ದಾಂಡೇಲಿ: ಮನೆಯಲ್ಲಿ ಸಿಗುವಂತಹ ಯೋಗ್ಯ ಸಂಸ್ಕಾರವೆ ಮಗುವಿನ ಶೈಕ್ಷಣಿಕ ಉನ್ನತಿಗೆ ಬಹುಮೂಲ್ಯ ಪ್ರೇರಣೆಯಾಗಲಿದೆ. ಶಿಕ್ಷಣವನ್ನು ಶಾಲೆಗಳ ಮೂಲಕ ನೀಡಿದರೇ, ಸಂಸ್ಕಾರ ಮಗುವಿನ ಮನೆಯಿಂದಲೆ ಬರಬೇಕು. ಹಾಗಾದಾಗ ಮಾತ್ರ ಮಗು ಶೈಕ್ಷಣಿಕವಾಗಿ ಉತ್ತಮವಾಗಿ ಸಾಧನೆ ಮಾಡಲು ಸಾಧ್ಯ ಎಂದು ಗರ್ಡೋಳ್ಳಿ…
Read MoreMonth: June 2023
ಹಳೆಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ
ದಾಂಡೇಲಿ: ನಗರದ ಬಂಗೂರನಗರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ರಚನೆ ಕುರಿತಂತೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಲ್.ಗುಂಡೂರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು, ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಹಳೆ ವಿದ್ಯಾರ್ಥಿಗಳ ಸಂಘದ ನೂತನ ಅಧ್ಯಕ್ಷರಾಗಿ…
Read Moreಟೇಬಲ್ ಟೆನ್ನಿಸ್: ಎಸ್‌ಡಿಎಂ ಮಹಿಳಾ ತಂಡ ಚಾಂಪಿಯನ್
ಹೊನ್ನಾವರ: ಭಟ್ಕಳದ ಶ್ರೀಗುರು ಸುಧೀಂದ್ರ ಕಾಲೇಜಿನಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಅಂತರ್ ಮಹಾವಿದ್ಯಾಲಯಗಳ ತೃತೀಯ ವಲಯ ಮಹಿಳೆಯರ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಪಟ್ಟಣದ ಎಸ್.ಡಿ.ಎಂ. ಮಹಾವಿದ್ಯಾಲಯದ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಾಲೇಜಿನ ಬಿ.ಸಿ.ಎ 2 ಸೆಮ್‌ನ…
Read Moreಮಾದಕ ವಸ್ತುಗಳ ಸೇವನೆಯಿಂದ ಸಮಾಜದ ಸ್ವಾಸ್ತ್ಯ ಹಾಳಾಗುತ್ತಿದೆ: ಎಂ.ಜಿ.ಕುಂಬಾರ
ಸಿದ್ದಾಪುರ: ಮಾದಕ ವಸ್ತುಗಳ ಸೇವನೆ ಹಾಗೂ ಸಾಗಾಣಿಕೆ ಮಾಡಿದವರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗಿಸಲಾಗುವದು. ಯುವಜನತೆ ಇಂತಹ ದುಶ್ಚಟಗಳಿಂದ ದೂರವಿರಬೇಕು.ಮಾದಕ ವಸ್ತುಗಳ ಸೇವನೆಯಿಂದ ಅರೋಗ್ಯದ ಜೊತೆಗೆ ಸಮಾಜದ ಸ್ವಾಸ್ತ್ಯ ಕೂಡ ಹಾಳಾಗುತ್ತಿದೆ ಎಂದು ಪಿಎಸೈ ಮಹಾಂತಪ್ಪ ಕುಂಬಾರ ಹೇಳಿದರು.ಅವರು…
Read Moreಇಸಳೂರು ಪ್ರೌಢಶಾಲೆಯಲ್ಲಿ ಶಿಕ್ಷಣಾಭಿಮಾನಿ ಪ್ರಭಾಕರರಾವ್’ಗೆ ಸನ್ಮಾನ
ಶಿರಸಿ: ತಾಲೂಕಿನ ಸರಕಾರಿ ಪ್ರೌಢಶಾಲೆ ಇಸಳೂರಿನಲ್ಲಿಇತ್ತೀಚೆಗೆ ಶಿಕ್ಷಣಾಭಿಮಾನಿ ಪ್ರಭಾಕರರಾವ್ ಮಂಗಳೂರು ಹಾವೇರಿ ಇವರನ್ನು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಹೃದಯಪೂರ್ವಕವಾಗಿ ಸನ್ಮಾನಿಸಲಾಯಿತು. ರೂ. 60,000/- ಮೌಲ್ಯದ ವಸ್ತುಗಳನ್ನು ಶಾಶ್ವತ ವಸ್ತುಗಳಾದ ಪ್ರಯೋಗಾಲಯಕ್ಕೆ ವಿದ್ಯುತ್ ಸಂಪರ್ಕ, ಪ್ರತಿ ತರಗತಿಗೂ ಗ್ರೀನ್ ಬೋರ್ಡ,…
Read Moreದಿನಕ್ಕೊಂದು ಕಗ್ಗ
ಏನು ಜೀವನದರ್ಥ? ಏನು ಪ್ರಪಂಚಾರ್ಥ? ।ಏನು ಜೀವಪ್ರಪಂಚಗಳ ಸಂಬಂಧ? ॥ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು? ।ಜ್ಞಾನಪ್ರಮಾಣವೇಂ? – ಮಂಕುತಿಮ್ಮ ॥ ೪ ॥ “ಈ ನಮ್ಮ ಜೀವನಕ್ಕೆ ಏನಾದರೂ ಅರ್ಥ ಇದೆಯೇ? ನಾವಿರುವ ಈ ಪ್ರಪಂಚದ ಅರ್ಥವೇನು? ನಮ್ಮ ಮತ್ತು ನಾವು…
Read Moreಶಿರಸಿ ಲಯನ್ಸ್ ಕ್ಲಬ್: ನೂತನ ಅಧ್ಯಕ್ಷರಾಗಿ ಲ.ಅಶೋಕ ಹೆಗಡೆ ನೇಮಕ
ಶಿರಸಿ: ಶಿರಸಿ ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಶಿರಸಿ ಹಾಗೂ ಲಿಯೊ ಕ್ಲಬ್ ಶ್ರೀನಿಕೇತನ ಇವುಗಳ 2023-24 ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಲಯನ್ಸ್ ಭವನದಲ್ಲಿ ನೆರವೇರಿತು. ಅಧ್ಯಕ್ಷರಾಗಿ ಲ.ಅಶೋಕ ಹೆಗಡೆ, ಲ.ಜ್ಯೋತಿ ಅಶ್ವಥ ಹೆಗಡೆ ಕಾರ್ಯದರ್ಶಿಯಾಗಿ, ಲ.…
Read Moreವಿಶೇಷ ವಿದ್ಯಾರ್ಥಿಗಳಿಗೆ ಕಲಿಸಲು ವಿಶೇಷ ಪರಿಣತಿ ಅತ್ಯಗತ್ಯ: ಸ್ವಾತಿ ರಘುನಂದನ
ಶಿರಸಿ: ಬೌದ್ಧಿಕ ವಿಕಲಾಂಗ ಮಕ್ಕಳ ಶಾಲೆಗಳ ಶಿಕ್ಷಕರಿಗೆ 2 ದಿನಗಳ ಪ್ರಶಿಕ್ಷಣ ಕಾರ್ಯಾಗಾರವು ಜೂ. 23, 24 ರಂದು ಶಿರಸಿಯ ಮರಾಠಿಕೊಪ್ಪದ ಅಜಿತ ಮನೋಚೇತನ ಕೇಂದ್ರದಲ್ಲಿ ನಡೆಯಿತು. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿಶೇಷ ಶಿಕ್ಷಕರು ಭಾಗವಹಿಸಿದ್ದರು.ಉದ್ಘಾಟನಾ…
Read MoreTSS: ಲಕ್ಕಿ ಡ್ರಾ: ವಾಷಿಂಗ್ ಮಷಿನ್ ಗೆಲ್ಲುವ ಅವಕಾಶ- ಜಾಹೀರಾತು
🎉🎉TSS CELEBRATING 100 YEARS🎉🎉 🎁🎁ಲಕ್ಕಿ ಡ್ರಾ🧧🧧 Softouch ಫ್ಯಾಬ್ರಿಕ್ ಕಂಡಿಷನರ್ / Safewash ಲಿಕ್ವಿಡ್ ಡಿಟರ್ಜೆಂಟ್ ಖರೀದಿಸಿ, ಲಕ್ಕಿ ಡ್ರಾ ಮೂಲಕ LG TOP LOAD ವಾಷಿಂಗ್ ಮಷಿನ್ ಗೆಲ್ಲಿ!! ಈ ಕೊಡುಗೆ ಜೂನ್ 21, 2023ರಿಂದ…
Read Moreಕಾರ್ಬನ್ ಪೈಬರ್ ದೋಟಿಯ ಮೂಲಕ ಔಷಧ ಸಿಂಪಡಿಸುವ ತರಬೇತಿ ಶಿಬಿರ ಯಶಸ್ವಿ
ಶಿರಸಿ: ಮಿನಿ ಸೂಪರ್ ಮಾರ್ಕೆಟ್ ಕೊರ್ಲಕಟ್ಟಾ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಕೊರ್ಲಕಟ್ಟಾ ಇವರ ಸಹಯೋಗದಲ್ಲಿ ಟಿ.ಎಸ್.ಎಸ್. ವತಿಯಿಂದ ರಾಜೇಶ್ ನಾಯ್ಕ ಕಂಡ್ರಾಜಿ ಇವರ ತೋಟದಲ್ಲಿ “ಕಾರ್ಬನ್ ಪೈಬರ್ ದೋಟಿಯ ಮೂಲಕ ಔಷಧ ಸಿಂಪಡಿಸುವ ತರಬೇತಿ…
Read More