Slide
Slide
Slide
previous arrow
next arrow

ಚಲಿಸುತ್ತಿದ್ದ ಕಂಟೇನರ್ ವ್ಹೀಲ್ ಜಾಮ್; ತಪ್ಪಿದ ದುರಂತ

ಹೊನ್ನಾವರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುತ್ತಿದ್ದ ಬೃಹತ್ ಕಂಟೇನರ್ ವಾಹನದ ವ್ಹೀಲ್ ಜಾಮ್ ಆದ ಪರಿಣಾಮ ಟೈರ್‌ನಿಂದ ಹೊಗೆ ಬರಲಾರಂಭಿಸಿ ಬ್ಲಾಸ್ಟ್ ಆಗುವ ಹಂತ ತಲುಪಿದ ಘಟನೆ ನಡೆದಿದೆ. ಕುಮಟಾ ಮಾರ್ಗದಿಂದ-ಭಟ್ಕಳ ಮಾರ್ಗವಾಗಿ ಸಂಚರಿಸುತ್ತಿದ್ದ ಕಂಟೆನರ್ ವಾಹನ…

Read More

ಅಬಕಾರಿ, ಪೊಲೀಸರ ಜಾಣಮೌನ ; ಅನಧಿಕೃತ ಮದ್ಯ ಮಾರಾಟ ದಂಧೆ ಅವ್ಯಾಹತ

ಶಿರಸಿ: ತಾಲೂಕಿನ ಬಿಸಕೊಪ್ಪದಲ್ಲಿ ಕಿರಾಣಿ ಅಂಗಡಿ ಹಾಗೂ ಹೋಟೆಲ್‌ಗಳಲ್ಲಿ ಅನಧಿಕೃತ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ಅಬಕಾರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಭಯವಿಲ್ಲದೆ ರಾಜಾರೋಷವಾಗಿ ಮಾರಾಟ ದಂಧೆಯಲ್ಲಿ ನಿರತರಾಗಿದ್ದಾರೆ. ಬಿಸಲಕೊಪ್ಪ ಗ್ರಾ.ಪಂ ಸುತ್ತಮುತ್ತ ಅಕ್ರಮ ಸಾರಾಯಿ ಮಾರಾಟದ…

Read More

ಓಸಿ- ಮಟ್ಕಾ ಕಡಿವಾಣಕ್ಕೆ ಗಡಿಪಾರಿನಂತಹ ಶಿಕ್ಷೆಯಾಗಲಿ: ಸಾರ್ವಜನಿಕರ ಆಗ್ರಹ

ಕಾರವಾರ: ಜಿಲ್ಲೆಯಲ್ಲಿ ಓಸಿ ಹಾಗೂ ಮಟ್ಕಾ ದಂದೆ ಹೆಚ್ಚಾಗುತ್ತಿದೆ. ದಂದೆಗೆ ಕಡಿವಾಣ ಹಾಕಬೇಕಾದವರೇ ಮೌನವಾಗಿರುವ ಹಿನ್ನಲೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿ0ದ ಹೆಚ್ಚಾಗಿದೆ. ದಂದೆಗೆ ಕಡಿವಾಣ ಹಾಕಲು ಗಡಿಪಾರಿನಂತಹ ಕಠಿಣ ಕ್ರಮ ಕೈಗೊಂಡರೇ ಮಾತ್ರ ಸಾಧ್ಯ ಎನ್ನುವ ಆಗ್ರಹವನ್ನ ಸಾರ್ವಜನಿಕರು…

Read More

ಗೃಹಲಕ್ಷ್ಮಿ ಬಿಡುಗಡೆ ಭಾಗ್ಯ ಯಾವಾಗ…?: ಕುರ್ಡೇಕರ್ ಪ್ರಶ್ನೆ

ಕಾರವಾರ: ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡನೇ ಹಂತದ ಕಂತು ಹಾಗೂ ಕೆಲವರಿಗೆ ಮೊದಲ ಕಂತು ಬಿಡುಗಡೆ ಭಾಗ್ಯ ಯಾವಾಗ…? ಎಂಬ ಪ್ರಶ್ನೆ ಮಹಿಳೆಯರಲ್ಲಿ ಮೂಡಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ…

Read More

ಭಾರತೀಯ ನೌಕಾದಳದ 224 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕಾರವಾರ: ಭಾರತೀಯ ನೌಕಾದಳದಲ್ಲಿ ಖಾಲಿ ಇರುವ ಜನರಲ್ ಸರ್ವೀಸ್, ಏರ್ ಟ್ರಾಫಿಕ್ ಕಂಟ್ರೋಲರ್, ನೇವಲ್ ಏರ್ ಆಪರೇಶನ್ಸ್ ಆಫೀಸರ್ ಸೇರಿ 224 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಶಾರ್ಟ್ ಸರ್ವೀಸ್ ಕಮಿಷನ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು…

Read More

ಗೋವಾಕ್ಕೆ ಕೆಲಸಕ್ಕೆಂದು ತೆರಳಿದ್ದ ಯುವಕ ನಾಪತ್ತೆ

ದಾಂಡೇಲಿ: ರಜೆಯಲ್ಲಿ ಮನೆಗೆ ಬಂದಿದ್ದ ಯುವಕನೋರ್ವನು ಮರಳಿ ಗೋವಾಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವನು ನಾಪತ್ತೆಯಾಗಿರುವ ಘಟನೆ ತಾಲೂಕಿನ ಅಂಬೇವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಗ್ರಾಮದ ಗಾಂವಠಾಣದಲ್ಲಿ ನಡೆದಿದೆ. ನವಗ್ರಾಮ ಗಾಂವಠಾಣ ನಿವಾಸಿ 26 ವರ್ಷ ವಯಸ್ಸಿನ…

Read More

ತಾಯಿ- ಮಗು ಮರಣ ಪ್ರಮಾಣ ಕಡಿಮೆ ಮಾಡಲು ಶ್ರಮಿಸಿ: ಡಿಸಿ

ಕಾರವಾರ: ಗರ್ಭಿಣಿ ತಾಯಂದಿರನ್ನು ಕಾಳಜಿಪೂರ್ವಕವಾಗಿ ನೋಡಿಕೊಳ್ಳುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗರ್ಭಿಣಿ ತಾಯಂದಿರಿಗೆ ಸೀಮಂತ ಕಾರ್ಯಕ್ರಮ ಮಾಡಲಾಗುತ್ತಿದ್ದು, ಗರ್ಭಿಣಿ ತಾಯಂದಿರು ತಮ್ಮ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು…

Read More

ಕಳೆದುಕೊಂಡ ಬ್ಯಾಗನ್ನು ಮರಳಿಸಿದ ಸಾರಿಗೆ ಸಿಬ್ಬಂದಿ

ಹಳಿಯಾಳ: ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಸಿಕ್ಕಿದ ಬ್ಯಾಗನ್ನು ವಾರಸುದಾರರಿಗೆ ಮರಳಿಸಿ ಸಾರಿಗೆ ಬಸ್ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಸಿಬ್ಬಂದಿ ಸಂಗಮೇಶ್ ಮುಂಡನವರ, ಶ್ರವಣ್‌ಕುಮಾರ್ ಪರನಾಕರ್ ಅವರಿಗೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಬ್ಯಾಗ್‌ವೊಂದು ಸಿಕ್ಕಿದ್ದು, ಬ್ಯಾಗಿನಲ್ಲಿ 4050 ರೂ.,…

Read More

ಚರ್ಮ ರೋಗ ತಜ್ಞ ಕಾಣೆ!

ಭಟ್ಕಳ: ಕರ್ತವ್ಯಕ್ಕೆ ತೆರಳುತ್ತೇನೆಂದು ಮನೆಯಲ್ಲಿ ಹೇಳಿ ಹೋದ ವೈದ್ಯನೋರ್ವ ಮರಳಿ ಮನೆಗೂ ಬಾರದೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ಹಾಲಿ ತಾಲೂಕಿನ ಡಿ.ಪಿ.ಕಾಲೋನಿ ನಿವಾಸಿ, ಮೂಲತಃ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿಯ ನಿಟ್ಟೂರು ನಿವಾಸಿ ಡಾ.ಎಚ್.ಟಿ.ಉಮೇಶ ದೇವೇಂದ್ರಪ್ಪ (34) ಕಾಣೆಯಾದವರು. ತಾಲೂಕು…

Read More

ಕನ್ನಡ ರಾಜ್ಯೋತ್ಸವ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ

ಕಾರವಾರ: ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ನಿರ್ದೇಶನ ನೀಡಿದರು. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯ…

Read More
Back to top