ಹೊನ್ನಾವರ : ಮುಗ್ವಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಡಿ.7ರಂದು ನಡೆಯುವ ಚಂಪಾ ಷಷ್ಠಿ ಉತ್ಸವದ ಅಂಗವಾಗಿ ಡಿ.1, ರವಿವಾರ ಬೆಳಿಗ್ಗೆ 10.30 ಗಂಟೆಗೆ ಮುಗ್ವಾ ಹುಲಿಯಪ್ಪನಕಟ್ಟೆಯ ಲಭ್ಯವಿರುವ ಸ್ಥಳದಲ್ಲಿ ಮುಗ್ವಾ ಗ್ರಾಮಪಂಚಾಯತದಿಂದ ಒಂದು ದಿನದ ಅಂಗಡಿಗಳ ನೆಲಬಾಡಿಗೆಯ ಹರಾಜು ಕರೆಯಲಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಸದರಿ ದಿನಾಂಕದಂದು ನಿಗದಿತ ಸಮಯಕ್ಕೆ ಹಾಜರಿರುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ಗ್ರಾಮ ಪಂಚಾಯತ ಮುಗ್ವಾಕ್ಕೆ ಸಂಪರ್ಕಿಸುವಂತೆ ಗ್ರಾಮ ಪಂಚಾಯತ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಅಧ್ಯಕ್ಷರು :Tel:+919480604080 ಪಿಡಿಓ :Tel:+919731659585
ಚಂಪಾಷಷ್ಠಿ: ಡಿ.1ಕ್ಕೆ ಅಂಗಡಿ ಹರಾಜು ಪ್ರಕ್ರಿಯೆ
