Slide
Slide
Slide
previous arrow
next arrow

ಹಾಸಣಗಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ನೂತನ ನಿರ್ದೇಶಕರ ಆಯ್ಕೆ

ಯಲ್ಲಾಪುರ: ತಾಲೂಕಿನ ಹಾಸಣಗಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಆಯ್ಕೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಸಾಲಗಾರ ಕ್ಷೇತ್ರದಿಂದ ನಿಕಟಪೂರ್ವ ಅಧ್ಯಕ್ಷ ಆರ್.ಎನ್.ಹೆಗಡೆ ಗೋರ್ಸಗದ್ದೆ, ನಿಕಟಪೂರ್ವ ಉಪಾಧ್ಯಕ್ಷ ಟಿ.ವಿ.ಹೆಗಡೆ ಬೆದೆಹಕ್ಕಲು, ಆರ್.ಎನ್.ಭಟ್ಟ ಎಣ್ಣೆಸರ, ಮೋಹನ…

Read More

ಆನಗೋಡದಲ್ಲಿ ಆಧ್ಯಾತ್ಮ ಚಿಂತನ ಕಾರ್ಯಕ್ರಮ

ಯಲ್ಲಾಪುರ: ಷಡ್ಜ ಕಲಾಕೇಂದ್ರ ಹಾಗೂ ಸುದರ್ಶನ ಸೇವಾ ಪ್ರತಿಷ್ಠಾನ ಆನಗೋಡು ಆಶ್ರಯದಲ್ಲಿ ಆನಗೋಡ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಷಾಢ ಏಕಾದಶಿಯಂದು ಸಂತ ಭದ್ರಗಿರಿ ಅಚ್ಯುತದಾಸರ ಸಂಸ್ಮರಣೆ ಹಾಗೂ ಕೇಶವದಾಸ ಜನ್ಮದಿನದ ಅಂಗವಾಗಿ ಆಧ್ಯಾತ್ಮ ಚಿಂತನ ಕಾರ್ಯಕ್ರಮ ನಡೆಯಿತು. ಮಂಡ್ಯದ ಹರಿಕಥಾ…

Read More

ಬಿಜೆಪಿ ನಾಯಕ ಈಶ್ವರಪ್ಪ ಹೇಳಿಕೆಗೆ ಶಾಸಕ ಹೆಬ್ಬಾರ್ ಆಕ್ರೋಶ

ಶಿರಸಿ: ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಸ್ಫೋಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಾಯಕರು ಪರಸ್ಪರ ಕೆಸರೆರೆಚಿಕೊಂಡು ತೀವ್ರ ಮುಜುಗರಕ್ಕೆ ಈಡು ಮಾಡುತ್ತಿದ್ದಾರೆ. ಬಿಜೆಪಿ‌ ಹಿರಿಯ ನಾಯಕ ಕೆ. ಎಸ್.ಈಶ್ವರಪ್ಪ ಅವರ ‘ಸಮಯ ಸಂದರ್ಭ ಬಂದಾಗ ವರಿಷ್ಠರು ಬಾಲ ಕಟ್ ಮಾಡುತ್ತಾರೆ’ ಎಂಬ…

Read More

TSS ಮಿನಿ ಸೂಪರ್ ಮಾರ್ಕೆಟ್: ಶನಿವಾರದ ರಿಯಾಯಿತಿ- ಜಾಹಿರಾತು

ಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ ಶನಿವಾರ ಖರೀದಿಸಿ ಹೆಚ್ಚು ಉಳಿಸಿ🎁🎉 SATURDAY SPECIAL OFFER SALE🎉🎉 ದಿನಾಂಕ: 01-07-2023, ಶನಿವಾರದಂದು ಮಾತ್ರ SAVING SATURDAY ಭೇಟಿ ನೀಡಿಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ಹುಲೇಕಲ್ Tel:+919380064570ಸಾಲ್ಕಣಿ Tel:+919481037714ದಾಸನಕೊಪ್ಪ Tel:+918050561923ಕೊರ್ಲಕಟ್ಟಾ Tel:+916362230796ಬೆಡಸಗಾಂವ Tel:+918277349774

Read More

ಬಸ್‌ನ ಟಯರ್ ಸ್ಫೋಟ: ಮೂವರು ಪ್ರಯಾಣಿಕರಿಗೆ ಗಾಯ

ಗೋಕರ್ಣ: ಇಲ್ಲಿಯ ರಾಜ್ಯ ಹೆದ್ದಾರಿ 143 ರ ಮೂಲೆಕೇರಿ ಬಳಿ ಚಲಿಸುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಟಯರ್ ಸ್ಫೋಟಗೊಂಡ ಘಟನೆ ನಡೆದಿದ್ದು, ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುಗಳನ್ನು 108 ವಾಹನದ ಮೂಲಕ ಕುಮಟಾ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸಲಾಯಿತು.ಈ…

Read More

ಸ್ಪೆಷಲ್ ಒಲಂಪಿಕ್‌ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ವಿಘ್ನೇಶ ನಾಯ್ಕಗೆ ಸನ್ಮಾನ

ಕುಮಟಾ: ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಸ್ಪೆಷಲ್ ಒಲಂಪಿಕ್‌ನ ವಿಶ್ವ ಬೇಸಿಗೆ ಕ್ರೀಡಾಕೂಟದಲ್ಲಿ ಇಲ್ಲಿನ ದಯಾನಿಲಯದ ವಿದ್ಯಾರ್ಥಿ ಬಸ್ತಿಪೇಟೆಯ ವಿಘ್ನೇಶ ನಾಯ್ಕ ಟೇಬಲ್ ಟೆನ್ನಿಸ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದು, ಇವರನ್ನು ಆರ್ಯ ಈಡಿಗ ನಾಮಧಾರಿ ಸಂಘದ ವತಿಯಿಂದ ಗುರುವಾರ…

Read More

ಗಂಧರ್ವ ಕ್ಲಾಥ್ ಎಂಪೊರಿಯಂ: ಬೃಹತ್ ಡಿಸ್ಕೌಂಟ್ ಹಬ್ಬ-ಜಾಹೀರಾತು

ಗಂಧರ್ವ ಕ್ಲಾಥ್ ಎಂಪೊರಿಯಂ 10 ದಿನಗಳ ಬೃಹತ್ ಡಿಸ್ಕೌಂಟ್ ಹಬ್ಬ👚👗🥻👕👚🛍️🛍️ ಜುಲೈ 1 ರಿಂದ 10 ದಿನಗಳ ಕಾಲ ಮಾತ್ರ ⏭️ ಶೇ.20ರಿಂದ 50%ವರೆಗೆ ರಿಯಾಯಿತಿ⏭️ ಉತ್ತಮ ಗುಣಮಟ್ಟ. ಕಡಿಮೆ ಬೆಲೆ.⏭️ 40 ವರ್ಷಗಳ ವಿಶ್ವಾಸ⏭️ ಹೆಚ್ಚು ಖರೀದಿಸಿ,…

Read More

ಜು.1ಕ್ಕೆ ಟಿ.ಎಸ್.ಎಸ್.’ನಲ್ಲಿ ‘ಗುರುವಂದನಾ ಕಾರ್ಯಕ್ರಮ’

ಶಿರಸಿ: ಟಿ.ಎಸ್.ಎಸ್ ಸಂಘದ ಶತಮಾನದ ವರ್ಷಾಚರಣೆಯ ಪ್ರಯುಕ್ತ ಜು. 01, ಶನಿವಾರದಂದು ಮಧ್ಯಾಹ್ನ 3.30 ಘಂಟೆಗೆ ಸಂಘದ ವ್ಯಾಪಾರ ಅಂಗಳದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳಿಗೆ “ಗುರುವಂದನಾ ಕಾರ್ಯಕ್ರಮ”ವನ್ನು…

Read More

ಮಂಕಾಳ ವೈದ್ಯ ಗೆಲುವು: ಪಾದಯಾತ್ರೆ ಹರಕೆ ತೀರಿಸಿದ ಅಭಿಮಾನಿ

ಹೊನ್ನಾವರ: ಭಟ್ಕಳ- ಹೊನ್ನಾವರ ಕ್ಷೇತ್ರಕ್ಕೆ ತನ್ನ ನೆಚ್ಚಿನ ನಾಯಕ ಮಂಕಾಳ ವೈದ್ಯ ಗೆಲುವಿಗೆ ಹರಕೆ ಹೊತ್ತ ತಾಲೂಕಿನ ಕಾಸರಕೋಡ್ ಯುವಕ ಕಾಲ್ನಡಿಗೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಪಡೆದು ನೆಚ್ಚಿನ ನಾಯಕನಿಗಾಗಿ ತಾನು ಹೊತ್ತಿದ್ದ ಹರಕೆ ತೀರಿಸಿದ್ದಾನೆ.…

Read More

ಲೋಕ ಕಲ್ಯಾಣಾರ್ಥವಾಗಿ ಧಾರೇಶ್ವರನಿಗೆ ಸಹಸ್ರ ಕುಂಬಾಭಿಷೇಕ

ಕುಮಟಾ: ಲೋಕ ಕಲ್ಯಾಣಾರ್ಥವಾಗಿ ಶ್ರೀಕ್ಷೇತ್ರ ಧಾರೇಶ್ವರ ಶ್ರೀ ಧಾರಾನಾಥ ಸ್ವಾಮಿಯ ಸನ್ನಿಧಿಯಲ್ಲಿ ವಾರ್ಷಿಕವಾಗಿ ನಡೆಯುವ ಕುಂಭಾಭೀಷೇಕ ಪೂಜೆಯು ಗುರುವಾರ ಏಕಾದಶಿ ತಿಥಿಯಂದು ಶದ್ದಾಭಕ್ತಿಯಿಂದ ನೂರಾರು ವಿಪ್ರ ಭಕ್ತರು ಸೇರಿ ನಡೆಸಿದರು.25 ವರ್ಷಕ್ಕೂ ಅಧಿಕ ಕಾಲದಿಂದ ಪ್ರತಿ ವರ್ಷದಂದು ಈ…

Read More
Back to top