Slide
Slide
Slide
previous arrow
next arrow

ಅ.1ಕ್ಕೆ ‘ಭಾಗ್ವತ್ ಕಲಾ ಸಂಭ್ರಮ’ ಕಾರ್ಯಕ್ರಮ

300x250 AD

ಶಿರಸಿ: ನಟರಾಜ ನೃತ್ಯ ಶಾಲೆಯ ಪಾಲಕವೃಂದ, ಅಭಿಮಾನಿ ವೃಂದ ಹಾಗೂ ನಟರಾಜ ನೃತ್ಯ ಶಾಲೆಯ ಸಹಯೋಗದಲ್ಲಿ ‘ಭಾಗ್ವತ್ ಕಲಾ ಸಂಭ್ರಮ’ ಗೀತ ನೃತ್ಯ ನಮನ ಕಾರ್ಯಕ್ರಮವನ್ನು ಅ.1,ರವಿವಾರ ಸಂಜೆ 5ಗಂಟೆಗೆ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.

ನಟರಾಜ ನೃತ್ಯಶಾಲೆಯ ವಿದ್ಯಾರ್ಥಿಗಳಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ವಯೊಲಿನ್’ನಲ್ಲಿ ವಿದ್ವಾನ್ ಶ್ರೀಕಾಂತ, ಮೈಸೂರು, ಮೃದಂಗದಲ್ಲಿ ವಿದ್ವಾನ್ ಪುರುಷೋತ್ತಮ, ಬೆಂಗಳೂರು ಸಹಕರಿಸಲಿದ್ದಾರೆ. ನಂತರದಲ್ಲಿ ಸೂರ್ಯರಾವ್ ಬೆಂಗಳೂರು ಇವರಿಂದ ‘ರಾವಣ’ The Untold story of the 11th head ನೃತ್ಯ ಕಾರ್ಯಕ್ರಮ ಜರುಗಲಿದೆ.

300x250 AD

ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಕಾರ್ಯಕ್ರಮವನ್ನು ಪರಿಪೂರ್ಣಗೊಳಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Share This
300x250 AD
300x250 AD
300x250 AD
Back to top