ಶಿರಸಿ: ಖ್ಯಾತ ವಾಗ್ಮಿ ರೋಹಿತ್ ಚಕ್ರತೀರ್ಥ ಚಾತುರ್ಮಾಸ್ಯ ವ್ರತಾಚರಣೆ ನಡೆಸುತ್ತಿರುವ ಸ್ವರ್ಣವಲ್ಲೀ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳನ್ನು ಭೇಟಿ, ಆಶೀರ್ವಾದ ಪಡೆದರು.
Read MoreMonth: September 2023
ವ್ಯಕ್ತಿ ಆರೋಗ್ಯವಂತನಾಗಿದ್ದರೆ ಮಾತ್ರ ಜೀವನದ ಗುರಿ ತಲುಪಲು ಸಾಧ್ಯ: ಶಾಸಕ ಭೀಮಣ್ಣ
ಕಾನಸೂರು: ನಮ್ಮ ಗುರಿ, ಕನಸು ಇವೆಲ್ಲವನ್ನು ಸರಿಯಾಗಿ ತಲುಪಬೇಕೆಂದಾಗ ನಮ್ಮ ಆರೋಗ್ಯ ಸರಿಯಾಗಿರಬೇಕು. ಆವಾಗ ಮಾತ್ರ ನಾವು ಅಂದುಕೊಂಡಂತೆ ನಡೆಯಲು ಸಾಧ್ಯ. ಅವಘಡಗಳು, ಅಪಘಾತಗಳು ಆದಾಗ ಓರ್ವ ವ್ಯಕ್ತಿಯ ಜೀವ ಉಳಿಸಲು ರಕ್ತ ಅತಿ ಅವಶ್ಯವಾಗಿದೆ. ಇದೇ ಮೊದಲ…
Read Moreಬೆಟ್ಟಭೂಮಿಯನ್ನು ‘ಬ’ ಖರಾಬದಿಂದ ಮುಕ್ತಗೊಳಿಸುವಂತೆ ಆಗ್ರಹ: ಸೆ.30ಕ್ಕೆ ಮನವಿ ಸಲ್ಲಿಕೆ
ಶಿರಸಿ: ಅನಾದಿಯಿಂದಲೂ ತೋಟಿಗ ಕೃಷಿಕರು ನಿರ್ವಹಿಸಿಕೊಂಡು ಬರುತ್ತಿರುವ ಹಾಗೂ ತೋಟಿಗರ ವೈವಾಟಿನಲ್ಲಿರುವ ಬೆಟ್ಟಭೂಮಿಯನ್ನು ಕಳೆದುಕೊಳ್ಳುವ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಬೆಟ್ಟ ಭೂಮಿಯನ್ನು ‘ಬ’ ಖರಾಬದಿಂದ ಮುಕ್ತಗೊಳಿಸಿ 2012ಕ್ಕಿಂತಲೂ ಪೂರ್ವದಲ್ಲಿ ಇರುವಂತೆ ಬೆಟ್ಟಭೂಮಿಯ ಪಹಣಿ ದಾಖಲು ಪಡಿಸುವಂತೆ ಆಗ್ರಹಿಸಿ ಸೆ.30…
Read Moreಅ.1ಕ್ಕೆ ‘ಭಾಗ್ವತ್ ಕಲಾ ಸಂಭ್ರಮ’ ಕಾರ್ಯಕ್ರಮ
ಶಿರಸಿ: ನಟರಾಜ ನೃತ್ಯ ಶಾಲೆಯ ಪಾಲಕವೃಂದ, ಅಭಿಮಾನಿ ವೃಂದ ಹಾಗೂ ನಟರಾಜ ನೃತ್ಯ ಶಾಲೆಯ ಸಹಯೋಗದಲ್ಲಿ ‘ಭಾಗ್ವತ್ ಕಲಾ ಸಂಭ್ರಮ’ ಗೀತ ನೃತ್ಯ ನಮನ ಕಾರ್ಯಕ್ರಮವನ್ನು ಅ.1,ರವಿವಾರ ಸಂಜೆ 5ಗಂಟೆಗೆ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ನಟರಾಜ ನೃತ್ಯಶಾಲೆಯ ವಿದ್ಯಾರ್ಥಿಗಳಿಂದ…
Read Moreಸಂಸ್ಕೃತ ಕಲಿಯುವ ಆಸಕ್ತಿ ಹೊಂದಿದವರಿಗೆ ಇಲ್ಲಿದೆ ಸುವರ್ಣವಕಾಶ
ಸಂಸ್ಕೃತ ಕಲಿಯುವ ಆಸಕ್ತಿ ಹೊಂದಿದವರಿಗೆ ಈಗ ಸುವರ್ಣವಕಾಶ eUK ವರದಿ: ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ( Central Sanskrit University ) ಮುಕ್ತಸ್ವಾಧ್ಯಾಯಪೀಠವು ದೂರಸ್ಥ ಶಿಕ್ಷಣ ಪ್ರಣಾಳಿಕೆಯ ಮೂಲಕ ಅನೇಕ ಸಂಸ್ಕೃತ ಪಠ್ಯಕ್ರಮಗಳನ್ನು ಪರಿಚಯಿಸುತ್ತಿದೆ. ಇವುಗಳು ಆನ್-ಲೈನ್…
Read Moreಲಯನ್ಸ್ ಕ್ಲಬ್ ವತಿಯಿಂದ ಮಕ್ಕಳ ಕ್ಯಾನ್ಸರ್ ಬಗ್ಗೆ ಮಾಹಿತಿ ಕಾರ‍್ಯಾಗಾರ
ಶಿರಸಿ: ಲಯನ್ಸ್ ಕ್ಲಬ್ ವತಿಯಿಂದ ಸೆ.27ರಂದು ಲಯನ್ಸ್ ಸಭಾ ಭವನದಲ್ಲಿ ಮಕ್ಕಳ ಕ್ಯಾನ್ಸರ್ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು. ಡಾ. ಆದರ್ಶ ಹೆಗಡೆ HCGNMR Hubli (famous oncologist) ಇವರು ಮಕ್ಕಳಲ್ಲಿ ಬರುವ ಕ್ಯಾನ್ಸರ್’ಗೆ ಕಾರಣಗಳು ಹಾಗೂ ಅದನ್ನು…
Read MoreTSS ಆಸ್ಪತ್ರೆ: WORLD HEART DAY- ಜಾಹೀರಾತು
Shripad Hegde Kadave Institute of Medical Sciences 🫀🫀SEPTEMBER 29 WORLD HEART DAY🫀🫀 ಧೂಮ್ರಪಾನ ಹಾಗೂ ಮದ್ಯಪಾನದಂತಹ ದುಶ್ಚಟಗಳಿಂದ ದೂರವಿದ್ದು ಹೃದ್ರೋಗಗಳನ್ನು ತಡೆಯೋಣ, ಆರೋಗ್ಯವಂತ ಹೃದಯ ನಮ್ಮದಾಗಿಸಿಕೊಳ್ಳೋಣ Best wishes from:Shripad Hegde Kadave Institute…
Read Moreನಿಷ್ಠಾವಂತ ನೌಕರರಿಂದ ಸಂಸ್ಥೆಯ ಅಭಿವೃದ್ಧಿ ಸಾಧ್ಯ: ಗೋಪಾಲಕೃಷ್ಣ ವೈದ್ಯ
ಶಿರಸಿ: ಇತ್ತೀಚೆಗೆ ಮುಂಡಗನಮನೆ ಸೊಸೈಟಿ ಆವಾರದಲ್ಲಿ ಸಂಘದ ಕಾರ್ಯಕ್ಷೇತ್ರದ ಸದಸ್ಯರಾದ ನಿವೃತ್ತ ಅಂಚೆಪಾಲಕ ಪಿಲ್ಲು ಬೂದು ಮರಾಠಿ, ನಿವೃತ್ತ ಕಂದಾಯ ಇಲಾಖೆಯ ಗ್ರಾಮ ಸಹಾಯಕ ಯಂಕು ಗೋಮಾ ಮರಾಠಿ, ಶಿರಸಿ ಕೆ.ಎಸ್.ಆರ್.ಟಿ.ಸಿ. ಡಿಪೋದ ಚಾಲಕ ಸುಧಾಕರ ಇವರಿಗೆ ಸನ್ಮಾನಿಸಲಾಯಿತು.…
Read Moreವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ
ಯಲ್ಲಾಪುರ: ತಾಲೂಕಿನ ಹುತ್ಕಂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಣ ಅಭಿಯಾನ ಮತ್ತು ದಕ್ಷಿಣಾಮೂರ್ತಿ ಎಜುಕೇಶನ್ ಫೌಂಡೇಷನ್ ವತಿಯಿಂದ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಮತ್ತು ನೋಟ್‌ಬುಕ್, ಕಲಿಕಾ ಪರಿಕರ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕ್ಷೇತ್ರ…
Read Moreಧನಕ್ಕಿಂತ ಧರ್ಮಕ್ಕೆ ಮಹತ್ವ ಅಗತ್ಯ: ರಾಘವೇಶ್ವರ ಶ್ರೀ
ಗೋಕರ್ಣ: ಸಮಾಜದಲ್ಲಿ ಧನಕ್ಕಿಂತ ಹೆಚ್ಚಿನ ಮಹತ್ವ ಧರ್ಮಕ್ಕೆ ಸಿಕ್ಕಿದಾಗ ಮಾತ್ರ ಅದು ಸಂಸ್ಕಾರಯುತ ಸಮಾಜವಾಗುತ್ತದೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು. ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಪರಮಪೂಜ್ಯರು ಬುಧವಾರ ರಾಮಚಂದ್ರಾಪುರ ಮಂಡಲದ ಭೀಮನಕೋಣೆ,…
Read More