ಅಂಕೋಲಾ: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಅಂಬಾರಕೊಡ್ಲದ ನಿವಾಸಿ ಜಾಹ್ನವಿ ಮೋರೆ ತೇರ್ಗಡೆಯಾಗಿದ್ದಾಳೆ. ಈ ಬಾಲಕಿ ಅಂಬಾರಕೊಡ್ಲದ ಸುರೇಖಾ ಮತ್ತು ನಾನಾ ಮೋರೆಯವರ ಪುತ್ರಿಯಾಗಿದ್ದಾಳೆ. ಪೀಪಲ್ಸ್ ಮಲ್ಟಿಪರ್ಪಸ್ ಹೈಸ್ಕೂಲಿನ 10ನೇ ತರಗತಿಯಲ್ಲಿ ಓದುತ್ತಿದ್ದು, ಈಕೆಯ…
Read MoreMonth: October 2023
10 ಕಿ.ಮೀ.ಮ್ಯಾರಥಾನ್: ಕೆಎಲ್‌ಇ ವಿದ್ಯಾರ್ಥಿನಿ ಚಂದ್ರಿಕಾ ಪ್ರಥಮ
ಅಂಕೋಲಾ: ಭಾರತೀಯ ನೌಕಾಪಡೆ ಆಯೋಜಿಸಿದ್ದ ಕಾರವಾರ ರನ್ ಮತ್ತು ಸೈಕ್ಲೋನ್ 2023ರ ಮ್ಯಾರಥಾನ್‌ನ 10 ಕಿ.ಮೀ. ವಿಭಾಗದಲ್ಲಿ ಕೆಎಲ್‌ಇ ಪದವಿ ಕಾಲೇಜಿನ ಬಿ.ಕಾಂ. ಪ್ರಥಮ ವರ್ಷದ ವಿದ್ಯಾರ್ಥಿನಿ ಚಂದ್ರಿಕಾ ಎಸ್.ಗೌಡ ಪ್ರಥಮ ಸ್ಥಾನ ಗಳಿಸಿದ್ದಾಳೆ. ಇವಳ ಈ ಸಾಧನೆಗೆ…
Read Moreಫಾರಂ ನಂ.3 ಕಿರಿಕಿರಿ: ಪ.ಪಂ. ಸಿಬ್ಬಂದಿಗೆ ಶಾಸಕ ಹೆಬ್ಬಾರ್ ತರಾಟೆ
ಮುಂಡಗೋಡ: ನಮೂನೆ 3 (ಫಾರಂ ನಂಬರ್ 3) ನೀಡಲು ಸಾರ್ವಜನಿಕರಿಗೆ ಸತಾಯಿಸುತ್ತಿದ್ದ ಪಟ್ಟಣ ಪಂಚಾಯತ ಸಿಬ್ಬಂದಿಗೆ ಶಾಸಕ ಶಿವರಾಮ ಹೆಬ್ಬಾರ್ ತರಾಟೆಗೆ ತೆಗೆದುಕೊಂಡರು. ಇಲ್ಲಿಯ ಪಟ್ಟಣ ಪಚಾಯತ ಸಭಾಭವನದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆದ ಸಂದರ್ಭದಲ್ಲಿ ಅಲ್ಲಿಯ ಸಿಬ್ಬಂದಿ…
Read Moreಗಾಳಿ-ಮಳೆಗೆ 3 ಎಕರೆ ತೋಟಕ್ಕೆ ಹಾನಿ
ಮುಂಡಗೋಡ: ತಾಲೂಕಿನ ಪಾಳಾ ಗ್ರಾಮದಲ್ಲಿ 3 ಎಕರೆಯಲ್ಲಿ ಬೆಳೆಸಿದ್ದ ಬಾಳೆ ತೋಟ ಗಾಳಿ ಮಳೆಗೆ ಹಾನಿಗೊಳಗಾಗಿದೆ. ರೈತ ರಾಜೇಂದ್ರ ಚಿಕ್ಕಮಠ ಅವರಿಗೆ ಸೇರಿದೆ ತೋಟ ಇದಾಗಿದ್ದು, ಭಾರಿ ಮಳೆ ಹಾಗೂ ಗಾಳಿಯ ಹೊಡೆತಕ್ಕೆ ಬೆಳೆದ ಬಾಳೆಗಿಡ ನೆಲಸಮವಾಗಿದೆ.
Read Moreಕಾಂಗ್ರೆಸ್ಸಿಗರ ವಿರುದ್ಧ ಭ್ರಷ್ಟಾಚಾರ ಆರೋಪ; ಬಿಜೆಪಿ ಪ್ರತಿಭಟನೆ
ಯಲ್ಲಾಪುರ: ರಾಜ್ಯಭಾರ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿಗರು ಪಟ್ಟಣದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟಿಸಿದರು. ರಾಜ್ಯದ ಕಾಂಗ್ರೆಸ್ ಸರಕಾರ ಕಮಿಷನ್ ದಂಧೆಯಲ್ಲಿ ಮುಳುಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ರಾಜ್ಯದಲ್ಲಿ ಕಮೀಶನ್ ಮೂಲಕ ಸಂಗ್ರಹಿಸಿದ ಹಣವನ್ನು ಕಾಂಗ್ರೆಸ್ ಪಂಚರಾಜ್ಯ ಚುನಾವಣೆಗೆ…
Read Moreಪ್ರಕೃತಿ ಉಪಾಸನೆಯೇ ರಾಜರಾಜೇಶ್ವರಿಯ ಆರಾಧನೆ: ರಾಘವೇಶ್ವರ ಶ್ರೀ
ಮಂಗಳೂರು: ಇಡೀ ನಮ್ಮ ಬದುಕು ಪ್ರಕೃತಿಯ ದಯೆ. ಪಂಚಭೂತಗಳೆಲ್ಲವೂ ಪ್ರಕೃತಿ. ನಿಂತ ನೆಲ, ಕುಡಿಯುವ ಜಲ, ಅಗ್ನಿ, ವಾಯು, ಆಕಾಶ ಎಲ್ಲವೂ ಆಕೆಯ ಕರುಣೆ. ಈ ಪ್ರಕೃತಿಯನ್ನು ಆರಾಧಿಸುವುದೇ ನವರಾತ್ರಿ ಉಪಾಸನೆಯ ವಿಶೇಷ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ…
Read Moreಸರಕಾರದ ಯೋಜನೆಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು: ಸುರೇಶ್ಚಂದ್ರ ಹೆಗಡೆ
ಶಿರಸಿ: ವಿದ್ಯಾವಂತರು ಪಟ್ಟಣ ಸೇರುತ್ತಿರುವ ಪರಿಣಾಮ ಹಾಗೂ ಬರಗಾಲ ಪರಿಸ್ಥಿತಿಯಿಂದಾಗಿ ಹೈನುಗಾರಿಕೆ ಕಡಿಮೆಯಾಗುತ್ತಿದೆ. ಸರಕಾರದ ಹೈನುಗಾರಿಕೆಯ ಉತೇಜನಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಿದೆ. ರೈತರು ಸರಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಧಾರವಾಡ ಸಹಕಾರ ಹಾಲು ಒಕ್ಕೂಟದ ನೌಕರರ ಕಲ್ಯಾಣ…
Read Moreಕಾರು-ಲಾರಿ ನಡುವೆ ಅಪಘಾತ: ಓರ್ವ ಮಹಿಳೆ ಸಾವು
ಭಟ್ಕಳ: ನಗರದ ಬೈಪಾಸ್ ಬ್ರಿಡ್ಜ್ ಸಮೀಪ ಕಾರು ಹಾಗೂ ಲಾರಿಯ ನಡುವೆ ಅಪಘಾತ ಸಂಭವಿಸಿದ್ದು, ಪರಿಣಾಮ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ. ರೀಟಾ ಡಿಸೋಜಾ (38) ಮೃತ ಮಹಿಳೆಯಾಗಿದ್ದು, ಜೇವಿಯರ್ ರಾಜ್ ಡಿಸೋಜಾ ಮತ್ತು ಪುತ್ರಿ…
Read Moreಯೋಗಾಸನ ಸ್ಪರ್ಧೆ: ಸಿವಿಎಸ್‌ಕೆಯ ಪಾವನಿ ನಾಯ್ಕ ರಾಜ್ಯಮಟ್ಟಕ್ಕೆ
ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಿವಿಎಸ್‌ಕೆ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕುಮಾರಿ ಪಾವನಿ ಮೋಹನ ನಾಯ್ಕ ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಇವರು ಗದಗ ತಾಲೂಕಿನ ಬಸವೇಶ್ವರ ಶಾಲೆಯಲ್ಲಿ ಆಯೋಜಿಸಿದ್ದ ವಿಭಾಗಮಟ್ಟದ ಶಾಲಾ ಮಕ್ಕಳ ಆಟೋಟಗಳ…
Read Moreಅ.19ಕ್ಕೆ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆ
ಶಿರಸಿ: ಶಿರಸಿಯ ಭಾರತ ಸೇವಾದಳ ಭವನದಲ್ಲಿ ಅ.15, ರವಿವಾರದಂದು ನಡೆದ ಚಿತ್ರಕ್ಕೆ ಬಣ್ಣ ಹಚ್ಚುವ ಚಿತ್ರಕಲಾ ಸ್ಫರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಅ.19, ಗುರುವಾರ ಮಧ್ಯಾಹ್ನ 4.00 ಗಂಟೆಗೆ ಶಿರಸಿಯ ಹೊಸಪೇಟೆ ರಸ್ತೆಯಲ್ಲಿರುವ ಎಸ್.ಬಿ.ಐ. ಲೈಪ್ ಇನ್ಸೂರೆನ್ಸ ಕಛೇರಿಯಲ್ಲಿ…
Read More