ಗೆ ಕ್ಯಾಂಟೀನ್‌ಗೆ ಕೆಲಸಕ್ಕೆ ಬಂದು ಮಧ್ಯಾಹ್ನ ಮನೆಗೆ…
Read Moreಚೆಸ್: ನದಿ ಭಟ್ಟ ರಾಜ್ಯ ಮಟ್ಟಕ್ಕೆ ಹ್ಯಾಟ್ರಿಕ್ ಆಯ್ಕೆ
ಜೊಯಿಡಾ: ಹಳಿಯಾಳದಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದ ಚದುರಂಗ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ಬಾಪೇಲಿಕ್ರಾಸ್‌ನ ವಿದ್ಯಾರ್ಥಿ ನದಿ ಭಟ್ಟ ಪ್ರಥಮ ಸ್ಥಾನ ಪಡೆದು ಮೂರನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿದ್ಯಾರ್ಥಿಯ ಈ…
Read More