ಟಿಎಸ್ಎಸ್ ಈ.ವಿ. HAR GULLY ELECTRIC 🛵 ZEAL EX ಎಕ್ಸ್ ಶೋರೂಮ್ ಬೆಲೆ ಕೇವಲ ₹ 96690/- 🛵 MAGNUS EX ಎಕ್ಸ್ ಶೋರೂಮ್ ಬೆಲೆ ಕೇವಲ ₹ 104900/- 🛵 PRIMUS ಎಕ್ಸ್ ಶೋರೂಮ್ ಬೆಲೆ…
Read MoreMonth: June 2023
ಕಾರವಾರ ರೋಟರಿ ಕ್ಲಬ್: ನೂತನ ಅಧ್ಯಕ್ಷರಾಗಿ ಡಾ. ಸಮೀರಕುಮಾರ ಆಯ್ಕೆ
ಕಾರವಾರ: ಜಿಲ್ಲೆಯ ಅತಿ ಹಳೆಯ ರೋಟರಿ ಸಂಸ್ಥೆಗಳಲ್ಲಿ ಒಂದಾದ ಕಾರವಾರ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ದಂತ ವೈದ್ಯ ಡಾ.ಸಮೀರಕುಮಾರ ಟಿ.ನಾಯಕ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಗುರುರಾಜ್ ವಿ.ಭಟ್ ಹಾಗೂ ಖಜಾಂಚಿಯಾಗಿ ಅಮರನಾಥ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಡಾ.ಸಮೀರಕುಮಾರ ನಾಯಕ ಕಳೆದ…
Read Moreಈ ಬಾರಿ ಕೇಂದ್ರಸ್ಥಾನ ಬೆಳಗಾವಿಯಲ್ಲಿ ನ.21ರಿಂದ ಭಗವದ್ಗೀತಾ ಅಭಿಯಾನ: ಸ್ವರ್ಣವಲ್ಲೀ ಶ್ರೀ
ಬೆಳಗಾವಿ: ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ವತಿಯಿಂದ ಪ್ರತಿ ವರ್ಷ ನಡೆಸಲಾಗುವ ರಾಜ್ಯಮಟ್ಟದ ಭಗವದ್ಗೀತೆ ಅಭಿಯಾನವನ್ನು ಈ ವರ್ಷ ಬೆಳಗಾವಿಯನ್ನು ಕೇಂದ್ರಸ್ಥಾನವಾಗಿಸಿಕೊಂಡು ನಡೆಸಲಾಗುವುದು ಎಂದು ಸ್ವರ್ಣವಲ್ಲಿ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ತಿಳಿಸಿದ್ದಾರೆ. ಮಂಗಳವಾರ ಸಂಜೆ ಬೆಳಗಾವಿಯಲ್ಲಿ ಈ…
Read Moreಉಳಗಾದ ಐಟಿಐನಲ್ಲಿ ಸರಸ್ವತಿ ದೇವಿಪೂಜೆ
ಕಾರವಾರ: ಉಳಗಾದ ಮಹಾಸತಿ ಐಟಿಐನಲ್ಲಿ ಪ್ರತಿವರ್ಷದಂತೆ ಎರಡು ವರ್ಷಗಳ ತರಬೇತಿ ಪಡೆದ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ಬರೆಯುವ ಪೂರ್ವ ಕಾರ್ಯಾಗಾರದಲ್ಲಿ ವಿದ್ಯಾದೇವತೆ ಸರಸ್ವತಿಯ ದೇವಿ ಹಾಗೂ ಯಂತ್ರೋಪಕರಣಗಳ ಪೂಜೆ ಅತಿ ಭಕ್ತಿಭಾವದಿಂದ ನಡೆಯಿತು.ಶಿವಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುನೀಲದತ್ತ…
Read Moreಎಸ್.ಗುರುಮೂರ್ತಿಯವರ ‘Constitutional India’s Conflict Resolution Efforts’ ಪುಸ್ತಕ ವಿಮರ್ಶೆ
ಈ ಸುದೀರ್ಘ ಪ್ರಬಂಧವನ್ನು ಮೂಲತಃ ‘ಸುಪ್ರೀಂ ಕೋರ್ಟ್ ಆನ್ ಹಿಂದುತ್ವ’ ಪುಸ್ತಕಕ್ಕೆ ಮುನ್ನುಡಿಯಾಗಿ ಬರೆಯಲಾಗಿದೆ. ಈ ಪುಸ್ತಕದಲ್ಲಿ, ಚಿಂತಕ ಮತ್ತು ಲೇಖಕರಾದ ಎಸ್. ಗುರುಮೂರ್ತಿ ಅವರು ವಿವಿಧ ಪಶ್ಚಿಮ-ಕೇಂದ್ರಿತ, ಆಂಗ್ಲೋ-ಸ್ಯಾಕ್ಸನ್ ಸಿದ್ಧಾಂತಗಳು, ಪರಿಕಲ್ಪನೆಗಳು ಮತ್ತು ಚಿಂತನೆಗಳ ಅವಲೋಕನವನ್ನು ಪ್ರಸ್ತುತಪಡಿಸಿದ್ದಾರೆ,…
Read Moreಗಂಧರ್ವ ಕ್ಲಾಥ್ ಎಂಪೊರಿಯಂ: ಬೃಹತ್ ಡಿಸ್ಕೌಂಟ್ ಹಬ್ಬ-ಜಾಹೀರಾತು
ಗಂಧರ್ವ ಕ್ಲಾಥ್ ಎಂಪೊರಿಯಂ 10 ದಿನಗಳ ಬೃಹತ್ ಡಿಸ್ಕೌಂಟ್ ಹಬ್ಬ👚👗🥻👕👚🛍️🛍️ ಜುಲೈ 1 ರಿಂದ 10 ದಿನಗಳ ಕಾಲ ಮಾತ್ರ ⏭️ ಶೇ.20ರಿಂದ 50%ವರೆಗೆ ರಿಯಾಯಿತಿ⏭️ ಉತ್ತಮ ಗುಣಮಟ್ಟ. ಕಡಿಮೆ ಬೆಲೆ.⏭️ 40 ವರ್ಷಗಳ ವಿಶ್ವಾಸ⏭️ ಹೆಚ್ಚು ಖರೀದಿಸಿ,…
Read Moreಶತಾಯುಷಿ ಸಾಲೇಕೊಪ್ಪ ಪಟೇಲಜ್ಜ ಇನ್ನಿಲ್ಲ
ಶಿರಸಿ: ಪ್ರಗತಿ ಪರ ರೈತ, ಮಾಲ್ಕಿ ಭೂಮಿಯಲ್ಲಿ ಹಸಿರು ಬೆಳೆಸಿದ ತಾಲೂಕಿನ ಸಾಲೇಕೊಪ್ಪದ ಶತಾಯುಷಿ ವೆಂಕಟರಮಣ ಸೀತಾರಾಮ ಹೆಗಡೆ (ಪಟೇಲರಮನೆ) ಬುಧವಾರ ನಿಧನರಾದರು. ವಯೋ ಸಹಜ ಕೆಲ ದಿನಗಳಿಂದ ಅನಾರೋಗ್ಯದಲ್ಲಿ ಇದ್ದ ಅವರುಬ್ರಿಟೀಷ್ ಕಾಲದ ಪೊಲೀಸ್ ಪಟೇಲರೂ ಆಗಿದ್ದರು.…
Read Moreಅಗ್ನಿಶಾಮಕದ ಮೂವರು ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಬಂಗಾರದ ಪದಕ ಘೋಷಣೆ
ಕಾರವಾರ: ಅಗ್ನಿಶಾಮಕ ದಳದ ಮೂವರು ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಬಂಗಾರದ ಪದಕ ಘೋಷಣೆಯಾಗಿದೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಿರಸಿ ಮೂಲದ ಮಂಜುನಾಥ್ ಸಾಲಿ, ಭಟ್ಕಳ ಸಹಾಯಕ ಠಾಣಾಧಿಕಾರಿ ರಮೇಶ್ ಶೆಟ್ಟಿ ಹಾಗೂ ಕುಮಟಾ ಠಾಣೆಯ ಸಿಬ್ಬಂದಿ ಚಂದ್ರು ಮೊಗೇರ್’ಗೆ ಬಂಗಾರದ…
Read Moreಕೆಂಪೇಗೌಡ ಜಯಂತಿಗೆ ಅಧಿಕಾರಿಗಳ ಗೈರು: R.V. ದೇಶಪಾಂಡೆ ಆಕ್ರೋಶ
ಹಳಿಯಾಳ: ಪಟ್ಟಣದ ಆಡಳಿತಸೌಧದಲ್ಲಿಯ ಸಭಾಭವನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಬಹುಪಾಲು ಅಧಿಕಾರಿಗಳ ಗೈರು ಹಾಜರಿ ಕಂಡು ಶಾಸಕ ಆರ್.ವಿ.ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದ ವಿದ್ಯಮಾನ ನಡೆಯಿತು.ತಾಲೂಕಾ ಆಡಳಿತ, ತಾಲೂಕ ಪಂಚಾಯತ್, ಪುರಸಭೆ ಹಾಗೂ ಶಿಕ್ಷಣ ಇಲಾಖೆಯಿಂದ ಹಳಿಯಾಳ…
Read Moreರೈಲು ಸಂಘಟನೆಗಳು ಆಕ್ರೋಶಕ್ಕೆ ಮಣಿದ ಇಲಾಖೆ: ಮುಂದುವರಿಯಲಿದೆ ಬೆಂಗಳೂರು ಮುರುಡೇಶ್ವರ ರೈಲು
ಕಾರವಾರ: ಜನಪ್ರಿಯತೆಯಿಂದ ಓಡುತ್ತಿದ್ದ ಯಶವಂತಪುರ ಮುರುಡೇಶ್ವರ ಪಡೀಲ್ ಬೈಪಾಸ್ ಮಾರ್ಗದ ವಿಶೇಷ ರೈಲಿನ ಓಡಾಟ ರದ್ದು ಮಾಡಲು ತಿರ್ಮಾನಿಸಿದ್ದ ರೈಲ್ವೇ ಇಲಾಖೆ ವಿರುದ್ಧ ಕುಂದಾಪುರ ಮತ್ತು ಉತ್ತರ ಕನ್ನಡ ರೈಲು ಸಂಘಟನೆಗಳು ಆಕ್ರೋಶಗೊಂಡ ಬಳಿಕ ಇಲಾಖೆ ರೈಲನ್ನು ಮುಂದುವರಿಸುವ…
Read More