Slide
Slide
Slide
previous arrow
next arrow

ಕಾಳಂಗಿ ಸೊಸೈಟಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಶಿರಸಿ: ತಾಲೂಕಿನ ಕಾಳಂಗಿ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ರಾಜಶೇಖರ್.ಬಿ.ಗೌಡ.ಸಂತೋಳ್ಳಿ,ಉಪಾಧ್ಯಕ್ಷರಾಗಿ ಗಿರಿಜಮ್ಮ.ಬಿ. ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಳಂಗಿ ಸೇವಾ ಸಹಕಾರಿ ಸಂಘದ ಎಲ್ಲಾ ಸದ್ಯಸರು, ಎಲ್ಲಾ ರೈತ ಮುಂಖಡರು, ಸಾರ್ವಜನಿಕರು,ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.

Read More

ನ.24 ರಿಂದ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ‘ವಿಶ್ವ ಹಿಂದೂ ಕಾಂಗ್ರೆಸ್’

ಹಿಂದೂಗಳ ಜಾಗತಿಕ ವೇದಿಕೆಯಾದ ಬಹು ನಿರೀಕ್ಷಿತ ವಿಶ್ವ ಹಿಂದೂ ಕಾಂಗ್ರೆಸ್ 2023 ನವೆಂಬರ್ 24 ರಿಂದ 26, 2023 ರವರೆಗೆ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆಯಲಿದೆ ಎಂದು ವರ್ಲ್ಡ್ ಹಿಂದೂ ಫೌಂಡೇಶನ್ ಘೋಷಿಸಿದೆ. ಈ ಪ್ರತಿಷ್ಠಿತ ಈವೆಂಟ್ ಪ್ರಪಂಚದಾದ್ಯಂತದ ಹಿಂದೂಗಳನ್ನು…

Read More

ಸೇನಾ ಹವಾಲ್ದಾರ್ ಪತ್ನಿ ಮೇಲೆ ಅಮಾನುಷ ಹಲ್ಲೆ: ಟಿಎನ್ ಡಿಜಿಪಿಯ ತುರ್ತು ಮಧ್ಯಸ್ಥಿಕೆಗೆ ಮನವಿ ವೈರಲ್

ತಿರುವಣ್ಣಾಮಲೈ ಜಿಲ್ಲೆಯಲ್ಲಿ ಆರ್ಮಿ ಹವಾಲ್ದಾರ್‌ನ ಪತ್ನಿ ಮತ್ತು ಸಹೋದರನ ಮೇಲೆ ಸ್ಥಳೀಯ ಗೂಂಡಾಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದು, ಅವರು ಬಾಡಿಗೆಗೆ ಪಡೆದ ಅಂಗಡಿಯಿಂದ ಅಕ್ರಮವಾಗಿ ಹೊರಹಾಕಿರುವ ಆಘಾತಕಾರಿ ಘಟನೆ ನಡೆದಿದೆ. ತಮಿಳುನಾಡು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ನೀಡಿದ ವೀಡಿಯೊ…

Read More

ಜೂ.29ಕ್ಕೆ ಶಿರಸಿ ಯೋಗಮಂದಿರದಲ್ಲಿ ಉಪನ್ಯಾಸ ಕಾರ್ಯಕ್ರಮ

ಶಿರಸಿ : ನಗರದ ಯೋಗಮಂದಿರದಲ್ಲಿ ಜೂ.29, ಗುರುವಾರದಂದು ಬೆಂಗಳೂರು ಅಲಸೂರಿನ ರಾಮಕೃಷ್ಣ ಮಠದ ಶ್ರೀ ಬೋಧಸ್ವರೂಪಾನಂದಜೀ ಹಾಗೂ ಉಪಸ್ಥಿತರಿರಲಿರುವ ಸ್ವಾಮೀಜಿಗಳಿಂದ ಬೆಳಿಗ್ಗೆ 11 ಗಂಟೆಗೆ ಸಾರ್ವಜನಿಕರಿಗಾಗಿ ‘ಜೀವನ ಮೌಲ್ಯಗಳು ಹಾಗೂ ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಮಸ್ಯೆ’ಗಳ ಕುರಿತು ಉಪನ್ಯಾಸ…

Read More

ಈಡಿಗ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ

ಶಿರಸಿ: ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷದಲ್ಲಿ ಪದವಿ, ತಾಂತ್ರಿಕ, ಸ್ನಾತ್ತಕೋತ್ತರ ಪದವಿ, ವೈಧ್ಯಕೀಯ ಮತ್ತು ಔಷದಿ, ವಿಜ್ಞಾನ ಪದವಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಈಡಿಗ ಸಮುದಾಯದ ವಿದ್ಯಾರ್ಥಿಗಳಿಂದ ಧಾರವಾಡದ, ಸತ್ತೂರ ಗ್ರಾಮದಲ್ಲಿರುವ, ಈಡಿಗ ಅರ್ಹ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು…

Read More

ತಂಬಾಕು ನಿಯಂತ್ರಣ ಕಾರ್ಯಕ್ರಮ: ಅಂಗಡಿಗಳ ಮೇಲೆ ದಾಳಿ: ದಂಡ ವಿಧಿಸಿದ ಅಧಿಕಾರಿಗಳು

ಶಿರಸಿ: ನಗರದ ವಿವಿಧಡೆ ಕೊಟ್ಪಾ2003 ಕಾಯಿದೆ ಅಡಿ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜೂ.27ರಂದು ಕಾರ್ಯಾಚರಣೆ ನಡೆಸಲಾಗಿದೆಹೊಸ ಬಸ್ ಸ್ಟಾಂಡ್, ಗಣೇಶ ನಗರದಲ್ಲಿರುವ ಅಂಗಡಿಗಳ ಮೇಲೆ ಆರೋಗ್ಯ,ಕಂದಾಯ, ICDS, ಸಮಾಜಕಲ್ಯಾಣ ಇಲಾಖೆ, ಆರಕ್ಷಕ ಇಲಾಖೆ ಅಧಿಕಾರಿಗಳು ಅನಧೀಕೃತವಾಗಿ ತಂಬಾಕು ಮಾರಾಟ…

Read More

ದಯಾಸಾಗರ ಹಾಲಿಡೇಸ್: ವಿವಿಧ ಯಾತ್ರೆಗಳಿಗೆ ಬುಕಿಂಗ್ ಪ್ರಾರಂಭ- ಜಾಹೀರಾತು

ದಯಾಸಾಗರ ಹೊಲಿಡೇಸ್ ಶಿರಡಿ ಯಾತ್ರೆಭೀಮಶಂಕರ, ತ್ರಯಂಬಕೇಶ್ವರ, ಶಿರಡಿ, ಶನಿಶಿಗ್ನಾಪುರ, ಅಜಂತಾ,ಎಲ್ಲೋರಾ,ನಾಸಿಕ್ ದಿನಾಂಕ 24-07-2023 ರಿಂದ 30-07-2023 ರವರೆಗೆ 6 ರಾತ್ರಿ / 7 ದಿನಗಳು (ರೈಲಿನಲ್ಲಿ ಪ್ರಯಾಣ)ಪ್ರಯಾಣ ವೆಚ್ಚ ರೂ.21,000/ ದಕ್ಷಿಣಭಾರತ ಯಾತ್ರೆತಿರುವನಂತಪುರಂ, ಸುಚಿಂದ್ರಂ, ಕನ್ಯಾಕುಮಾರಿ, ರಾಮೇಶ್ವರ, ತಂಜಾವೂರು,…

Read More

‘ಕಾಫಿ’ ಹೆಚ್ಚಿನ ಶ್ರಮ, ತಾಂತ್ರಿಕ ಜ್ಞಾನ ಬೇಡದ ಲಾಭದಾಯಕ ಬೆಳೆ: ಸೀತಾರಾಮ ಹೆಗಡೆ

ಶಿರಸಿ: ಇಲ್ಲಿನ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ., ಕಾಫಿ ಅಭಿವೃದ್ಧಿ ಮಂಡಳಿ-ಚಿಕ್ಕಮಗಳೂರು ಹಾಗೂ ಸಹ್ಯಾದ್ರಿ ಕಾಫಿ ಸೊಸೈಟಿ ಸಾಗರ ಇವರ ಸಂಯುಕ್ತ ಆಶ್ರಯದಲ್ಲಿ “ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಕಾಫಿ” ಕುರಿತ ಮಾಹಿತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು…

Read More

ಮನೆಯ ಹಿಂಬದಿಗೆ ಉರುಳಿ ಬಂದ ಬೃಹತ್ ಬಂಡೆಗಲ್ಲು: ತಪ್ಪಿದ ಭಾರಿ ಅನಾಹುತ

ಕುಮಟಾ: ಮಂಗಲ ಕಾರ್ಯ ನಡೆಯಲಿರುವ ಮನೆಯೊಂದಕ್ಕೆ ಗುಡ್ಡ ಕುಸಿತದಿಂದ ಉರುಳಿ ಬಂದ ಬೃಹತ್ ಬಂಡೆಗಲ್ಲು ಹಾನಿ ಉಂಟು ಮಾಡಿದ್ದು, ಕೂದಲೆಳೆಯ ಅಂತರದಲ್ಲಿ ಭಾರಿ ಅನಾಹುತ ತಪ್ಪಿದ ಘಟನೆ ಕುಮಟಾ ತಾಲೂಕಿನ ತಂಡ್ರಕುಳಿಯಲ್ಲಿ ನಡೆದಿದೆ.ಕಳೆದ ಎರಡುಮೂರು ದಿನಗಳಿಂದ ಸುರಿಯುತ್ತಿರುವ ಭಾರೀ…

Read More

ಪ್ರತಿಭಾವಂತರು ಇನ್ನಷ್ಟು ಪ್ರತಿಭೆಗಳಿಗೆ ಸಹಕಾರಿಯಾಗಬೇಕು: ಸುಬ್ರಾಯ ನಾಯ್ಕ

ಭಟ್ಕಳ: ಸಮುದಾಯದ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಅಭಿನಂದನಾರ್ಹ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಮುಂದಿನ ಹಂತದಲ್ಲಿ ಇನ್ನಷ್ಟು ಸಾಧನೆ ಮಾಡಿ. ಅದರಿಂದ ವೃತ್ತಿ ಜೀವನ ಆರಂಭಿಸಿ ಬಳಿಕ ಇನ್ನಷ್ಟು ಪ್ರತಿಭೆಗಳಿಗೆ ಸಹಕಾರಿಯಾಗಿ ಬದುಕಬೇಕು ಎಂದು ಹಳೆಕೋಟೆ ಹನುಮಂತ…

Read More
Back to top