Slide
Slide
Slide
previous arrow
next arrow

ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆ: ಅಂಬಾರಕೊಡ್ಲದ ಜಾಹ್ನವಿ ತೇರ್ಗಡೆ

300x250 AD

ಅಂಕೋಲಾ: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಅಂಬಾರಕೊಡ್ಲದ ನಿವಾಸಿ ಜಾಹ್ನವಿ ಮೋರೆ ತೇರ್ಗಡೆಯಾಗಿದ್ದಾಳೆ.

ಈ ಬಾಲಕಿ ಅಂಬಾರಕೊಡ್ಲದ ಸುರೇಖಾ ಮತ್ತು ನಾನಾ ಮೋರೆಯವರ ಪುತ್ರಿಯಾಗಿದ್ದಾಳೆ. ಪೀಪಲ್ಸ್ ಮಲ್ಟಿಪರ್ಪಸ್ ಹೈಸ್ಕೂಲಿನ 10ನೇ ತರಗತಿಯಲ್ಲಿ ಓದುತ್ತಿದ್ದು, ಈಕೆಯ ಸಾಧನೆಗೆ ಗುರು- ಹಿರಿಯರು ಅಭಿನಂದನೆ ಸಲ್ಲಿಸಿದ್ದಾರೆ. ಶಾಂತಾರಾಮ ಹುಲಸ್ವಾರ ಈಕೆಯ ತರಬೇತಿ ಗುರುಗಳಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top