Slide
Slide
Slide
previous arrow
next arrow

ಸುಧಾಪುರ ಕ್ಷೇತ್ರದಲ್ಲಿ ಶ್ರೀ ಅಶ್ವತ್ಥ ಬ್ರಹ್ಮೋಪದೇಶ ಸಂಪನ್ನ

ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ ಹಳೇಯೂರು ಶ್ರೀ ಶಂಕರ-ನಾರಾಯಣ ದೇವಳದಲ್ಲಿ ಇತ್ತೀಚಿಗೆ ಶ್ರೀ ಅಶ್ವತ್ಥ ವೃಕ್ಷಕ್ಕೆ ಬ್ರಹ್ಮೋಪದೇಶ ನೀಡುವ ಕಾರ್ಯಕ್ರಮ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ…

Read More

ಸೋಲು, ಗೆಲುವು ಎರಡನ್ನೂ ಕ್ರೀಡಾ ಸ್ಪೂರ್ತಿಯಿಂದ ಸ್ವೀಕರಿಸಿ: ಡಾ.ಟಿ. ಎಸ್.ಹಳೆಮನೆ

ಶಿರಸಿ: ಕ್ರೀಡೆ ದೈಹಿಕ, ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸಲು ಸಹಕಾರಿ. ಕ್ರೀಡೆಯಲ್ಲಿ ಸೋಲು ಗೆಲುವು ಇದ್ದದ್ದೇ ಕ್ರೀಡಾ ಸ್ಪೂರ್ತಿಯಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ಎಂಎಂ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ ಹೇಳಿದರು. ಅವರು ಎಂಎಂ ಕಲಾ ಮತ್ತು…

Read More

TSS: ಪಾದರಕ್ಷೆ ಖರೀದಿಸಿ, ಕ್ಯಾಶ್ ಬ್ಯಾಕ್ ಪಡೆಯಿರಿ-ಜಾಹಿರಾತು

TSS CELEBRATING 100 YEARS🎉🎉 ಕೈಗೆಟಕುವ ಬೆಲೆ, ಕಾಲಿಗೊಪ್ಪುವ ವಿನ್ಯಾಸದ ಪಾದರಕ್ಷೆಗಳು👡🩴👟👢👠🥾👞 SCRATCH ಮಾಡಿ, ಉಳಿತಾಯ ಮಾಡಿ!! SCRATCH CARD ಕಾರ್ಡ್ ಮರಳಿ ತಂದು ಮತ್ತಷ್ಟು ಉಳಿತಾಯ ಮಾಡಿ!!💳💵💸🧧 ₹ 300/-ಕ್ಕೂ ಮೇಲ್ಪಟ್ಟ ಪಾದರಕ್ಷೆಗಳ ಖರೀದಿಗೆ 1 SCRATCH…

Read More

ವಿಶ್ವಸಂಸ್ಥೆಯಲ್ಲಿ ಯೋಗ ಕಾರ್ಯಕ್ರಮ ಮುನ್ನಡೆಸಲಿದ್ದಾರೆ ಪಿಎಂ ಮೋದಿ

ನವದೆಹಲಿ: ಯೋಗವು ದೇಹ ಮತ್ತು ಮನಸ್ಸು ಎರಡಕ್ಕೂ ಪ್ರಯೋಜನವನ್ನು ನೀಡುತ್ತದೆ ಮತ್ತು ಶಕ್ತಿ, ಫ್ಲೆಕ್ಸಿಬಿಲಿಟಿ ಮತ್ತು ಶಾಂತಿಯನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ಸರಣಿ ಟ್ವೀಟ್‌ ಮಾಡಿರುವ ಮೋದಿಯವರು, ಯೋಗವನ್ನು ತಮ್ಮ ಜೀವನದ ಒಂದು…

Read More

ಮೋದಿ ಸಲಹೆಯಂತೆ ಸಿರಿಧಾನ್ಯಗಳ ಬಗ್ಗೆ ವಿಶೇಷ ಹಾಡು ಹೊರತರುತ್ತಿದ್ದಾರೆ ಫಲ್ಗುಣಿ ಶಾ

ನವದೆಹಲಿ:  ಸಿರಿಧಾನ್ಯಗಳ ಪ್ರಯೋಜನಗಳನ್ನು ಮತ್ತು ಪ್ರಪಂಚದ ಹಸಿವನ್ನು ನಿವಾರಿಸುವ ಅದರ ಸಾಮರ್ಥ್ಯವನ್ನು ಸಾರುವ ವಿಶೇಷ ಗೀತೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗ್ರ್ಯಾಮಿ ಪ್ರಶಸ್ತಿ ವಿಜೇತ ಭಾರತೀಯ-ಅಮೆರಿಕನ್ ಗಾಯಕ ಫಲ್ಗುಣಿ ಶಾ ಅವರೊಂದಿಗೆ ಕೈಜೋಡಿಸಿದ್ದಾರೆ. ಫಲ್ಗುಣಿ ಮತ್ತು ಅವರ ಪತಿ…

Read More

TSS ಮಿನಿ ಸೂಪರ್ ಮಾರ್ಕೆಟ್: ಶನಿವಾರದ ರಿಯಾಯಿತಿ- ಜಾಹೀರಾತು

ಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ ಶನಿವಾರ ಖರೀದಿಸಿ ಹೆಚ್ಚು ಉಳಿಸಿ🎁🎉 SATURDAY SPECIAL OFFER SALE🎉🎉 ದಿನಾಂಕ: 17-06-2023, ಶನಿವಾರದಂದು ಮಾತ್ರ SAVING SATURDAY ಭೇಟಿ ನೀಡಿಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ಹುಲೇಕಲ್ Tel:+919380064570ಸಾಲ್ಕಣಿ Tel:+919481037714ದಾಸನಕೊಪ್ಪ Tel:+918050561923ಕೊರ್ಲಕಟ್ಟಾ Tel:+916362230796ಬೆಡಸಗಾಂವ Tel:+918277349774

Read More

ಸ್ಕೂಟಿಗೆ ಲಾರಿ ಡಿಕ್ಕಿ: ಗ್ರಾ.ಪಂ. ಅಧ್ಯಕ್ಷೆಗೆ ಗಂಭೀರ ಗಾಯ

ಕುಮಟಾ : ಪಟ್ಟಣದ ಎಲ್‌ಐಸಿ ಕಚೇರಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಚಲಾಯಿಸುತ್ತಿದ್ದ ಕಲಭಾಗ ಗಾಮ ಪಂಚಾಯತ್ ಅಧ್ಯಕ್ಷೆ ಗೀತಾ ಜೈವಿಠಲ್ ಕುಬಾಲ್ (48) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ತಮ್ಮ…

Read More

ರಕ್ತದಾನದಿಂದ ಆರೋಗ್ಯಕ್ಕೂ ಒಳ್ಳೆಯದಾಗಲಿದೆ: ಡಾ.ಪಿಕಳೆ

ಕಾರವಾರ: ನಗರದ ರೋಟರಿ ಪಶ್ಚಿಮ ಘಟಕದ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನ ಆಚರಣೆ ಮಾಡಲಾಯಿತು.ನಗರದ ಪಿಕಳೆ ನರ್ಸಿಂಗ್ ಹೋಂ ನಲ್ಲಿ ರಕ್ತದಾನ ಶಿಬಿರ ನಡೆಸುವ ಮೂಲಕ ವಿಶ್ವ ರಕ್ತದಾನ ದಿನಾಚರಣೆಯನ್ನ ಆಚರಣೆ ಮಾಡಲಾಯಿತು. ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷ ಡಾ.…

Read More

ಕೃಷಿ, ಜನಪದ ಗ್ರಾಮೀಣ ಬದುಕಿನ ಜೋಡೆತ್ತುಗಳಂತೆ: ರತ್ನಾಕರ್ ಪಾಲೇಕರ್

ಸಿದ್ದಾಪುರ: ಜನಪದವೆಂಬುದು ಮನುಷ್ಯನ ಉದಯದಿಂದಲೇ ಆರಂಭವಾಗಿದ್ದು, ಕೃಷಿ ಮತ್ತು ಜನಪದ ಗ್ರಾಮೀಣ ಬದುಕಿನ ಜೋಡೆತ್ತುಗಳಂತೆ ನಿರಂತರವಾಗಿ ಜೊತೆ ಜೊತೆಯಲಿ ನಡೆದು ಬಂದಿದೆ. ಇಂದಿನ ಮಕ್ಕಳು ಜನಪದ ಸಂಸ್ಕೃತಿಯನ್ನು ಮರೆಯದೆ ಉಳಿಸಿಕೊಳ್ಳಬೇಕೆಂದು ಮುಖ್ಯಾಧ್ಯಾಪಕ ರತ್ನಾಕರ ಪಾಲೇಕರ್ ಹೇಳಿದರು.ತಾಲೂಕಿನ ಬಿಳಗಿ ಸೀತಾ…

Read More

ಆಸ್ತಿ ವಿವರ ಡಿಜಿಟಲೀಕರಣಕ್ಕೆ ದಾಖಲೆಗಳ ಸಲ್ಲಿಕೆಗೆ ಸೂಚನೆ

ಕಾರವಾರ: ನಗರಸಭೆ ವ್ಯಾಪ್ತಿಯ ಆಸ್ತಿಗಳ ಆಸ್ತಿ ಕಣಜ ತಂತ್ರಾಂಶದಲ್ಲಿ ದಾಖಲಿಸಿ ಡಿಜಿಟಲೀಕರಣ ಮಾಡಲಾಗುತ್ತಿದ್ದು, ಈ ಪ್ರಕ್ರಿಯೆಗೆ ಆಸ್ತಿ ಮಾಲೀಕರು, ಅನುಭೋಗದಾರರು ವಿವಿಧ ದಾಖಲೆಗಳನ್ನು ನಗರಸಭೆಗೆ ಕೂಡಲೇ ಸಲ್ಲಿಸಿ, ಆಸ್ತಿ ವಿವರ ಡಿಜಿಟಲೀಕರಣಕ್ಕೆ ಸಹಕರಿಸುವಂತೆ ಸೂಚಿಸಲಾಗಿದೆ. ತಮ್ಮ ಭಾವಚಿತ್ರ, ಕಟ್ಟಡ…

Read More
Back to top