Slide
Slide
Slide
previous arrow
next arrow

ಜು.3ಕ್ಕೆ ‘ಕದಂಬ ಸಸ್ಯ ಸಂತೆ’ ಉದ್ಘಾಟನೆ

ಶಿರಸಿ: ರೈತರಿಗೆ ವಿವಿಧ ಜಾತಿಯ ಉತ್ತಮ ಗುಣಮಟ್ಟದ ಗಿಡಗಳನ್ನು ಒದಗಿಸುವ ಉದ್ದೇಶದಿಂದ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯು  ಕದಂಬ ಸಸ್ಯ ಸಂತೆಯನ್ನು ಪ್ರಾರಂಭಿಸಲಿದೆ. ಸಂಸ್ಥೆಯ ಆವಾರದಲ್ಲಿ ಜು.3, ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ  ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಸಸ್ಯಸಂತೆಯನ್ನು ಉದ್ಘಾಟಿಸಲಿದ್ದಾರೆ.  …

Read More

TSS C.P.ಬಜಾರ್: ಹಲಸಿನ ಮೇಳ- ಜಾಹೀರಾತು

💐💐TSS CELEBRATING 100 YEARS💐💐 ಹಲಸಿನ ಮೇಳ ಹಲಸಿನ ವೈವಿಧ್ಯಮಯ ಉತ್ಪನ್ನಗಳ ಮಾರಾಟ ಜುಲೈ 01 ರಿಂದ ಜುಲೈ 3, 2023ರ ವರೆಗೆ ಮಾತ್ರ ನಿಮ್ಮ ಟಿಎಸ್ಎಸ್ ಸೂಪರ್ ಮಾರ್ಕೆಟ್ ಸಿ.ಪಿ.ಬಜಾರ್’ನಲ್ಲಿ ಮಾತ್ರ 🔷ಹಲಸಿನ ಗಿಡಗಳು🔶ಹಲಸಿನ ಚಿಪ್ಸ್🔷ಹಲಸಿನ ಕಾಯಿ🔶ಹಲಸಿನ…

Read More

ರೂಪಾಲಿ ನಾಯ್ಕ ವಿರುದ್ಧದ ಆಧಾರವಿಲ್ಲದ ಆರೋಪ ಖಂಡನೀಯ: ಸಂಜಯ್ ನಾಯ್ಕ

ಕಾರವಾರ: ಹಾಲಿ ಶಾಸಕ ಸತೀಶ್ ಸೈಲ್, ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರ ವಿರುದ್ಧ ಆಧಾರವಿಲ್ಲದೆ ಆರೋಪ ಮಾಡುತ್ತಿರುವುದು ಖಂಡನೀಯ. ಮಾಜಿ ಶಾಸಕರನ್ನ ತೇಜೋವಧೆ ಮಾಡುವುದೇ ತಮ್ಮ ಕೆಲಸವೆಂದು ಒಂದು ಗುಂಪು ಕಾರ್ಯ ಮಾಡುತ್ತಿದ್ದು, ಇದನ್ನ ನಾವು ಸಹಿಸಲ್ಲ…

Read More

ಪಕ್ಷಗಳ ಹಂಗು ಬಿಟ್ಟು ಸಮಾಜದ ಅಭಿವೃದ್ಧಿಗೆ ಒಗ್ಗಟ್ಟಾಗಿ: ಮಂಜುನಾಥ ಭಾರತಿ ಸ್ವಾಮೀಜಿ

ಹಳಿಯಾಳ: ಚುನಾವಣೆಗಳು ಮುಗಿದಿವೆ. ಇನ್ನಾದರೂ ಮರಾಠ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷಗಳ ಹಂಗು ಬಿಟ್ಟು ಸಮಾಜದ ಅಭಿವೃದ್ಧಿಗಾಗಿ ಒಗ್ಗಟ್ಟಾಗಿ ಸಂಘಟನೆ ಮಾಡಬೇಕಿದೆ ಎಂದು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನದ ಭವಾನಿ ಪೀಠದ ಮರಾಠಾ ಜಗದ್ಗುರು ಮಂಜುನಾಥ ಭಾರತಿ ಸ್ವಾಮೀಜಿ…

Read More

ಹಿರಿಯ ಶುಶ್ರೂಷಾಧಿಕಾರಿ ಲತಾ ಗಡಕರ್‌ಗೆ ಬೀಳ್ಕೊಡುಗೆ

ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ 24 ವರ್ಷ ಸೇರಿದಂತೆ ಒಟ್ಟು 36 ವರ್ಷ 9 ತಿಂಗಳು ಸರ್ಕಾರಿ ಆಸ್ಪತ್ರೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಿರಿಯ ಶುಶ್ರೂಷಾಧಿಕಾರಿ ಲತಾ ಎಸ್.ಗಡಕರ್ ಅವರಿಗೆ…

Read More

ರೋಟರಿ ಕ್ಲಬ್ ಪಶ್ಚಿಮ ಪದಗ್ರಹಣ; ವಿದ್ಯಾರ್ಥಿಗಳಿಗೆ ಸನ್ಮಾನ

ಕಾರವಾರ: ರೋಟರಿ ಕ್ಲಬ್ ಪಶ್ಚಿಮದ ಪದಗ್ರಹಣ ಸಮಾರಂಭವು ನಗರದ ಹೋಟೆಲ್ ಈಡನ್‌ನಲ್ಲಿ ಜರುಗಿತು. ಮಾಜಿ ರೋಟರಿ ಜಿಲ್ಲಾ ಗವರ್ನರ್ ಡಾ.ಜೊರಸನ್ ಫರ್ನಾಂಡಿಸ್‌ರವರು ಪದಗ್ರಹಣ ಅಧಿಕಾರಿಯಾಗಿ ಅಧಿಕಾರ ಹಸ್ತಾಂತರ ಮಾಡಿ ಬೋಧನೆ ನೀಡಿದರು.ಅಧ್ಯಕ್ಷರಾಗಿ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಅರವಿಂದ…

Read More

ಲಯನ್ಸ್ ಕ್ಲಬ್ ಕರಾವಳಿ ನೂತನ ಪದಾಧಿಕಾರಿಗಳ ಆಯ್ಕೆ

ಅಂಕೋಲಾ: ತನ್ನ ಸಾಮಾಜಿಕ ಸೇವೆಯ ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ, ಕರಾವಳಿಯ ಲಯನ್ಸ್ ಕ್ಲಬ್‌ಗಳಲ್ಲೊಂದಾದ ಲಯನ್ಸ್ ಕ್ಲಬ್ ಕರಾವಳಿಯ ಪ್ರಸ್ತುತ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ಜರುಗಿದೆ. ಅಧ್ಯಕ್ಷರಾಗಿ ಜೀವವಿಮೆ ನಿಗಮದ ಅಭಿವೃದ್ಧಿ ಅಧಿಕಾರಿ ಮಂಜುನಾಥ ಹರಿಕಂತ್ರ, ಕಾರ್ಯದರ್ಶಿಯಾಗಿ ನಿವೃತ್ತ…

Read More

ಅಸಮರ್ಪಕ ಕಾಮಗಾರಿಯಿಂದ ಹಣದ ಪೋಲು:ಸಾರ್ವಜನಿಕರ ಆಕ್ರೋಶ

ಹೊನ್ನಾವರ: ಇಲ್ಲಿನ ಪಟ್ಟಣ ಪಂಚಾಯತ ವ್ಯಾಪ್ತಿಯ ಬಾಂದೇ ಹಳ್ಳದಲ್ಲಿ ಹೊಳು ತೆಗೆಯುವ ಕಾಮಗಾರಿಯನ್ನು ಸಮರ್ಪಕವಾಗಿ ಮಾಡದೆ, ಅರೆಬರೆ ಕಾಮಗಾರಿ ಮಾಡಿ ಸಾರ್ವಜನಿಕ ಹಣ ಪೋಲು ಮಾಡಲಾಗಿದೆ.ಬಾಂದೇ ಹಳ್ಳದಲ್ಲಿ ತುಂಬಿದ ಹೊಳು ತೆಗೆದು ಅದನ್ನು ಬೇರೆಡೆಗೆ ಸಾಗಿಸಬೇಕಾಗಿತ್ತು. ಆದರೆ ಹತ್ತಾರು…

Read More

ಪತ್ರಿಕಾ ಭವನ ನಿರ್ವಹಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಕಾರವಾರ: ಜಿಲ್ಲಾ ಪತ್ರಿಕಾ ಭವನದ ನಿರ್ವಹಣಾ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನಗರದ ಪತ್ರಿಕಾಭವನದಲ್ಲಿ ನಡೆದ ಸಮಿತಿಯ ಸದಸ್ಯರ ಸಭೆಯಲ್ಲಿ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಕರಾವಳಿ ಮುಂಜಾವು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಟಿ.ಬಿ. ಹರಿಕಾಂತ್ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.…

Read More

ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯ ವಶಕ್ಕೆ

ಜೋಯಿಡಾ: ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯವನ್ನು ತಾಲೂಕಿನ ಅನಮೋಡ ಚೆಕ್‌ಪೋಸ್ಟ್ ಬಳಿ ಖಚಿತ ಮಾಹಿತಿ ಆಧಾರದ ಮೇರೆಗೆ ಅಬಕಾರಿ ಅಧಿಕಾರಿಗಳು ಜಪ್ತಿಪಡಿಸಿಕೊಂಡಿದ್ದಾರೆ.ಆ0ಧ್ರಪ್ರದೇಶದ ವೆಂಕಟರಮಣ ಗೌಡ, ರವಿ ಮದ್ದಿಲೇಟಿ ಆಂದ್ರಪ್ರದೇಶ ಎನ್ನುವವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಾಹನದ ಮಾಲಿಕನ್ನು ಪತ್ತೆ ಹಚ್ಚಲಾಗುತ್ತಿದೆ.…

Read More
Back to top