ಕಾರವಾರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 26.5 ಮಿಮೀ,ಭಟ್ಕಳದಲ್ಲಿ 18.5 ಹಳಿಯಾಳ 3.5 ಹೊನ್ನಾವರ 28.3 ಕಾರವಾರ 27.8, ಕುಮಟಾ 31.1 ಮುಂಡಗೋಡ 15.2, ಸಿದ್ದಾಪುರ 53.3, ಶಿರಸಿ 31.7, ಸೂಪಾ 19.2, ಯಲ್ಲಾಪುರ 16.9, ದಾಂಡೇಲಿಯಲ್ಲಿ 5.2 ಮಿಲಿ ಮೀಟರ್ ಮಳೆ ಸುರಿದಿದ್ದು, 6 ಮನೆಗಳಿಗೆ ಭಾಗಶ: ಹಾನಿ ಸಂಭವಿಸಿದೆ.
ಮಳೆ ಮತ್ತು ಹಾನಿ ವಿವರ
