ಹೊನ್ನಾವರ: ತಾಲೂಕಿನ ಕವಲಕ್ಕಿಯ ಶ್ರೀಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ಬಾಲಕರಿಗಾಗಿ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಆಡಳಿತಾಧಿಕಾರಿ ಎಂ.ಎಸ್.ಹೆಗಡೆ ಗುಣವಂತೆಯವರು ಶ್ರಾವಣ ಮಾಸದ ಮಹತ್ವ, ಶಿವಾರಾಧನೆಯ ಕುರಿತು ಮಾತನಾಡಿದರು. ನಿರ್ಣಾಯಕರಾಗಿ ವೈಲೇಟ ಫರ್ನಾಂಡಿಸ್ ಸಂಗೀತ ಹೆಗಡೆ ಹಾಗೂ…
Read MoreMonth: September 2023
ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವುದೇ ಬದುಕಿನ ಧನ್ಯತೆ: ಡಾ.ರೇಣುಕಾ ಕುಚನಾಳ
ಯಲ್ಲಾಪುರ: ಸಮಾಜದ ಸೇವೆಯು ಪ್ರಾಮಾಣಿಕವಾಗಿದ್ದಾಗ ಮಾತ್ರ ನೆಮ್ಮದಿಯ ಕಾಣಲು ಸಾಧ್ಯ. ಬದುಕಿನ ಧನ್ಯತೆ ಕಾಣುವುದೆಂದರೆ ನಾವು ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವುದೇ ಆಗಿದೆ. ಶಿಕ್ಷಣಕ್ಕೆ ಸಿಗಬೇಕಾದ ಸಹಾಯ ನೀಡಲು ನಮ್ಮ ಪ್ರತಿಷ್ಠಾನ ಸದಾಕಾಲ ನೆರವಾಗುತ್ತಿದೆ. ಅದರಲ್ಲೂ ಬಡತನದ ಗ್ರಾಮೀಣ ಭಾಗದವರಿಗೆ…
Read Moreದಸರಾ ಕ್ರೀಡಾಕೂಟ ಉದ್ಘಾಟಿಸಿದ ಶಾಸಕ ದೇಶಪಾಂಡೆ
ಜೊಯಿಡಾ: ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ, ಮನುಷ್ಯ ಸದೃಢವಾಗುತ್ತಾನೆ. ಎಲ್ಲರೂ ಪ್ರೀತಿ ವಿಶ್ವಾಸದಿಂದ ಕ್ರೀಡೆಯಲ್ಲಿ ಭಾಗವಹಿಸಿ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು. ಅವರು ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ ಉತ್ತರಕನ್ನಡ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಕೆ…
Read Moreಒಲಂಪಿಯಾಡ್ ಸ್ಪರ್ಧೆ: ಹೆಗಡೆಕಟ್ಟಾದ ಸೌಖ್ಯ ಹೆಗಡೆ ಪ್ರಥಮ
ಶಿರಸಿ: ಹೆಗಡೆಕಟ್ಟಾದ ಶ್ರೀ ಗಜಾನನ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಸೌಖ್ಯ ವಿನಾಯಕ ಹೆಗಡೆ 2022 ರ ಒಲಂಪಿಯಾಡ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಬೆಸ್ಟ್ ಅಚೀವರ್ ಸ್ಥಾನ ಗಳಿಸಿ ಗಮನ ಸೆಳೆದಿದ್ದಾಳೆ ಚಿರಂತನ ಇನ್ಸ್ಟಿಟ್ಯೂಟ್ ಆಫ್ ಪ್ಯಾಶನ್…
Read Moreವೈಜ್ಞಾನಿಕ ನಾಟಕ ಸ್ಪರ್ಧೆ: ಚೆನ್ನಕೇಶವ ಪ್ರೌಢಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಹೊನ್ನಾವರ: ತಾಲೂಕಿನ ಶ್ರೀಕರಿಕಾನ ಪರಮೇಶ್ವರಿ ಇಂಗ್ಲೀಷ್ ಮಾಧ್ಯಮ ಸ್ಕೂಲ್, ಅರೇಅಂಗಡಿಯಲ್ಲಿ ತಾಲೂಕಾಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ನಡೆಯಿತು. ‘ಸಮಾಜದಲ್ಲಿನ ಮೂಢನಂಬಿಕೆಗಳು’ ಶಿರ್ಷಿಕೆಯಡಿಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿ ಪ್ರಥಮ ಬಹುಮಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು…
Read Moreನ.19ಕ್ಕೆ ಶಿರಸಿಯಲ್ಲಿ ವಿಶೇಷ ನೃತ್ಯ-ಸಂಗೀತ ಕಾರ್ಯಕ್ರಮ
ಶಿರಸಿ: ಸಪ್ತಕ ಸಂಸ್ಥೆ ವತಿಯಿಂದ ಶಿರಸಿಯ ಟಿ.ಆರ್.ಸಿ ಸಭಾಭವನದಲ್ಲಿ ನ. 19ರಂದು ಸಂಜೆ 5 ಗಂಟೆಗೆ ವಿಶೇಷ ನೃತ್ಯ-ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಖ್ಯಾತ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೈದರಾಬಾದ್‌ನ ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯ ಕಲಾವಿದೆ ಮುಕ್ತಿಶ್ರೀ ಅವರಿಂದ ಕಥಕ್…
Read MoreTSS ಆಸ್ಪತ್ರೆ: ವಿಶ್ವ ಆತ್ಮಹತ್ಯೆ ತಡೆ ದಿನ- ಜಾಹೀರಾತು
Shripad Hegde Kadave Institute of Medical Sciences 10th September- WORLD SUICIDE PREVENTION DAY 🛑 ಸೆಪ್ಟೆಂಬರ್ 10- ವಿಶ್ವ ಆತ್ಮಹತ್ಯೆ ತಡೆ ದಿನ🛑 “The epic story of tomorrow can’t be written…
Read Moreಎಲೆಚುಕ್ಕಿ ನಿರ್ಲಕ್ಷ್ಯಿಸದೇ ಮುನ್ನೆಚ್ಚರಿಕೆ ಕೈಗೊಂಡು ಅಡಿಕೆ ತೋಟ ನಿರ್ವಹಿಸಿ: ಜಿ.ಎಂ.ಹೆಗಡೆ
ಶಿರಸಿ: ಅಡಕೆ ಬೆಳೆಗೆ ಎಲೆ ಚುಕ್ಕಿ ರೋಗ ಜಿಲ್ಲೆಯಲ್ಲಿ ಆರಂಭಗೊಂಡಿದೆ. ಹರಡುವಿಕೆ ಕಡಿಮೆ ಇದ್ದು ಅದರ ಪರಿಣಾಮ ಸದ್ಯ ತೀವ್ರವಾಗಿಲ್ಲದಿದ್ದರೂ ಸಹ ರೈತರು ಆದಷ್ಟು ಕಾಳಜಿ ವಹಿಸಿ ಅಡಿಕೆ ತೋಟದ ನಿರ್ವಹಣೆ ಮಾಡಬೇಕಾಗಿದೆ. ಅಡಕೆ ತೋಟದಲ್ಲಿ ಉಪ ಬೆಳೆಯನ್ನು…
Read Moreಸೆ.12ಕ್ಕೆ ಶಿರಸಿಯಲ್ಲಿ ಹೋರಾಟದ ಚಿಂತನ ಕಾರ್ಯಕ್ರಮ
ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟ ಸೆ.12 ರಂದು 33 ನೇ ವರ್ಷಕ್ಕೆ ಪಾದಾರ್ಪಣೆ ಆಗುತ್ತಿರುವ ಸಂದರ್ಭದಲ್ಲಿ ಅಂದು ಮುಂಜಾನೆ 10.30 ಕ್ಕೆ ಶಿರಸಿಯ ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ ಕಾರ್ಯಕ್ರಮದಲ್ಲಿ ‘ಅರಣ್ಯ ಭೂಮಿ ಹಕ್ಕು ಹೋರಾಟ-…
Read Moreಸಿದ್ದಾಪುರ ಟಿಎಸ್ಎಸ್’ಗೆ ಭೇಟಿ ನೀಡಿದ ಟಿಎಸ್ಎಸ್ ನೂತನ ಆಡಳಿತ ಮಂಡಳಿ
ಸಿದ್ದಾಪುರ: ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಶಿರಸಿ ಇದರ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಗೋಪಾಲಕೃಷ್ಣ ವೆಂ. ವೈದ್ಯ ಹಾಗೂ ಆಡಳಿತ ಮಂಡಳಿ ನಿರ್ದೇಶಕರುಗಳು ಇತ್ತೀಚೆಗೆ ಸಂಘದ ಸಿದ್ದಾಪುರ ಶಾಖೆಗೆ ಭೇಟಿ ನೀಡಿ, ಶಾಖೆಯಲ್ಲಿ ನಡೆಯುವ…
Read More