Slide
Slide
Slide
previous arrow
next arrow

ತ್ಯಾಗಲಿ ಶಾಲಾ ಶಿಕ್ಷಕಿ ವರ್ಗಾವಣೆ: ಸನ್ಮಾನ, ಬೀಳ್ಕೊಡುಗೆ

ಸಿದ್ದಾಪುರ: ತಾಲೂಕಿನ ವನಶ್ರೀ ನಗರ,ತ್ಯಾಗಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕಿ ಪದ್ಮಾ ಶಂಕರ್ ಅವರನ್ನು ಜೂ.28ರಂದು ಸನ್ಮಾನಿಸಿ ಬೀಳ್ಕೋಡಲಾಯಿತು. ಇದೇ ಸಂದರ್ಭದಲ್ಲಿ ಏಳು ವರ್ಷಗಳ ಕಾಲ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಗಣಪತಿ…

Read More

ದಿನಕ್ಕೊಂದು ಕಗ್ಗ

ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು? ।ಬಗೆದು ಬಿಡಿಸುವರಾರು ಸೊಜಿಗವನಿದನು? ॥ಜಗವ ನಿರವಿಸಿದ ಕೈಯೊಂದಾದೊಡೇಕಿಂತು ।ಬಗೆಬಗೆಯ ಜೀವಗತಿ? – ಮಂಕುತಿಮ್ಮ ॥ ೬ ॥ ಈ ಸೃಷ್ಟಿಯು ಒಗಟೇ? ಈ ಬಾಳಿಗೆ ಅರ್ಥವೇನು ?. ಆದರೆ ಈ ಒಗಟನ್ನು ಬಿಡಿಸುವವರು ಯಾರು.…

Read More

ಲ್ಯಾಬ್’ನಲ್ಲಿ ಕೊರೋನಾ ವೈರಸ್ ಸೃಷ್ಟಿಸಿದ ಚೀನಾ: ಸತ್ಯ ಹೊರಹಾಕಿದ ಚೀನಾ ವಿಜ್ಞಾನಿ

ಬೀಜಿಂಗ್‌: ಜಗತ್ತಿನಾದ್ಯಂತ ಕೊರೊನಾ ಸೋಂಕಿನಿಂದ ಲಕ್ಷಾಂತರ ಜನ ಮೃತಪಟ್ಟು, ಕೋಟ್ಯಂತರ ಜನ ಸಂಕಷ್ಟ ಅನುಭವಿಸಿದ್ದಾರೆ. ಆರ್ಥಿಕ ಹೊಡೆತದಿಂದ ಹಲವು ರಾಷ್ಟ್ರಗಳು ನಲುಗಿಹೋಗಿವೆ. ಶ್ರೀಲಂಕಾದಂತಹ ರಾಷ್ಟ್ರಗಳು ದಿವಾಳಿಯಾಗಿವೆ. ಇದರ ಬೆನ್ನಲ್ಲೇ, ಕೊನೆಗೂ ಕೊರೊನಾ ಸೋಂಕಿನ ವಿಚಾರದಲ್ಲಿ ಚೀನಾದ ಕುತಂತ್ರ ಬುದ್ಧಿ…

Read More

TSS: ಗುರುವಾರದ ರಿಯಾಯಿತಿ- ಜಾಹೀರಾತು

🎊🎊 TSS CELEBRATING 100 YEARS🎊🎊 ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ 🎉 ಗುರುವಾರದ ವಿಶೇಷ ರಿಯಾಯಿತಿ 🎉 🎊 THURSDAY OFFER🎊 ದಿನಾಂಕ- 29-06-2023, ಗುರುವಾರದಂದು ಮಾತ್ರ ಭೇಟಿ ನೀಡಿ🌷🌷TSS ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ಶಿರಸಿ

Read More

ಯಾವುದೇ ಪ್ರತಿಫಲಾಪೇಕ್ಷೇಯಿಲ್ಲದೇ ಮಾಡುವ ಕಾರ್ಯವೇ ಸಾಮಾಜಿಕ ಸೇವೆ: ಉಮಾಪತಿ ಭಟ್ಟ್

ಮುಂಡಗೋಡು: ಯಾವ ವ್ಯಕ್ತಿ ಸದಾ ಯಾವುದಾದರೂ ಚಟುವಟಿಕೆಗಳಿಂದ ಕ್ರಿಯಾಶೀಲನಾಗಿರುತ್ತಾನೋ ಆತನನ್ನು ಸಮಾಜ ಗುರುತಿಸುತ್ತದೆ, ಆತನೇ ಸಾಮಾಜಿಕ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಾರ್ಯ ಮಾಡುವ ಸಮಾಜದ ಮುಂದಾಳು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುವ ಸೇವಾ ಕಾರ್ಯದಿಂದ ಮಾತ್ರ ಸಾಧ್ಯ…

Read More

ಜು.2ಕ್ಕೆ ಶೇ.100 ಫಲಿತಾಂಶ ಪಡೆದ ಶಾಲಾ ಮುಖ್ಯಾಧ್ಯಾಪಕರಿಗೆ ಸನ್ಮಾನ

ಶಿರಸಿ: ಧಾರವಾಡ, ಹಾವೇರಿ, ಉತ್ತರ ಕನ್ನಡ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯ2022 -23 ನೇ ಸಾಲಿನ ಅನುದಾನ ರಹಿತ ಶಾಲೆಗಳಲ್ಲಿ ಕಳೆದ ಮಾರ್ಚ್ /ಎಪ್ರಿಲ್ ನಲ್ಲಿ 100 ಕ್ಕೆ 100 ಫಲಿತಾಂಶ ಪಡೆದ ಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ಜು.2ರಂದು ಬೆಳಿಗ್ಗೆ11…

Read More

ಲಯನ್ಸ್ ಕ್ಲಬ್ಬಿನಿಂದ ಡಯಾಲಿಸಿಸ್ ಯಂತ್ರಗಳ ದೇಣಿಗೆ

ಶಿರಸಿ: ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಎರಡು ಡಯಾಲಿಸಿಸ್ ಯಂತ್ರಗಳನ್ನು ಹಸ್ತಾಂತರಿಸಲಾಯಿತು. ಲಯನ್ಸ ಕ್ಲಬ್ಬಿನ ನಿರಂತರವಾದ ಸೇವೆಯನ್ನು ಗುರುತಿಸಿ ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆಯು ಒಂದು ಡಯಾಲಿಸಿಸ್ ಯಂತ್ರವನ್ನು ಕ್ಲಬ್’ಗೆ ನೀಡಿದ್ದರು. ಸಾರ್ವಜನಿಕರಿಗೆ ಉಪಯೋಗವಾಗಲೆಂದು ಅದನ್ನು ಪಂಡಿತ ಆಸ್ಪತ್ರೆಗೆ ನೀಡಲಾಯಿತು. ಇನ್ನೊಂದು…

Read More

ವ್ಯಸನಮುಕ್ತ ಜೀವನದಿಂದ ಬದುಕು ಉಜ್ವಲ: ಪ್ರೊ.ದಾಕ್ಷಾಯಿಣಿ

ಶಿರಸಿ: ಮಾದಕವಸ್ತು ಮತ್ತು ವ್ಯಸನಮುಕ್ತ ಜೀವನದಿಂದ ಮನುಷ್ಯನ ಬದುಕು ಉಜ್ವಲವಾಗುತ್ತದೆ. ಮಾದಕದ್ರವ್ಯ ವ್ಯಸನದಿಂದ ಯುವಜನತೆ ತನ್ನ ವಿನಾಶವನ್ನು ತಾನೆ ತಂದುಕೊಳ್ಳಲಿದೆ ಎಂದು ಪ್ರೊ.ದಾಕ್ಷಾಯಿಣಿ ಹೆಗಡೆ ಹೇಳಿದರು. ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂತರರಾಷ್ಟ್ರೀಯ ಮಾದಕದ್ರವ್ಯ…

Read More

ಕ್ರಿಮ್ಸ್ನಲ್ಲಿ ಬೆಂಕಿ ಅವಘಡ ನಿರ್ವಹಣೆ ಅಣಕು ಪ್ರದರ್ಶನ

ಕಾರವಾರ: ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಡೀನ್ ಮತ್ತು ನಿರ್ದೇಶಕರು ಡಾ.ಗಜಾನನ ಹೆಚ್ ನಾಯಕ್‌ ಮಾರ್ಗದರ್ಶನದಲ್ಲಿ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಶಂಕರ್ ಅಂಗಡಿ ಮತ್ತು ತಂಡದವರಿ0ದ ಬೆಂಕಿ ಅವಘಡ ನಿರ್ವಹಣೆಯ ಮತ್ತು ಸುರಕ್ಷತೆ ಬಗ್ಗೆ…

Read More

ಮಣಿಪುರ ಸಂಘರ್ಷ ಮತ್ತು ಕ್ರಿಶ್ಚಿಯನ್ ಮತಾಂತರಗಳ ಹುಟ್ಟು

ಪ್ರಸ್ತುತ ಮಣಿಪುರ ಸಂಘರ್ಷದ ಮೂಲವು ಈ ಪ್ರದೇಶದಲ್ಲಿ ನಡೆಯುವ ಆದಿವಾಸಿಗಳು ಮತ್ತು ಹಿಂದೂಗಳ ನಿರಂತರ ಮತಾಂತರದಲ್ಲಿದೆ. ಎರಡು ಮಧ್ಯಪ್ರಾಚ್ಯ ಪಂಥಗಳು ಇತರರೊಂದಿಗೆ ಮತ್ತು ತಮ್ಮ ನಡುವೆಯೂ ಸಹ ಶಾಂತಿಯಿಂದ ಬದುಕಲು ಸಾಧ್ಯವಿಲ್ಲ. ಅವರ ತತ್ವಶಾಸ್ತ್ರವು ಹಿಂಸೆಯಲ್ಲಿ ಬೇರೂರಿದೆ ಮತ್ತು…

Read More
Back to top