ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ಮನೆಯೊಂದರಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಲಘಟಗಿಯ ಬಮ್ಮಿಗಟ್ಟಿಯ ಸಚಿನ್ ಬಾಗಾಯಿ (21) ಆತ್ಮಹತ್ಯೆ ಮಾಡಿಕೊಂಡಾತ. ಈತ ತಮ್ಮ ಗದ್ದೆಯ ಮನೆಯಲ್ಲಿ ಮೊದಲನೆ ಕೋಣೆಯ ಚಾವಣಿ ಜಂತಿಗೆ ಹಗ್ಗ ಕಟ್ಟಿ ಅದರಿಂದ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ.
ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
