Slide
Slide
Slide
previous arrow
next arrow

ಸತೀಶ ಕಟ್ಟಿಗೆ ಪ್ರಥಮ ಪುಣ್ಯ ಸ್ಮರಣೆ: ರಕ್ತದಾನ ಶಿಬಿರ ಆಯೋಜನೆ

300x250 AD

ಯಲ್ಲಾಪುರ: ಸದಾ ಸಮಾಜದ ಹಿತಕ್ಕಾಗಿ ಬದುಕಿ, ಇಹಲೋಕವನ್ನು ತ್ಯಜಿಸಿದ ತಾಲೂಕಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದ ಸತೀಶ್ ಕಟ್ಟಿಗೆ ಇವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ನಿಮಿತ್ತ ಜು.14, ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಪಟ್ಟಣದ ಅಡಿಕೆ ಭವನದಲ್ಲಿ ರಕ್ತದಾನವನ್ನು ಆಯೋಜಿಸಲಾಗಿದೆ.
ಆದಕಾರಣ ಸರ್ವರಿಗೂ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದ್ದು, ಆಸಕ್ತರು ಆಗಮಿಸಿ ರಕ್ತದಾನ ಮಾಡಲು ಪ್ರಕಟಣೆಯಲ್ಲಿ ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top