ಶಿರಸಿಯ ಟಿಎಸ್ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವಿಶ್ವ ಹೃದಯ ದಿನ ದ ಅಂಗವಾಗಿ “ಉಚಿತ ಹೃದಯ ತಪಾಸಣಾ ಶಿಬಿರ” ವನ್ನು ಸೆ.29 ರಂದು ಆಯೋಜಿಸಲಾಗಿದೆ. ಆಸಕ್ತರು ದಿನಾಂಕ 28/09/2023 ಸಂಜೆ 5.30 ರ ಒಳಗೆ…
Read MoreMonth: September 2023
ಅ.2ಕ್ಕೆ ವಿಂಶತಿ ಗಾನ ಸಂಭ್ರಮ, ಗುರುವಂದನಾ ಕಾರ್ಯಕ್ರಮ
ಬೆಂಗಳೂರು: ಹಿಂದೂಸ್ತಾನಿ ಸಂಗೀತದ ಅಧ್ಯಯನ ಹಾಗೂ ಅಧ್ಯಾಪನದಲ್ಲಿ 20 ವರ್ಷಗಳಿಂದ ಕಾರ್ಯನಿರತರಾಗಿರುವ ಬೆಂಗಳೂರಿನ ಸ್ವರ ಗಾಂಧಾರ ಸಂಗೀತ ವಿದ್ಯಾಲಯದ ವತಿಯಿಂದ ಅ.2, ಸೋಮವಾರದಂದು ಬೆಂಗಳೂರಿನ ಮಲ್ಲೇಶ್ವರಂನ ಅಖಿಲ ಭಾರತ ಹವ್ಯಕ ಮಹಾಸಭಾದ ಆವರಣದಲ್ಲಿ ವಿಂಶತಿ ಗಾನ ಸಂಭ್ರಮ ಹಾಗೂ…
Read Moreಕ್ರೀಡಾಕೂಟ: ಹಿತೇಶ ಸುತಾರ್ ರಾಜ್ಯ ಮಟ್ಟಕ್ಕೆ ಆಯ್ಕೆ
ಶಿರಸಿ: ಶಾಲಾ ಶಿಕ್ಷಣ ಇಲಾಖೆ ಮತ್ತು ರಾಮನಗರದ ಮೌಂಟ್ ಕಾರ್ಮೆಲ್ ಸಿ.ಬಿ.ಎಸ್.ಸಿ ಶಾಲೆಯ ಸಹಯೋಗದಲ್ಲಿ ನಡೆಸಲಾದ 14 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ವೈಯಕ್ತಿಕ ಆಟದಲ್ಲಿ ಇಲ್ಲಿನ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿಯ…
Read Moreಟಿಎಂಎಸ್‌ನಲ್ಲಿ ಹಸಿ ಅಡಿಕೆ ಟೆಂಡರ್ ಪ್ರಾರಂಭ
ಶಿರಸಿ: ಇಲ್ಲಿನ ಪ್ರತಿಷ್ಟಿತ ಸಹಕಾರಿ ಸಂಸ್ಥೆಗಳಲ್ಲೊಂದಾದ ಟಿಎಂಎಸ್‌ನಲ್ಲಿ ಸೆ. 25 ರಿಂದ ಮಳೆಗಾಲದ ಕೊಳೆ ಅಡಿಕೆ, ಹಸಿ ಅಡಿಕೆ, ಉದುರು ಅಡಿಕೆಯ ವ್ಯಾಪಾರ ಪ್ರಾರಂಭವಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಟಿಎಂಎಸ್ ತಿಳಿಸಿದೆ. ಮಳೆಗಾಲದ ಎಲ್ಲ ತರಹದ…
Read Moreಹಿರಿಯ ನಟ ಬ್ಯಾಂಕ್ ಜನಾರ್ದನ್‌ಗೆ ಹೃದಯಾಘಾತ…!
ಬೆಂಗಳೂರು: ಹಿರಿಯ ನಟ, ಹಾಸ್ಯ ಕಲಾವಿದ ಬ್ಯಾಂಕ್ ಜನಾರ್ದನ್ ಅವರಿಗೆ ಹೃದಯಾಘಾತ ಆಗಿದೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ. ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿಯುತ್ತಿದೆ. ಆದರೆ, ಅವರಿಗೆ ಹೃದಯಾಘಾತ ಆಗಿಲ್ಲ ಎಂದು ಪುತ್ರ ಮಾಧ್ಯಮಗಳಿಗೆ…
Read Moreಏಷ್ಯನ್ ಗೇಮ್ಸ್; ಸೈಲಿಂಗ್ ನಲ್ಲಿ ಭಾರತಕ್ಕೆ ಚೊಚ್ಚಲ ಪದಕ; ರಜತ ಗೆದ್ದ ನೇಹಾ
ಹ್ಯಾಂಗ್ ಝೂ: ಇಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ ಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಮಂಗಳವಾರ ಸೈಲಿಂಗ್ ರೂಪದಲ್ಲಿ ಮೊದಲ ಪದಕ ಭಾರತಕ್ಕೆ ಒಲಿದಿದೆ. ಬಾಲಕಿಯರ ಡಿಂಗಿ ಐಎಲ್‌ಸಿಎ4 ಸ್ಪರ್ಧೆಯಲ್ಲಿ ಭಾರತದ ನೇಹಾ ಠಾಕೂರ್ ಬೆಳ್ಳಿ ಪದಕಕ್ಕೆ…
Read Moreಸಿದ್ದಾಪುರ-ಮಂಗಳೂರು, ಯಲ್ಲಾಪುರ-ಧರ್ಮಸ್ಥಳಕ್ಕೆ ತೆರಳುವ ನೂತನ ಬಸ್‌ಗೆ ಶಾಸಕ ಭೀಮಣ್ಣ ಚಾಲನೆ
ಶಿರಸಿ: ಪ್ರಯಾಣಿಕರ ಬಹು ದಿನಗಳ ಬೇಡಿಕೆಯಾದ ಸಿದ್ದಾಪುರದಿಂದ ಮಂಗಳೂರಿಗೆ ಹಾಗೂ ಯಲ್ಲಾಪುರದಿಂದ ಧರ್ಮಸ್ಥಳಕ್ಕೆ ತೆರಳುವ ನೂತನ ತಂತ್ರಜ್ಞಾನವುಳ್ಳ ಬಿಎಸ್-6 ಮಾದರಿಯ ಪರಿಸರ ಸ್ನೇಹಿ ಬಸ್‌ಗೆ ಶಾಸಕ ಭೀಮಣ್ಣ ನಾಯ್ಕ ಮಂಗಳವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.…
Read Moreತಾಳಮದ್ದಲೆ ಸ್ಪರ್ಧೆ; ಆನಗೋಡು ತಂಡ, ಯಕ್ಷಗೆಜ್ಜೆ ತಂಡ ಪ್ರಥಮ
ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಯಕ್ಷ ಶಾಲ್ಮಲಾ ಸಂಸ್ಥೆ ಹಮ್ಮಿಕೊಂಡ ಎರಡು ದಿನಗಳ ತಾಳಮದ್ದಲೆಯಲ್ಲಿ ಕಿರಿಯರ ಹಾಗೂ ಹಿರಿಯರ ವಿಭಾಗದಲ್ಲಿ ಸ್ಪರ್ಧೆ ನಡೆದವು. ಕಿರಿಯರ ವಿಭಾಗದಲ್ಲಿ ಯಕ್ಷಗೆಜ್ಜೆ ತಂಡ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದುಕೊಂಡಿದ್ದು,…
Read Moreದಸರಾ ಕ್ರೀಡಾಕೂಟ: ಹೆಗಡೆಕಟ್ಟಾ ಪ್ರೌಢಶಾಲಾ ವಿದ್ಯಾರ್ಥಿನಿಯರ ಸಾಧನೆ
ಮುಂಡಗೋಡ: ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ ದಸರಾ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶಿರಸಿ ತಾಲೂಕಿನ ಹೆಗಡೆಕಟ್ಟಾದ ಶ್ರೀ ಗಜಾನನ ಪ್ರೌಢಶಾಲೆಯ ವಿದ್ಯಾರ್ಥಿನಿಯರ ಥ್ರೋ ಬಾಲ್ ತಂಡವು ಪ್ರಥಮ ಸ್ಥಾನ ಗಳಿಸಿದೆ. ದೈಹಿಕ ಶಿಕ್ಷಕ ಎಂ ಎಚ್ ನಾಯಕ್ ಹಾಗೂ…
Read Moreಪಡಂಬೈಲ್ ಕ್ರಾಸ್‌ನ ಕಸದ ರಾಶಿ ಸ್ವಚ್ಛ; ಕುಳವೆ ಗ್ರಾ.ಪಂ ಕಾರ್ಯಕ್ಕೆ ಶ್ಲಾಘನೆ
ಶಿರಸಿ: ಕಳೆದ ಹಲವು ದಿನಗಳಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದ ಕಸದ ರಾಶಿಯನ್ನು ಸ್ವಚ್ಛಗೊಳಿಸುವಲ್ಲಿ ಕುಳವೆ ಗ್ರಾಮ ಪಂಚಾಯತ ಯಶಸ್ವಿಯಾಗಿದ್ದು, ನಗರಸಭೆಯ ಸಹಕಾರದೊಂದಿಗೆ ಸಂಪೂರ್ಣ ಕಸವನ್ನು ತೆಗೆದು ಸ್ವಚ್ಛಗೊಳಿಸಲಾಗಿದೆ. ಕುಳವೆ ಗ್ರಾಪಂ ವ್ಯಾಪ್ತಿಯ ಪಡಂಬೈಲ್ ಕ್ರಾಸ್‌ನಲ್ಲಿ ನಗರ ಭಾಗದಿಂದ ಕಸವನ್ನು…
Read More