ಸಿದ್ದಾಪುರ: ತಾಲೂಕಿನ ಸರಕುಳಿಯ ಶ್ರೀಜಗದಂಬಾ ಪ್ರೌಢಶಾಲೆಯ ಅಭಿನಂದನ ಹೆಗಡೆ ಏಪ್ರಿಲ್-2023ರ ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ 625ಕ್ಕೆ 616 ಅಂಕ ಪಡೆದು ರಾಜ್ಯಕ್ಕೆ 10ನೇ ರ‍್ಯಾಂಕ್ ಪಡೆದಿದ್ದಾನೆ. ಸೌಖ್ಯಾ ಹೆಗಡೆ 613 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಮತ್ತು ಅಭಿರಾಮ ನಾಯ್ಕ 609 ಅಂಕಗಳೊಂದಿಗೆ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.
SSLC ಮರುಮೌಲ್ಯಮಾಪನ: ಜಗದಂಬಾ ಪ್ರೌಢಶಾಲೆಯ ಅಭಿನಂದನ ರಾಜ್ಯಕ್ಕೆ 10ನೇ ರ‍್ಯಾಂಕ್
