Slide
Slide
Slide
previous arrow
next arrow

ಬಿಜೆಪಿ ಬಗ್ಗೆ ಮಾನಹಾನಿಕರ ಜಾಹೀರಾತು: ಡಿಕೆಶಿ, ಸಿದ್ದರಾಮಯ್ಯ, ರಾಹುಲ್‌ ಗಾಂಧಿಗೆ ಸಮನ್ಸ್

ಬೆಂಗಳೂರು: ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಬಗ್ಗೆ ಮಾನಹಾನಿಕರ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಸಮನ್ಸ್‌ ಜಾರಿ…

Read More

ರೈತನ ಮೇಲೆ ಕರಡಿ ದಾಳಿ

ಮುಂಡಗೋಡ: ತಾಲೂಕಿನ ಆಲಳ್ಳಿ ಗ್ರಾಮದಲ್ಲಿ ರೈತನೋರ್ವನ ಮೇಲೆ ಎರಡು ಕರಡಿಗಳು ದಾಳಿ ನಡೆಸಿದೆ.ತಾಲೂಕಿನ ಆಲಳ್ಳಿ ಗ್ರಾಮದ ಶೇಖಪ್ಪ ಗೌರಕ್ಕನವರ ಎಂಬುವವರು ತಮ್ಮ ಗದ್ದೆಯಿಂದ ಕೆಲಸ ಮುಗಿಸಿ ರಾತ್ರಿ ಸಮಯಕ್ಕೆ ಮನೆಗೆ ಬರುವ ಸಂದರ್ಭದಲ್ಲಿ ಎರಡು ಕರಡಿಗಳು ರೈತನನ್ನು ಬೆನ್ನತ್ತಿದ್ದ…

Read More

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ಮನೆಯೊಂದರಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಕಲಘಟಗಿಯ ಬಮ್ಮಿಗಟ್ಟಿಯ ಸಚಿನ್ ಬಾಗಾಯಿ (21) ಆತ್ಮಹತ್ಯೆ ಮಾಡಿಕೊಂಡಾತ. ಈತ ತಮ್ಮ ಗದ್ದೆಯ ಮನೆಯಲ್ಲಿ ಮೊದಲನೆ ಕೋಣೆಯ ಚಾವಣಿ ಜಂತಿಗೆ ಹಗ್ಗ ಕಟ್ಟಿ ಅದರಿಂದ ನೇಣು…

Read More

4 ತಿಂಗಳು ಪ್ರವಾಸಿಗರಿಗೆ ಕಡಲಿಗೆ ನಿರ್ಬಂಧ: ಮುರುಡೇಶ್ವರ ಬೀಚ್ ಬಂದ್

ಭಟ್ಕಳ: ಮುರುಡೇಶ್ವರಕ್ಕೆ ಬರುವ ಪ್ರವಾಸಿಗರ ಹಿತದೃಷ್ಟಿಯಿಂದಾಗಿ ಮುರುಡೇಶ್ವರ ಸಮುದ್ರ ತೀರಕ್ಕೆ ತೆರಳುವ ಎರಡು ಮಾರ್ಗಗಳನ್ನು ಮುಂದಿನ 4 ತಿಂಗಳವರರೆಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದು, ಸಮುದ್ರ ತೀರಕ್ಕೆ ತೆರಳಲು ನಿರ್ಬಂಧ ಹೇರಲಾಗಿದೆ. ಕಳೆದ ಎರಡು ದಿನಗಳಲ್ಲಿ ಮುರುಡೇಶ್ವರಕ್ಕೆ ಬಂದ…

Read More

ಕರಾವಳಿಗೆ ಹೈ ವೇವ್ ಅಲರ್ಟ್ ಘೋಷಣೆ

ಕಾರವಾರ: ಭಾರತೀಯ ಹವಾಮಾನ ಇಲಾಖೆ ಮತ್ತು ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ವ್ಯವಸ್ಥೆ ಕೇಂದ್ರ (ಇನ್‌ಕಾಯ್ಸ್) ವತಿಯಿಂದ ಕರ್ನಾಟಕದ ಕರಾವಳಿ ಭಾಗದಲ್ಲಿ ಹೈ ವೇವ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇತ್ತೀಚಿಗೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ ಪಶ್ಚಿಮ ಕರಾವಳಿಗೆ…

Read More

ಸ್ಕೊಡ್‌ವೆಸ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ- ಜಾಹೀರಾತು

ಬೇಕಾಗಿದ್ದಾರೆ. ಸ್ಕೊಡ್‌ವೆಸ್ ಸಂಸ್ಥೆ (ರಿ.) ಗ್ರಾಮ ಮಟ್ಟದಲ್ಲಿ ಸ್ವಸಹಾಯ ಸಂಘಗಳ ರಚನೆ, ಅನುಷ್ಠಾನ, ತರಬೇತಿ, ಕಾರ್ಯಗಳ ಆಯೋಜನೆ ಹಾಗೂ ಇತರೆ ಚಟುವಟಿಕೆಗಳನ್ನು ನಿರ್ವಹಿಸಲು ಗುಣಮಟ್ಟ ಹಾಗೂ ಪ್ರಾಮಾಣಿಕ ಸೇವೆ ನೀಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಂದ ಈ ಕೆಳಕಂಡ ಹುದ್ದೆಗೆ…

Read More

ಅರಣ್ಯ ಅತಿಕ್ರಮಣದಾರ ವಿಚಾರಣೆ: ಅಡ್ವೊಕೇಟ್ ಜನರಲ್ ಜೊತೆ ರವೀಂದ್ರ ನಾಯ್ಕ ಚರ್ಚೆ

ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾಗಿರುವ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬೇಕೆಂದು ಎಂಟು ಪರಿಸರವಾದಿ ಸಂಘಟನೆಗಳು ಸುಪ್ರೀಂ ಕೋರ್ಟಿನಲ್ಲಿ ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆಗೆ ಸಂಬಂಧಿಸಿ  ರಾಜ್ಯ ಸರಕಾರ ನಿಲುವು ಹಾಗೂ ಅರಣ್ಯವಾಸಿಗಳ ಕಾನೂನು ಅಂಶಗಳ ಕುರಿತು ನೂತನವಾಗಿ…

Read More

ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಗೆ ದೇಣಿಗೆ ನೀಡಿದ ಡಾ. ಕಲಾ ಭಟ್

ಶಿರಸಿ: ಖ್ಯಾತ ಪ್ರಸೂತಿ ತಜ್ಞೆ ಡಾ. ಕಲಾ ಭಟ್ ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿಯು ಶಿರಸಿ ಲಯನ್ಸ ಶಾಲೆಗಳ ಮೂಲಕ ನಡೆಸುತ್ತಿರುವ ಉತ್ತಮ ಶೈಕ್ಷಣಿಕ ಸೇವಾ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಒಂದು ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ದೇಣಿಗೆ ಚೆಕ್‌ನ್ನು…

Read More

ಎಂಎಂ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ ಯಶಸ್ವಿ

ಶಿರಸಿ: ಅನೇಕ ವರ್ಷಗಳಿಂದ ನಾವು ನಿರಂತರವಾಗಿ  ರಕ್ತದಾನ ಶಿಬಿರವನ್ನು ನಡೆಸಿಕೊಂಡು ಬಂದಿದ್ದೇವೆ. ಹಲವು ವರ್ಷಗಳ ಹಿಂದೆ ರಕ್ತದಾನ ಮಾಡುವುದಕ್ಕೆ ಆತಂಕ ಮತ್ತು ಹಿಂಜರಿಕೆಯನ್ನು ಮಾಡುತ್ತಿದ್ದರು. ಆರೋಗ್ಯವಂತರಾದ ಯಾವ ವ್ಯಕ್ತಿಯಾದರು ರಕ್ತದಾನವನ್ನು ಮಾಡಬಹುದು. ಪ್ರತಿಯೊಬ್ಬರು ಅವರ ರಕ್ತದ ಗುಂಪನ್ನು ತಿಳಿದಿರುವುದು…

Read More

ಒಕ್ಕೂಟದಿಂದ ನೀಡಿದ ಅನುದಾನ ಹಣ ಬಳಸಿಕೊಂಡು ಹಾಲು ಸಂಘಗಳು ಸ್ವಾವಲಂಬಿಗಳಾಗಲಿ: ಸುರೇಶ್ಚಂದ್ರ ಹೆಗಡೆ

ಶಿರಸಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉತ್ತರಕನ್ನಡ ಜಿಲ್ಲೆಯ ತಾಲೂಕಿನ ಬೆಣಗಾಂವ್ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಬೆಣಗಾಂವ್ ಹಾಗೂ ಬುಗುಡಿಕೊಪ್ಪ ಹಾಲು ಉತ್ಪಾದಕರ ಸಹಕಾರ…

Read More
Back to top