Slide
Slide
Slide
previous arrow
next arrow

ಯಲ್ಲಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಮಾಧ್ಯಮ ವಿಭಾಗ ಪ್ರಾರಂಭ

ಯಲ್ಲಾಪುರ: ಪಟ್ಟಣದ ಕಾಳಮ್ಮನಗರದ ಸರಕಾರಿ ಪ್ರೌಢಶಾಲೆಯಲ್ಲಿ ಶಾಸಕರಾದ ಶಿವರಾಮ ಹೆಬ್ಬಾರ್ ವಿಶೇಷ ಪ್ರಯತ್ನದ ಫಲವಾಗಿ 9 ಹಾಗೂ 10 ನೇ ತರಗತಿಯಲ್ಲಿ ಕನ್ನಡ ಮಾಧ್ಯಮ ಜೊತೆಯಲ್ಲಿ ಆಂಗ್ಲ ಮಾಧ್ಯಮ ವಿಭಾಗವನ್ನು ಪ್ರಾರಂಭಿಸುವುದಕ್ಕೆ ಶಾಲಾ ಶಿಕ್ಷಣ ಇಲಾಖೆಯು ಆದೇಶ ನೀಡಿದೆ.…

Read More

ಬೆಳೆ ವಿಮೆ ತಿರಸ್ಕೃತ ರೈತರ ಯಾದಿ ಪ್ರಕಟ

ಕಾರವಾರ: ವಿಮಾ ಸಂಸ್ಥೆಯವರು ತಿರಸ್ಕರಿಸಿದ ಬೆಳೆವಿಮೆ ರೈತರ ಯಾದಿಯನ್ನು ಸಂಬ0ಧಪಟ್ಟ ಗ್ರಾಮ ಪಂಚಾಯತ ಹಾಗೂ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕದಲ್ಲಿ ಲಗತ್ತಿಸಲಾಗಿದೆ.ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ 2021-22ರ ಮುಂಗಾರು ಹಂಗಾಮಿ ಬೆಳೆ ವಿಮೆ ಮೊದಲನೇ ಬಾರಿ…

Read More

ವಿವಾಹಿತ ವ್ಯಕ್ತಿ ನಾಪತ್ತೆ: ದೂರು ದಾಖಲು

ದಾಂಡೇಲಿ: ನಗರದ ಹಳೆದಾಂಡೇಲಿಯ ದೇಶಪಾಂಡೆ ನಗರದ ನಿವಾಸಿಯಾಗಿರುವ ವಿವಾಹಿತ ವ್ಯಕ್ತಿಯೋರ್ವ ನಾಪತ್ತೆಯಾದ ಬಗ್ಗೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ದೇಶಪಾಂಡೆ ನಗರದ ನಿವಾಸಿ 30 ವರ್ಷ ವಯಸ್ಸಿನ ಕುಮಾರಸ್ವಾಮಿ ಫಕೀರಯ್ಯಾ ಹೊಸಮಠ ಎಂಬಾತನೇ ನಾಪತ್ತೆಯಾದ ವಿವಾಹಿತ ವ್ಯಕ್ತಿಯಾಗಿದ್ದಾನೆ.…

Read More

ಹಿರಿಯ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಆಗ್ರಹ

ಸಿದ್ದಾಪುರ: ಇಂದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ನೀಡಿರುವ ಗ್ಯಾರಂಟಿಯ0ತೆ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಿದೆ. ಆದರೆ ಈ ಉಚಿತ ಪ್ರಯಾಣದ ಕೋಡುಗೆ ಯಾವುದೆ ಭೇದ ಭಾವವಿಲ್ಲದೆ ಎಲ್ಲಾ…

Read More

ಮೀನು ಕೃಷಿಗೆ ಉತ್ತೇಜನ ನೀಡಬೇಕಿದೆ: ಜುಬಿನ್ ಮೋಹಪಾತ್ರ

ಕಾರವಾರ: ಮೀನು ಕೃಷಿಗೆ ಉತ್ತೇಜನ ನೀಡಿದರೆ ಕರಾವಳಿ ಭಾಗದ ಜೀವಾಳ ಚಟುವಟಿಕೆಯಾಗಿರುವ ಮೀನುಗಾರಿಕೆ ಕ್ಷೇತ್ರ ಉತ್ತಮ ಅಭಿವೃದ್ಧಿ ಹೊಂದಲು ಅವಕಾಶವಾಗುತ್ತದೆ ಎಂದು ಪ್ರೊಬೆಷನರಿ ಐಎಎಸ್ ಅಧಿಕಾರಿ ಜುಬಿನ್ ಮೋಹಪಾತ್ರ ಹೇಳಿದ್ದರು.ನಗರದ ಮೀನುಗಾರಿಕೆ ಇಲಾಖೆಯ ಸಭಾಭಾವನದಲ್ಲಿ ಕೇಂದ್ರೀಯ ಸಮುದ್ರ ಮೀನುಗಾರಿಕೆ…

Read More

ಪ್ರಿಯಾಂಕ್ ಖರ್ಗೆ ಭೇಟಿಯಾದ ರವೀಂದ್ರ ನಾಯ್ಕ: ಕಾಲುಸಂಕದ ಭೌಗೋಳಿಕ ಸರ್ವೇಗೆ ಆಗ್ರಹ

ಶಿರಸಿ: ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ಗುಡ್ಡಗಾಡು ಜಿಲ್ಲೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಸಂಪರ್ಕಕ್ಕೆ ಭೌಗೋಳಿಕ ಸರ್ವೇ  ಜರುಗಿಸಿ ಕಾಲುಸಂಕದ ಮೂಲಕ ಗ್ರಾಮೀಣ ಭಾಗದ ಸಂಪರ್ಕಕ್ಕೆ ಪ್ರಾತಿನಿಧ್ಯ ನೀಡಬೇಕೆಂದು ಕಾಂಗ್ರೇಸ್ ಧುರೀಣ ಮತ್ತು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ…

Read More

ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ: ಲಯನ್ಸ್ ಶಾಲಾ ವಿದ್ಯಾರ್ಥಿಗೆ ತೃತೀಯ ಸ್ಥಾನ

ಶಿರಸಿ: ಇಲ್ಲಿನ ಲಯನ್ಸ್ ಶಾಲೆಯ 5ನೆ ತರಗತಿಯ ವಿದ್ಯಾರ್ಥಿ ಶಿವಪ್ರಸಾದ್ ಶ್ರೀಧರ್ ಭಟ್ ಜುಲೈ 9 ಭಾನುವಾರದಂದು ಗದಗದಲ್ಲಿ ಗೋಲ್ಡನ್ ಸ್ಪೋರ್ಟ್ಸ್ ಅಸೋಸಿಯೇಷನ್ ರವರು ನಡೆಸಿದ ರಾಷ್ಟೀಯ ಮಟ್ಟದ KATAS ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾನೆ.…

Read More

ಗೋಹತ್ಯೆ ಪ್ರಕರಣ; ಅಪರಾಧಿಗಳನ್ನು ಬಂಧಿಸದಿರುವುದಕ್ಕೆ ಹಿಂಜಾವೇ ಆಕ್ರೋಶ

ಶಿರಸಿ: ಸಮಸ್ತ ಹಿಂದುಗಳು ಪವಿತ್ರವಾಗಿ ಕಾಣುವ, ಪೂಜಿಸುವ ಗೋಮಾತೆಯ ತಲೆ ಕಡಿದು ಹೆಗಡೆಕಟ್ಟಾ ಬಳಿಯ ರಸ್ತೆಯಲ್ಲಿ ಎಸೆಯಲಾಗಿದ್ದ ಕುಕೃತ್ಯ ವಿರೋಧಿಸಿ ಜು.1ರಂದು ಶಿರಸಿ ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ಐಗೆ ದೂರು ಸಲ್ಲಿಸಲಾಗಿತ್ತು. ಆದರೆ ಘಟನೆ ನಡೆದು‌ ಇಷ್ಟು ದಿನಗಳು…

Read More

TSS ಆಯೋಜಿಸಿದೆ ಬೃಹತ್ ಎಕ್ಸ್‌ಚೇಂಜ್ ಮೇಳ- ಜಾಹೀರಾತು

TSS CELEBRATING 100 YEARS💐💐 ಗ್ಯಾಸ್ ಸ್ಟವ್, ಇಂಡಕ್ಷನ್, ಮಿಕ್ಸರ್‌ಗಳ ಬೃಹತ್ ಎಕ್ಸ್‌ಚೇಂಜ್ ಮೇಳ ಮೇಲಿನ ಯಾವುದೇ ಹಳೆಯದನ್ನು ತನ್ನಿ, ಯಾವುದೇ ಹೊಸದರೊಂದಿಗೆ ವಿನಿಮಯ ಮಾಡಿಕೊಳ್ಳಿ!! ಈ ಕೊಡುಗೆ ಜು.15 ರಿಂದ 20 ರವರೆಗೆ ಮಾತ್ರ ಭೇಟಿ ನೀಡಿ:ಟಿ.ಎಸ್.ಎಸ್.…

Read More

ಅನುದಾನದ ಅಡಿಯಲ್ಲಿ ಸೌರಚಾಲಿತ ಹಾಲು ಕರೆಯುವ ಯಂತ್ರ ನೀಡಿದ್ದು ರಾಜ್ಯದಲ್ಲೇ ಮೊದಲು: ಸುರೇಶ್ಚಂದ್ರ ಕೆಶಿನ್ಮನೆ

ಶಿರಸಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಕಲ್ಯಾಣ ಸಂಘದ ವತಿಯಿಂದ ಅರ್ಹ ಹಾಲು ಉತ್ಪಾದಕರಿಗೆ ಅನುದಾನದ ಅಡಿಯಲ್ಲಿ ನೀಡಲಾಗುವ ಸೌರ ಚಾಲಿತ ಹಾಲು ಕರೆಯುವ ಯಂತ್ರವನ್ನು ಶಿರಸಿ…

Read More
Back to top