Slide
Slide
Slide
previous arrow
next arrow

ಲೋಕ ಅದಾಲತ್‌ನಲ್ಲಿ 27,555 ಪ್ರಕರಣಗಳು ಇತ್ಯರ್ಥ

ಕಾರವಾರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಕಾನೂನು ಸೇವಾ ಸಮಿತಿಗಳ ಆಶ್ರಯದಲ್ಲಿ ಶನಿವಾರ ಒಟ್ಟು 28 ಪೀಠಗಳಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 27,555 ಪ್ರಕರಣಗಳು ಇತ್ಯರ್ಥವಾಗಿದೆ. 23,353 ವ್ಯಾಜ್ಯ ಪೂರ್ವ ಪ್ರಕರಣಗಳು…

Read More

ಹಣಕ್ಕಾಗಿ ವ್ಯಕ್ತಿಯ ಅಪಹರಣ; ಆರು ಮಂದಿಯ ಬಂಧನ

ಜೋಯಿಡಾ: ತಾಲ್ಲೂಕಿನ ತಿನೈಘಾಟ- ಬರಲಕೋಡನ ಜ್ಞಾನೇಶ್ವರ ಗಾಂವಕರ ಎಂಬುವರನ್ನು ಅಪಹರಿಸಿ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಆರು ಮಂದಿಯನ್ನು ರಾಮನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬೆಳಗಾವಿ ಮೂಲದ ಶುಭಂ, ಮೋಹನ, ಸಾಗರ, ಸ್ವಪ್ನಿಲ,…

Read More

ಸಮುದ್ರ ದಡದಲ್ಲಿ ಬೃಹತ್ ತಿಮಿಂಗಲ ಕಳೇಬರ ಪತ್ತೆ

ಹೊನ್ನಾವರ: ತಾಲೂಕಿನ ಮುಗಳಿಯ ಅರಬ್ಬಿ ಸಮುದ್ರದ ದಡದಲ್ಲಿ ಅಳಿವಿನಂಚಿನಲ್ಲಿರುವ ಬೃಹತ್‌ ಗಾತ್ರದ ಬಲೀನ್ ತಿಮಿಂಗಿಲದ ಕಳೇಬರ ಶನಿವಾರ ಪತ್ತೆಯಾಗಿದೆ. ಮೀನಿನ ಕಳೇಬರ 15-16 ಮೀಟರ್ ಗಳಷ್ಟು ಉದ್ದವಿದ್ದು, ದೇಹದ ಬಹುಭಾಗಗಳು ಕೊಳೆತು ಹೋಗಿದೆ. ಸಮುದ್ರದ ದಡದಲ್ಲಿ ಬಿದ್ದಿರುವ ಭಾರೀ…

Read More

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಾರಾಯಣ ಭಾಗ್ವತ್’ಗೆ ಮುಂಡಗೋಡಿನಲ್ಲಿ ನಾಗರಿಕ ಸನ್ಮಾನ

ಮುಂಡಗೋಡ: ಇಲ್ಲಿನ ನವಚೇತನ ಯುವಕ ಮಂಡಳ ವತಿಯಿಂದ ರಾಷ್ಟ್ರ ಪ್ರಶಸ್ತಿ‌ ಪಡೆದ ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯ ಶಿಕ್ಷಕ ನಾರಾಯಣ ಭಾಗ್ವತ್’ಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಹಿಂದೆ 18 ವರ್ಷಗಳ ಕಾಲ ಮುಂಡಗೋಡ ತಾಲ್ಲೂಕಿನಲ್ಲಿ ಭಾಗ್ವತ್ ಅವರು ಕರ್ತವ್ಯ ನಿರ್ವಹಿಸಿದ್ದು,…

Read More

‘ನೇಶನ್ ಬಿಲ್ಡರ್ ಪ್ರಶಸ್ತಿ’ ಪಡೆದ ಶಿಕ್ಷಕಿ ಹೇಮಾವತಿ ನಾಯ್ಕ್

ಶಿರಸಿ: ಇಲ್ಲಿನ‌ ಮಾರಿಕಾಂಬಾ ಪ್ರೌಢ ಶಾಲೆಯ ಗಣಿತ ಶಿಕ್ಷಕಿ ಹೇಮಾವತಿ ಜೆ. ನಾಯ್ಕ ಅವರಿಗೆ ರೋಟರಿ ಸಂಸ್ಥೆ ನೀಡುವ ‘ನೇಶನ್ ಬಿಲ್ಡರ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.ರೋಟರಿ ಸೇಂಟರ್’ನಲ್ಲಿ‌ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಶಿಕ್ಷಣ ಇಲಾಖೆಯ…

Read More

ಶಿರಸಿ ಪೋಲಿಸರಿಂದ ಅಂತರಜಿಲ್ಲಾ ಸುಲಿಗೆಕೋರನ ಬಂಧನ

ಶಿರಸಿ: ನೀರು ಕೇಳುವ ನೆಪದಲ್ಲಿ ಮಾಜಿ ಸಂಸದ ಸ.ದೇವರಾಜ ನಾಯ್ಕ ಮನೆಯಲ್ಲಿ ಮಹಿಳೆಯ ಕುತ್ತಿಗೆಯಿಂದ ಬಂಗಾರದ ಸರ ಅಪಹರಿಸಿದ್ದ ಅಂತರ ಜಿಲ್ಲಾ ಸುಲಿಗೆಕೋರನನ್ನು ಮಾರುಕಟ್ಟೆ ಠಾಣೆ ಪೋಲಿಸರ ಬಂಧಿಸುವಲ್ಲಿ ಯಶಸ್ವಿಗಿದ್ದಾರೆ. ಹಾನಗಲ್ ತಾಲೂಕಿನ ಪರಶುರಾಮ ಬಸಪ್ಪ ಸಣ್ಣಮನಿ ಬಂಧಿತ…

Read More

ಪಹರೆ ವೇದಿಕೆಯಿಂದ 455ನೇ ವಾರದ ಸ್ವಚ್ಛತೆ

ಕಾರವಾರ: ಪಹರೆ ವೇದಿಕೆಯಿಂದ 455ನೇ ವಾರದ ಸ್ವಚ್ಛತೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧಿಶರಾದ ರೇಣುಕಾರವರ ಉಪಸ್ಥಿತಿಯಲ್ಲಿ ನಡೆಸಿದರು.ಪಹರೆಯ ಚಟುವಟಿಕೆ ಮತ್ತು ಸ್ವಚ್ಛತೆಯ ಕುರಿತು ಪಹರೆಯ ಕಾಳಜಿಯ ಬಗ್ಗೆ ಅಪಾರ ಶ್ಲಾಘನೆ…

Read More

ದಿನಕರ ಮಾಸಾಚರಣೆ; ಉಪನ್ಯಾಸ ಕಾರ್ಯಕ್ರಮ

ಕಾರವಾರ: ನಗರದ ದಿವೇಕರ ಕಾಲೇಜಿನಲ್ಲಿ ಕೆನರಾ ವೆಲ್‌ಫೇರ್ ಟ್ರಸ್ಟ್ ಡೇ ಹಾಗೂ ಡಾ.ದಿನಕರ ದೇಸಾಯಿ ಪ್ರತಿಷ್ಠಾನದ ವತಿಯಿಂದ ದಿನಕರ ಮಾಸಾಚರಣೆ-2023 ಹಾಗೂ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಗಣ್ಯರು ಎಲ್ಲಾ ದಿನಕರ ದೇಸಾಯಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ…

Read More

ಕ್ರೀಡಾಕೂಟ: ಕೆಎಲ್‌ಎಸ್ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಹಳಿಯಾಳ: ತಾಲೂಕಿನ ಶಿವಾಜಿ ಮೈದಾನದಲ್ಲಿ ನಡೆದ ಹಳಿಯಾಳ ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಕೆಎಲ್‌ಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಗುಂಪು ಆಟದಲ್ಲಿ ಬಾಲಕರ ತಂಡಗಳು ಕಬ್ಬಡಿ, ಫುಟ್ಬಾಲ್,…

Read More

ಹೊನ್ನಾವರದಲ್ಲಿ ದಸರಾ ಕ್ರೀಡಾಕೂಟ

ಹೊನ್ನಾವರ: ಪಟ್ಟಣದ ಎಸ್‌ಡಿಎಮ್ ಪದವಿ ಕಾಲೇಜು ಕ್ರೀಡಾಂಗಣದಲ್ಲಿ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟವನ್ನು ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ್ ನಾಯ್ಕ ಉದ್ಘಾಟಿಸಿದರು.ನಂತರ ಅವರು ಮಾತನಾಡಿ, ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸಿ. ಜಿಲ್ಲಾ,ರಾಜ್ಯ ಮಟ್ಟದಲ್ಲಿ ತಾಲೂಕಿನ ಹೆಸರನ್ನು ಗುರುತಿಸುತ್ತಿರಿ ಎನ್ನುವ ಆಶಯವಿದೆ.…

Read More
Back to top