Slide
Slide
Slide
previous arrow
next arrow

ಲಯನ್ಸ್ ಕ್ಲಬ್ ವತಿಯಿಂದ ಮಕ್ಕಳ ಕ್ಯಾನ್ಸರ್ ಬಗ್ಗೆ ಮಾಹಿತಿ ಕಾರ‍್ಯಾಗಾರ

300x250 AD

ಶಿರಸಿ: ಲಯನ್ಸ್ ಕ್ಲಬ್ ವತಿಯಿಂದ ಸೆ.27ರಂದು ಲಯನ್ಸ್ ಸಭಾ ಭವನದಲ್ಲಿ ಮಕ್ಕಳ ಕ್ಯಾನ್ಸರ್ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು.

ಡಾ. ಆದರ್ಶ ಹೆಗಡೆ HCGNMR Hubli (famous oncologist) ಇವರು ಮಕ್ಕಳಲ್ಲಿ ಬರುವ ಕ್ಯಾನ್ಸರ್’ಗೆ ಕಾರಣಗಳು ಹಾಗೂ ಅದನ್ನು ತಡೆಗಟ್ಟುವ ವಿಧಾನಗಳನ್ನು ತಿಳಿಸಿದರು. ಲಯನ್ಸ್ ಶಾಲೆಯ 7, 8 ಮತ್ತು 9 ನೇ ತರಗತಿಯ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದ ಲಾಭ ಪಡೆದರು. ಲಯನ್ಸ್ ಕ್ಲಬ್ ಅಧ್ಯಕ್ಷರಾದ MJF. ಲಯನ್ ಅಶೋಕ್ ಹೆಗಡೆ ಸ್ವಾಗತ ಕೋರಿದರು. ಕ್ಲಬ್ ಕಾರ್ಯದರ್ಶಿ ಲಯನ್ ಜ್ಯೋತಿ ಅಶ್ವಥ್ ಹೆಗಡೆ ವಂದನಾರ್ಪಣೆ ಮಾಡಿದರು, ಲಯನ್ಸ್ ಕ್ಲಬ್ ಖಜಾಂಚಿ MJF ಲಯನ್ ಶರಾವತಿ ಭಟ್, MJF ಲಯನ್ ಉದಯ್ ಸ್ವಾದಿ, ಲಯನ್ ಶೀತಲ್ ಸ್ವಾದಿ, ಲಯನ್ ಅಶ್ವಥ್ ಹೆಗಡೆ, ಲಯನ್ ಎಮ್. ಐ. ಹೆಗಡೆ ಇವರು ಉಪಸ್ಥಿತರಿದ್ದರು. ಶಿರಸಿ ಲಯನ್ಸ ಶಾಲಾ ಸಮೂಹದ ಪ್ರಾಂಶುಪಾಲರಾದ ಶಶಾಂಕ ಹೆಗಡೆ, ಶಿರಸಿ ಲಯನ್ಸ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ‍್ಯಕ್ರಮದ ಪ್ರಯೋಜನ‌ ಪಡೆದುಕೊಂಡರು.

300x250 AD
Share This
300x250 AD
300x250 AD
300x250 AD
Back to top