• Slide
    Slide
    Slide
    previous arrow
    next arrow
  • ರೈತನ ಮೇಲೆ ಕರಡಿ ದಾಳಿ

    300x250 AD

    ಮುಂಡಗೋಡ: ತಾಲೂಕಿನ ಆಲಳ್ಳಿ ಗ್ರಾಮದಲ್ಲಿ ರೈತನೋರ್ವನ ಮೇಲೆ ಎರಡು ಕರಡಿಗಳು ದಾಳಿ ನಡೆಸಿದೆ.
    ತಾಲೂಕಿನ ಆಲಳ್ಳಿ ಗ್ರಾಮದ ಶೇಖಪ್ಪ ಗೌರಕ್ಕನವರ ಎಂಬುವವರು ತಮ್ಮ ಗದ್ದೆಯಿಂದ ಕೆಲಸ ಮುಗಿಸಿ ರಾತ್ರಿ ಸಮಯಕ್ಕೆ ಮನೆಗೆ ಬರುವ ಸಂದರ್ಭದಲ್ಲಿ ಎರಡು ಕರಡಿಗಳು ರೈತನನ್ನು ಬೆನ್ನತ್ತಿದ್ದ ಎರಗಿ, ದೇಹದ ಮೇಲೆ ಎಲ್ಲೆಂದರಲ್ಲಿ ಪರಚಿ ಗಾಯಗೊಳಿಸಿವೆ. ರೈತನಿಗೆ ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top