Slide
Slide
Slide
previous arrow
next arrow

ಜು.3ರಿಂದ ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯ

ಗೋಕರ್ಣ: ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ, ಸನಾತನ ಭಾರತೀಯ ಸಂಸ್ಕೃತಿಯ ಸಂವರ್ಧನೆ ಸಂಕಲ್ಪದಿಂದ ಸಂಸ್ಥಾಪಿಸಲ್ಪಟ್ಟ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸುಂದರ ಪರಿಸರದಲ್ಲಿ ಜುಲೈ 3ರಂದು ವ್ಯಾಸಪೂಜೆಯೊಂದಿಗೆ ಆರಂಭಗೊಂಡು ಸೆಪ್ಟೆಂಬರ್ 29ಕ್ಕೆ ಸೀಮೋಲ್ಲಂಘನೆಯೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ…

Read More

ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವೇಶ್ವರಯ್ಯನವರ ಪುತ್ಥಳಿ ಅನಾವರಣ

ಕಾರವಾರ: ರೋಟರಿ ಕ್ಲಬ್‌ನಿಂದ ಮಾಜಾಳಿ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರ ಪುತ್ಥಳಿಯನ್ನು ರೋಟರಿ ಜಿಲ್ಲಾ ಉಪಪ್ರಾಂತಪಾಲ ಪ್ರಕಾಶ ಶೆಟ್ಟಿಯವರಿಂದ ಅನಾವರಣಗೊಳಿಸಲಾಯಿತು. ಇದರ ಸಂಪೂರ್ಣ ಖರ್ಚುವೆಚ್ಚವನ್ನು ರೋಟರಿ ಸದಸ್ಯ ಪಿ.ವಿ.ಪ್ರಜೀತ ವರವರು ವಹಿಸಿಕೊಂಡಿದ್ದರು. ಸಭಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಾಂತಲಾ…

Read More

ರೋಟರಿ ಸಂಸ್ಥೆಯಿಂದ ಬೈಸಿಕಲ್ ವಿತರಣೆ

ಕಾರವಾರ: ರೋಟರಿ ಕ್ಲಬ್ ಆಫ್ ಕಾರವಾರ ಇವರ ವತಿಯಿಂದ ಫ್ರಾನ್ಸಿಸ್ ಕೆಮಿಲೊರವರಿಗೆ ಬೈಸಿಕಲ್ ವಿತರಿಸಲಾಯಿತು. ಫ್ರಾನ್ಸಿಸ್ ಕೆಮಿಲೊ ಸುಂಕೇರಿಯಿಂದ ಕಡವಾಡದವರೆಗೆ ಪ್ರತೀ ದಿನ ಬ್ರೆಡ್ ಮತ್ತು ಪಾವ್ ವಿತರಿಸುತ್ತಿದ್ದರು. ಇವರು ಉಪಯೋಗಿಸುತ್ತಿರುವ ಸೈಕಲ್ ತುಂಬಾ ಹಳೇಯದಾಗಿದ್ದು, ಅದರಿಂದ ಅವರಿಗೆ…

Read More

ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ: ಪ್ರಕರಣ ದಾಖಲು

ಅಂಕೋಲಾ:ತಾಲೂಕಿನ ಬ್ರಹ್ಮೂರಿನಲ್ಲಿ ಮನೆಯಿಂದ ಹೊರ ಹೋದ ವ್ಯಕ್ತಿಯೋರ್ವ ಮನೆಗೆ ಮರಳದೇ, ಊರಿನ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹವಾಗಿ ಪತ್ತೆಯಾದ ಘಟನೆ ಗುರುವಾರ ನಡೆದಿದೆ.  ಬ್ರಹ್ಮೂರು ನಿವಾಸಿ ಶಿವರಾಮ ಟಿ ಮರಾಠೆ (48) ಮೃತ ದುರ್ದೈವಿಯಾಗಿದ್ದು ಈತ…

Read More

TSS: ಜು.1ರಿಂದ ಬಟ್ಟೆಗಳ ಡಿಸ್ಕೌಂಟ್ ಮಾರಾಟ- ಜಾಹೀರಾತು

TSS CELEBRATING 100 YEARS🎉🎉 ಟಿ ಎಸ್ ಎಸ್ ಸೂಪರ್ ಮಾರ್ಕೆಟ್ ಮನಸ್ಸಿಗೊಪ್ಪುವ ಬಟ್ಟೆಗಳು… ಕುಟುಂಬದ ಎಲ್ಲರಿಗೂ!! ಬಟ್ಟೆಗಳ ಡಿಸ್ಕೌಂಟ್ ಮಾರಾಟ 50% ವರೆಗೆ ರಿಯಾಯತಿ ದರಕ್ಕೆ ಡಿಸ್ಕೌಂಟ್., ಗುಣಮಟ್ಟಕ್ಕಲ್ಲ…! ಪಾದರಕ್ಷೆಗಳಿಗೂ ವಿಶೇಷ ರಿಯಾಯತಿ ಇದೆ!! ಈ ಕೊಡುಗೆ…

Read More

ವನಸ್ತ್ರೀ ಮಲೆನಾಡು ಮೇಳ ಯಶಸ್ವಿ: ಮಹಿಳೆಯರ ಕ್ರಿಯಾಶೀಲತೆಗೆ DFO ಅಜ್ಜಯ್ಯ ಶ್ಲಾಘನೆ

ಶಿರಸಿ: ನಗರದ ಲಿಂಗದಕೋಣ ಕಲ್ಯಾಣಮಂಟಪದಲ್ಲಿ ಜೂ.29ರಂದು ನಡೆದ ವನಸ್ತ್ರೀ ಮಲೆನಾಡು ಮೇಳ ಯಶಸ್ವಿಯಾಗಿ ಸಂಪನ್ನಗೊಂಡಿತು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಶಿರಸಿ ಅರಣ್ಯ ವಿಭಾಗದ ಡಿಎಪ್ಒ ಅಜ್ಜಯ್ಯ.ಜಿ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಕುಂಬಳ ಜಾತಿಯ ಖಾಧ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದವರಿಗೆ…

Read More

SSLC ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ: ಫಲಿತಾಂಶ ನೋಡುವ ವಿಧಾನ ಮಾಹಿತಿ ಇಲ್ಲಿದೆ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶ ಇಂದು ಬೆಳಗ್ಗೆ 11 ಗಂಟೆಗೆ ಪ್ರಕಟವಾಗಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ https://karresults.nic.in http://kseab.karnataka.gov.in ನಲ್ಲಿ ತಮ್ಮ ಫಲಿತಾಂಶ ನೋಡಬಹುದಾಗಿದೆ. ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಜೂ.12ರಿಂದ ಜೂ.19ರವರೆಗೆ ನಡೆದಿತ್ತು. ಕರ್ನಾಟಕ SSLC ಪೂರಕ…

Read More

ಅಪಾಯಕಾರಿ ಮರದ ಟೊಂಗೆಗಳ ತೆರವು

ದಾಂಡೇಲಿ: ನಗರದ ಸಮೀಪದಲ್ಲಿರುವ ಮತ್ತು ಜೊಯಿಡಾ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಪ್ರಧಾನಿ ಗ್ರಾಮ ಪಂಚಾಯ್ತಿಯ ಜನತಾ ಕಾಲೋನಿಯಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಶಾಲೆಗೆ ಆತಂಕಕಾರಿಯಾಗಿದ್ದ ಕೆಲವು ಮರಗಳನ್ನು ಮತ್ತು ಕೆಲವು ಮರದ ಟೊಂಗೆಗಳನ್ನು ತೆರವುಗೊಳಿಸುವ ಕಾರ್ಯವನ್ನು…

Read More

ಆಕಸ್ಮಿಕ ಬೆಂಕಿ ಅವಘಡ: ಚಿಕಿತ್ಸೆ ಫಲಿಸದೇ ಬಾಲಕ ಮೃತ

ಯಲ್ಲಾಪುರ: ಮನೆಯಲ್ಲಿ ವಿದ್ಯುತ್ ಹೋಯಿತೆಂದು ಚಿಮಣಿ ದೀಪ ಹಚ್ಚಲು ಹೋದ 4 ವರ್ಷದ ಬಾಲಕನೊರ್ವನಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮೃತಪಟ್ಟ ಹೃದಯವಿದ್ರಾವಕ ಘಟನೆ ತಾಲೂಕಿನ ಹಂಸನಗದ್ದೆಯಲ್ಲಿ ನಡೆದಿದೆ. ಈ ಘಟನೆ ಜೂ,26 ರಂದು ನಡೆದಿದ್ದು, ಗಾಯಗೊಂಡ ಬಾಲಕ ಯತಿನ್…

Read More

ವನ್ಯಜೀವಿ ಸಂರಕ್ಷಣೆ, ಪ್ರಥಮ ಚಿಕಿತ್ಸಾ ಕಾರ್ಯಗಾರ ಯಶಸ್ವಿ

ದಾಂಡೇಲಿ: ನಗರದ ಬಂಗೂರನಗರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾ ವಿದ್ಯಾಲಯದ ರಂಗನಾಥ ಗ್ರಂಥಾಲಯದ ಸಭಾಭವನದಲ್ಲಿ ಮಹಾವಿದ್ಯಾಲಯದ ರೆಡ್‌ಕ್ರಾಸ್, ರೆಡ್ ರಿಬ್ಬನ್ ಕ್ಲಬ್ ಐಕ್ಯೂಎಸಿ, ರೋಟರಿಕ್ಲಬ್ ಹಾಗೂ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವನ್ಯಜೀವಿ ಸಂರಕ್ಷಣೆ ಮತ್ತು…

Read More
Back to top