Slide
Slide
Slide
previous arrow
next arrow

ನಭಕ್ಕೆ ಚಿಮ್ಮಿದ ಚಂದ್ರಯಾನ-3 ನೌಕೆ

ಹೈದರಾಬಾದ್‌: ಇಂದು ಇಡೀ ಜಗತ್ತೇ ಭಾರತದತ್ತ ಬೆರಗು ಕಣ್ಣಿನಿಂದ ನೋಡುತ್ತಿದೆ. ಇದಕ್ಕೆ ಕಾರಣ ನಮ್ಮ ಹೆಮ್ಮೆಯ ಇಸ್ರೋ. ಇಸ್ರೋ ವಿಜ್ಞಾನಿಗಳು ಕೋಟ್ಯಾಂತರ ಭಾರತೀಯರ ಭರವಸೆಯನ್ನು ಹೊತ್ತ ಮಿಷನ್‌ ಚಂದ್ರಯಾನ-3 ನೌಕೆಯನ್ನು ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಚಂದ್ರನೂರಿಗೆ…

Read More

ಕಾರವಾರದ ಅರಣ್ಯ ಅತಿಕ್ರಮಣದಾರರ ಸಮಾಲೋಚನಾ ಸಭೆ ಮುಂದಕ್ಕೆ

ಶಿರಸಿ: ಉಸ್ತುವಾರಿ ಸಚಿವರೊಂದಿಗೆ ಜುಲೈ 15, ಶನಿವಾರ ಕಾರವಾರದಲ್ಲಿ ಆಯೋಜನೆಗೊಂಡಿದ್ದ ಅರಣ್ಯ ಅತಿಕ್ರಮಣದಾರರ ಸಮಾಲೋಚನಾ ಸಭೆಯನ್ನು ಮುಂದುಡಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉಸ್ತುವಾರಿ ಸಚಿವರು, ಜುಲೈ 15…

Read More

ಫ್ರಾನ್ಸಿನಲ್ಲಿ UPI ಬಳಕೆಯನ್ನು ಘೋಷಿಸಿದ ಪ್ರಧಾನಿ ಮೋದಿ

ಪ್ಯಾರಿಸ್: ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಪಾವತಿ ಕಾರ್ಯವಿಧಾನವನ್ನು ಬಳಸಲು ಭಾರತ ಮತ್ತು ಫ್ರಾನ್ಸ್ ಒಪ್ಪಿಕೊಂಡಿವೆ ಮತ್ತು ಇದು ಐಫೆಲ್ ಟವರ್‌ನಿಂದ ಪ್ರಾರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಘೋಷಿಸಿದ್ದಾರೆ. ಫ್ರಾನ್ಸ್‌ನಲ್ಲಿರುವ ಭಾರತೀಯ ಪ್ರವಾಸಿಗರು ಈಗ ರೂಪಾಯಿಗಳಲ್ಲಿ…

Read More

ಇಂದು ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಉಡಾವಣೆ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಇಂದು ಮಧ್ಯಾಹ್ನ 2.35 ಕ್ಕೆ ಮೂರನೇ ಚಂದ್ರಯಾನ ಮಿಷನ್ ಉಡಾವಣೆಗೆ ಸಿದ್ಧವಾಗಿದೆ. ನಿನ್ನೆ ಮಧ್ಯಾಹ್ನ 1.05ಕ್ಕೆ ಕೌಂಟ್‌ ಡೌನ್ ಆರಂಭವಾಗಿದ್ದು,‌ ಇದುವರೆಗೆ ಎಲ್ಲವೂ ಸುಗಮವಾಗಿ ಸಾಗುತ್ತಿದೆ. ಚಂದ್ರಯಾನ 3 ಅನ್ನು ಹೊತ್ತೊಯ್ಯುವ…

Read More

ಜು.14,15 ತರಕಾರಿ ಬೀಜ ಮೇಳ: ಇಲ್ಲಿದೆ ಪ್ರೇರಣಾದಾಯಿ ವಿಷಯ

ಶಿರಸಿ: ಉತ್ತರ ಕನ್ನಡ ಸಾವಯವ ಒಕ್ಕೂಟ ಹಾಗೂ ವನಸ್ತ್ರೀ ಸಂಸ್ಥೆಯ ಸಹಯೋಗದಲ್ಲಿ ಜು.14,15ರಂದು ಶಿರಸಿ ಎಪಿಎಂಸಿ ಯಾರ್ಡ್, ಟಿಆರ್‌ಸಿ ಪಕ್ಕದ ಉತ್ತರ ಕನ್ನಡ ಸಾವಯವ ಒಕ್ಕೂಟದ ಕಟ್ಟಡದಲ್ಲಿ ಆಯೋಜಿಸಲಾಗಿದೆ. ಹಿನ್ನೆಲೆ:ಕೊರೋನಾ ನಂತರದ ಕಾಲಘಟ್ಟದಲ್ಲಿ ಸಾಂಪ್ರದಾಯಿಕ ತರಕಾರಿ ಬೀಜಗಳು, ಕೈತೋಟ…

Read More

ಸತೀಶ ಕಟ್ಟಿಗೆ ಪ್ರಥಮ ಪುಣ್ಯ ಸ್ಮರಣೆ: ರಕ್ತದಾನ ಶಿಬಿರ ಆಯೋಜನೆ

ಯಲ್ಲಾಪುರ: ಸದಾ ಸಮಾಜದ ಹಿತಕ್ಕಾಗಿ ಬದುಕಿ, ಇಹಲೋಕವನ್ನು ತ್ಯಜಿಸಿದ ತಾಲೂಕಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದ ಸತೀಶ್ ಕಟ್ಟಿಗೆ ಇವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ನಿಮಿತ್ತ ಜು.14, ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಪಟ್ಟಣದ ಅಡಿಕೆ ಭವನದಲ್ಲಿ…

Read More

ಸಾವಯವ ಒಕ್ಕೂಟದಲ್ಲಿ ತರಕಾರಿ ಬೀಜ ಮೇಳ- ಜಾಹೀರಾತು

ಸಾಂಪ್ರದಾಯಿಕ ತರಕಾರಿ ಬೀಜ ಮೇಳ(ಉತ್ತರ ಕನ್ನಡ ಸಾವಯವ ಒಕ್ಕೂಟ ಹಾಗೂ ವನಸ್ತ್ರೀ ಸಂಸ್ಥೆಯವರ ಸಹಯೋಗದಲ್ಲಿ) ದಿನಾಂಕ :14 ಮತ್ತು 15 ಜುಲೈ 2023 ಸ್ಥಳ : ಉತ್ತರ ಕನ್ನಡ ಸಾವಯವ ಒಕ್ಕೂಟಪಿಎಲ್ ಡಿ ಬ್ಯಾಂಕ್ ಕಟ್ಟಡ, ಎ. ಪಿ…

Read More

ರುದ್ರವೀಣಾ ವಾದಕಿ ಮೇಘನಾ ಹೆಗಡೆಗೆ ಕೇಂದ್ರ‌ ಪುರಸ್ಕಾರ

ಶಿರಸಿ: ಯುವ ಸಿತಾರ್ ಹಾಗೂ ರುದ್ರವೀಣಾ ವಾದಕಿ ಮೇಘನಾ ಹೆಗಡೆ ಅವರಿಗೆ ಭಾರತ ಸರಕಾರ ನೀಡುವ ವಿದ್ಯಾರ್ಥಿ ವೇತನ ಪುರಸ್ಕಾರ ಪ್ರಕಟವಾಗಿದೆ.ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ (ಸಿಸಿಆರ್ಟಿ) ನಡೆಸಿದ 2021- 22ನೇ ಸಾಲಿನ…

Read More

ಸರಕುಳಿ ಪ್ರೌಢಶಾಲೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಯಶಸ್ವಿ

ಸಿದ್ದಾಪುರ: ಸಿದ್ದಾಪುರ ತಾಲೂಕಾ ಪತ್ರಕರ್ತರ ಸಂಘ, ಸರಕುಳಿ ಶಿಕ್ಷಣ ಸಮಿತಿ, ಶ್ರೀ ಜಗದಂಬಾ ಪ್ರೌಢಶಾಲೆ ಸರಕುಳಿ, ಸ.ಹಿ.ಪ್ರಾ.ಶಾಲೆ ಸರಕುಳಿ ಇವರ ಸಂಯುಕ್ತ ಆಶ್ರಯದಲ್ಲಿ ಸರಕುಳಿ ಜಗದಂಬಾ ಪ್ರೌಢಶಾಲೆಯ ಸಭಾಭವನದಲ್ಲಿ ಜು.13ರಂದು ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡು,…

Read More

ಜೈನ ಮುನಿ ಹತ್ಯೆ: ಶಿರಸಿಯಲ್ಲಿ ಜೈನ ಸಮುದಾಯದಿಂದ ಮೌನ ಪ್ರತಿಭಟನೆ

ಶಿರಸಿ: ಚಿಕ್ಕೋಡಿಯಲ್ಲಿ ನಡೆದ ಆಚಾರ್ಯ ಶ್ರೀ 108 ಕಾಮಕುಮಾರನಂದಿ ಮುನಿಗಳ ಹತ್ಯೆಯನ್ನು ಖಂಡಿಸಿ ಕ್ರಮ ತೆಗೆದುಕೊಳ್ಳುವಂತೆ ಕೋರಿ ಹಾಗೂ ಜೈನಸಮುದಾಯಕ್ಕೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಇಲ್ಲಿನ ಜೈನ ಸಮುದಾಯದವರು ಸೋಂದಾ ಜೈನಮಠದ ಸ್ವಸ್ತಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಯವರ…

Read More
Back to top