Slide
Slide
Slide
previous arrow
next arrow

ಶಿಕ್ಷಣ ಕ್ಷೇತ್ರದ ಸಮಸ್ಯೆ ಬಗೆಹರಿಸಲು ಸಿದ್ಧ: ಮಂಕಾಳ ವೈದ್ಯ

ಹೊನ್ನಾವರ: ಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರದ ಸಮಸ್ಯೆ ಬಗೆಹರಿಸಲು ಸಿದ್ಧನಿದ್ದು, ಶಾಲೆಯಲ್ಲಿಯ ಸಮಸ್ಯೆ ಗಮನಕ್ಕೆ ತಂದರೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಸಚಿವ ಮಂಕಾಳ ವೈದ್ಯ ಶಿಕ್ಷಕರಿಗೆ ಭರವಸೆ ನೀಡಿದರು. ಕೆಳಗಿನೂರಿನ ಒಕ್ಕಲಿಗ ಸಮುದಾಯ ಭವನದಲ್ಲಿ ಶಿಕ್ಷಣ ಮತ್ತು ಮಕ್ಕಳ…

Read More

ಶಾಲೆಯ ಪಕ್ಕದ ಕ್ವಾರಿ ಸ್ಥಗಿತಗೊಳಿಸಲು ಗ್ರಾಮಸ್ಥರ ಆಗ್ರಹ

ಶಿರಸಿ: ತಾಲೂಕಿನ ಮುಂಡಿಗೆಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಳಿ ನಡೆಸಲಾಗುತ್ತಿರುವ ಕ್ವಾರಿಯಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಕ್ವಾರಿ ಸ್ಥಗಿತಗೊಳಿಸಬೇಕು ಅಥವಾ ಶಾಲೆಗೆ ಬೇರೆ ಕಡೆಗಳಲ್ಲಿ ಜಾಗ ನೀಡಬೇಕು ಎಂದು ಗ್ರಾಮಸ್ಥ ಶ್ರೀಧರ್ ಬಸವಗೌಡ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

Read More

TSS: ಲಕ್ಕಿ ಡ್ರಾ: ವಾಷಿಂಗ್ ಮಷಿನ್ ಗೆಲ್ಲುವ ಅವಕಾಶ- ಜಾಹೀರಾತು

🎉🎉TSS CELEBRATING 100 YEARS🎉🎉 🎁🎁ಲಕ್ಕಿ ಡ್ರಾ🧧🧧 Softouch ಫ್ಯಾಬ್ರಿಕ್ ಕಂಡಿಷನರ್ / Safewash ಲಿಕ್ವಿಡ್ ಡಿಟರ್ಜೆಂಟ್ ಖರೀದಿಸಿ, ಲಕ್ಕಿ ಡ್ರಾ ಮೂಲಕ LG TOP LOAD ವಾಷಿಂಗ್ ಮಷಿನ್ ಗೆಲ್ಲಿ!! ಈ ಕೊಡುಗೆ ಜೂನ್ 21, 2023ರಿಂದ…

Read More

ಕಾಂಗ್ರೆಸ್ ಪಕ್ಷದ ಯಾವೊಬ್ಬ ಕಾರ್ಯಕರ್ತನು ದಬ್ಬಾಳಿಕೆ ಮಾಡಿಲ್ಲ: ವಿ.ಎಸ್.ಪಾಟೀಲ್

ಯಲ್ಲಾಪುರ: ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಯಾವ ಕಾರ್ಯಕರ್ತನೂ ಜನರ ಮೇಲೆ ಅಥವಾ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿಲ್ಲ ಎಂದು ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ವಿ.ಎಸ್.ಪಾಟೀಲ್ ಹೇಳಿದರು.ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರು ಯಾರಿಗೂ ತೊಂದರೆ ನೀಡಿರದಿದ್ದರು,…

Read More

ಕಾಂಗ್ರೆಸ್‌ನ ದುರಾಡಳಿತದಿಂದ ರಾಜ್ಯದ ಜನತೆ ಕರಾಳ ದಿನಗಳನ್ನು ನೋಡಬೇಕಿದೆ: ಸುನೀಲ್ ಹೆಗಡೆ

ಹಳಿಯಾಳ: ಕ್ಷೇತ್ರದಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ. ಮನಸೋ ಇಚ್ಛೆ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಹಣದ ಕೊರತೆಯಿದೆ. ಹೀಗಾಗಿ ಶಾಸಕ ಆರ್.ವಿ.ದೇಶಪಾಂಡೆ ಅವರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿಲ್ಲ. ಪ್ರಸ್ತುತ ಕಾಂಗ್ರೆಸ್‌ನ ದುರಾಡಳಿತದಿಂದ ಮುಂದಿನ ದಿನಗಳಲ್ಲಿ ರಾಜ್ಯದ…

Read More

ಸರ್ಕಾರಿ ನೆಡುತೋಪಿನಲ್ಲಿ 9.95 ಲಕ್ಷ ಸಸಿ, ರೈತರಿಗೆ ರಿಯಾಯಿತಿ

ಯಲ್ಲಾಪುರ: ಆರ್‌ಎಸ್‌ಪಿಡಿ ಯೋಜನೆಯಲ್ಲಿ 2022-23ನೇ ಸಾಲಿನಲ್ಲಿ 1 ಲಕ್ಷ 47 ಸಾವಿರ 500 ಸಸಿಗಳನ್ನು ಬೆಳೆಸಲಾಗಿದ್ದು, 2023-24ನೇ ಸಾಲಿನಲ್ಲಿ ರೈತರಿಗೆ ವಿತರಿಸಬೇಕಾಗಿದೆ. ಯರಕನಬೈಲ್, ಸಬಗೇರಿ, ಭರಣಿ, ಬಸಳೆಬೈಲ್, ಚಿನ್ನಾಪುರ, ಬಾರೆ, ಕುರಿಕೊಪ್ಪ, ಕಾಳಗನಕೊಪ್ಪ, ಓರಲಗಿ ನರ್ಸರಿಗಳಲ್ಲಿ ವಿವಿಧ ಜಾತಿಯ…

Read More

ಮಳೆಗಾಗಿ ಪ್ರಾರ್ಥಿಸಿ ಬಸವೇಶ್ವರನಿಗೆ ಜಲಾಭಿಷೇಕ

ಹಳಿಯಾಳ: ಮಳೆ ಅಭಾವ ಎದುರಿಸುತ್ತಿರುವ ಹಳಿಯಾಳ ಕ್ಷೇತ್ರ ಸೇರಿದಂತೆ ನಾಡಿನಲ್ಲಿ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿ ಪಟ್ಟಣದ ಶೆಟ್ಟಿಗಲ್ಲಿಯಲ್ಲಿರುವ ಶ್ರೀಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಜಲಾಭಿಷೇಕ ನೆರವೇರಿಸಲಾಯಿತು. ಶ್ರೀಬಸವೇಶ್ವರ ದೇವಸ್ಥಾನ ಶೆಟ್ಟಿಗಲ್ಲಿ ಟ್ರಸ್ಟ್ ನೇತೃತ್ವದಲ್ಲಿ ಪಟ್ಟಣದ ಶ್ರೀಗುರು ವಿರಕ್ತ ಮಠದ ಪೀಠಾಧೀಶರಾಗಿರುವ…

Read More

ದೆಹಲಿ ವಿವಿ ಪಠ್ಯಕ್ರಮ ಬದಲಾವಣೆ: ಸಾವರ್ಕರ್ ಅಥವಾ ಇಕ್ಬಾಲ್ ಬೆಂಬಲ ಯಾರಿಗೆ??

ನವದೆಹಲಿ: ವಿನಾಯಕ ದಾಮೋದರ್ ಸಾವರ್ಕರ್ ಅವರ ಕೊಡುಗೆ ಮತ್ತು ತತ್ವಶಾಸ್ತ್ರವನ್ನು ಸೇರಿಸುವ ಕುರಿತು ದೆಹಲಿ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್‌ನ ನಿರ್ಧಾರವನ್ನು ಬೆಂಬಲಿಸಿ 123 ನಿವೃತ್ತ ಸರ್ಕಾರಿ ಅಧಿಕಾರಿಗಳು ಹೊರಬಂದಿದ್ದಾರೆ.59 ನಿವೃತ್ತ ಅಧಿಕಾರಿಗಳು, 12 ರಾಯಭಾರಿಗಳು ಮತ್ತು 64 ನಿವೃತ್ತ…

Read More

ಯುವತಿಯನ್ನು ಬರ್ಬರವಾಗಿ ಕೊಲೆಗೈದ ಸಾಹಿಲ್:ದೆಹಲಿಯಲ್ಲಿ ಮತ್ತೆ ಮರುಕಳಿಸಿದ ಮರ್ಡರ್

ದೆಹಲಿ: ಸಾಕ್ಷಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದ ಸಾಹಿಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.ದೆಹಲಿ ಶಹಬಾದ್ ಡೈರಿ ಪ್ರದೇಶದ ಭೀಕರ ಕೊಲೆ ಪ್ರಕರಣದಲ್ಲಿ, ಸಾಕ್ಷಿ ಎಂಬ 16 ವರ್ಷದ ಹುಡುಗಿಯನ್ನು ಆಕೆಯ ಸ್ನೇಹಿತ…

Read More

ಗ್ರಂಥಗಳ ಪ್ರಕಾರ ದಂಡ (ಸೆಂಗೊಲ್) ಎಂದರೇನು?

ಬ್ರಿಟಿಷರಿಂದ ಅಧಿಕಾರ ಹಸ್ತಾಂತರವನ್ನು ಪ್ರತಿನಿಧಿಸಲು ಜವಾಹರಲಾಲ್ ನೆಹರೂ ಅವರಿಗೆ ಹಸ್ತಾಂತರಿಸಲ್ಪಟ್ಟ ಸೆಂಗೋಲ್ ಅನ್ನು ಮೇ 28 ರಂದು ಉದ್ಘಾಟನೆಗೊಳ್ಳಲಿರುವ ಹೊಸ ಸಂಸತ್ತಿನ ಸಂಕೀರ್ಣದಲ್ಲಿ ಪ್ರದರ್ಶಿಸಲಾಗುತ್ತದೆ. ಅದರ ಪ್ರಾಮುಖ್ಯತೆ ಮತ್ತು ಅದರ ಮೂಲ ಏನು. ಸೆಂಗೋಲ್ ಅನ್ನು ಹಿಂದಿಯಲ್ಲಿ ದಂಡ…

Read More
Back to top