Slide
Slide
Slide
previous arrow
next arrow

ಟಿಎಂಎಸ್‌ನಲ್ಲಿ ಹಸಿ ಅಡಿಕೆ ಟೆಂಡರ್ ಪ್ರಾರಂಭ

300x250 AD

ಶಿರಸಿ: ಇಲ್ಲಿನ ಪ್ರತಿಷ್ಟಿತ ಸಹಕಾರಿ ಸಂಸ್ಥೆಗಳಲ್ಲೊಂದಾದ ಟಿಎಂಎಸ್‌ನಲ್ಲಿ ಸೆ‌. 25 ರಿಂದ ಮಳೆಗಾಲದ ಕೊಳೆ ಅಡಿಕೆ, ಹಸಿ ಅಡಿಕೆ, ಉದುರು ಅಡಿಕೆಯ ವ್ಯಾಪಾರ ಪ್ರಾರಂಭವಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಟಿಎಂಎಸ್ ತಿಳಿಸಿದೆ.

ಮಳೆಗಾಲದ ಎಲ್ಲ ತರಹದ ಕೊಳೆ ಅಡಿಕೆ, ಉದುರು ಅಡಿಕೆ ಹಾಗೂ ಹಸಿ ಅಡಿಕೆಗಳನ್ನು ಮಾರಾಟಕ್ಕೆ ತರಬಹುದಾಗಿದೆ. ವಾರದ ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಹಸಿ ಅಡಿಕೆಯ ಟೆಂಡರ್ ಇರುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪ್ರಯೋಜನಪಡೆದುಕೊಳ್ಳಬೇಕು ಎಂದು ಟಿಎಂಎಸ್ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ Tel:+919448344466 ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

300x250 AD
Share This
300x250 AD
300x250 AD
300x250 AD
Back to top