Slide
Slide
Slide
previous arrow
next arrow

ರೈಲ್ವೆ ನೇಮಕಾತಿ: 3624 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯ ಪಶ್ಚಿಮ ರೈಲ್ವೆ ವಿಭಾಗದಲ್ಲಿ 3,624 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 12ನೇ ತರಗತಿ ಉತ್ತೀರ್ಣರಾಗಿರಬೇಕು. ಇದಲ್ಲದೆ ಮಾನ್ಯತೆ ಪಡೆದ ಮಂಡಳಿಯಿಂದ 10ನೇ…

Read More

ಜು.3ಕ್ಕೆ ರೋಟರಿ ಪದಗ್ರಹಣ ಸಮಾರಂಭ

ಕುಮಟಾ: ರೋಟರಿ ಕ್ಲಬ್‌ನ ನೂತನ ರೋಟರಿ ವರ್ಷದ ಪದಗ್ರಹಣ ಸಮಾರಂಭವು ಜು.3ರ ಸಂಜೆ 6.35ಕ್ಕೆ ಏರ್ಪಾಟಾಗಿದೆ.ಪದಗ್ರಹಣ ಅಧಿಕಾರಿಯಾಗಿ 2024-25 ರ ಸಾಲಿಗೆ ಆಯ್ಕೆಯಾದ ರೋಟರಿ ಜಿಲ್ಲಾ ಗವರ್ನರ್ ಬೆಳಗಾವಿಯ ಶರದ್ ಪೈ ಆಗಮಿಸಲಿದ್ದು ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ.…

Read More

ಕರಾಟೆ, ಯೋಗಾಭ್ಯಾಸಗಳಿಂದ ಮಾನಸಿಕ, ದೈಹಿಕ ಸದೃಢತೆ: ಮೋಹನ್ ನಾಯ್ಕ್

ಭಟ್ಕಳ: ಕರಾಟೆ, ಯೋಗಾಭ್ಯಾಸಗಳಿಂದ ವಿದ್ಯಾರ್ಥಿಗಳು ಸದಾ ಚಟುವಟಿಕೆಗಳಿಂದ ಇರುವಂತೆ ಮಾಡುತ್ತದೆ. ಇಂತಹ ತರಬೇತಿ ನೀಡುವುದರಿಂದ ಅವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿರುತ್ತಾರೆ ಎಂದು ಸರಕಾರಿ ನೌಕರರ ಸಂಘದ ಆಧ್ಯಕ್ಷ ಮೋಹನ್ ನಾಯ್ಕ್ ಹೇಳಿದರು. ದಿ ನ್ಯೂ ಇಂಗ್ಲೀಷ್ ಸ್ಕೂಲ್…

Read More

ಜು.1ಕ್ಕೆ ‘ಸೃಷ್ಟಿ 2023 ಫೆಸ್ಟ್’

ಭಟ್ಕಳ: ಇಲ್ಲಿನ ಶ್ರೀಗುರು ಸುಧೀಂದ್ರ ಕಾಲೇಜಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಪದವಿ ಕಾಲೇಜುಗಳ ‘ಸೃಷ್ಟಿ 2023 ಫೆಸ್ಟ್’ನ್ನು ಜುಲೈ 1ರಂದು ಆಯೋಜಿಸಲಾಗಿದೆ.ಚಿತ್ರಕಲೆ, ನೃತ್ಯ, ಪೋಸ್ಟರ್ ಮೇಕಿಂಗ್ ಹೀಗೆ ಹಲವಾರು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿದ್ದು, ಇದರೊಂದಿಗೆ ಕರಿಯರ್…

Read More

ಹೃದಯಾಂತರಾಳದ ಅಭಿನಂದನೆಗಳು- ಜಾಹೀರಾತು

ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲೊಂದಾದ ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ (TRC)ಯ ಮುಂದಿನ 5 ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಹಿರಿಯ ಸಹಕಾರಿ, ನಮ್ಮ ಆತ್ಮೀಯರೂ ಆಗಿರುವ ಶ್ರೀಯುತ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆಯವರು…

Read More

ಜು.3ರಿಂದ ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯ

ಭಟ್ಕಳ: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ಜುಲೈ 3ರಿಂದ ಆಗಸ್ಟ್ 31ರವರೆಗೆ ಧರ್ಮಸ್ಥಳ ಉಜಿರೆಯ ದೇವರಗುಡ್ಡದಲ್ಲಿ ನಡೆಯಲಿದೆ ಎಂದು ಇಲ್ಲಿನ ಆಸರಕೇರಿಯ ಶ್ರೀನಿಚ್ಚಲಮಕ್ಕಿ ಗುರುಮಠದ ಅಧ್ಯಕ್ಷ ಕೃಷ್ಣಾ ನಾಯ್ಕ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ…

Read More

ಮಾದಕ ವಸ್ತುಗಳಿಂದ ಯುವಜನತೆಯ ವೈಯಕ್ತಿಕ, ಸಾಮಾಜಿಕ ಬದುಕಿಗೆ ಪೆಟ್ಟು: ಶಿವಾನಂದ ಕಟಗಿ

ದಾಂಡೇಲಿ: ಜಗತ್ತಿನಲ್ಲಿ ಶೇ 17ರಷ್ಟು ಯುವಕ- ಯುವತಿಯರು ಮಾದಕ ದ್ರವ್ಯ ಸೇವನೆಗೆ ಬಲಿಯಾಗುತ್ತಿದ್ದು, ಇದರಿಂದಾಗಿ ಅವರ ವೈಯಕ್ತಿಕ, ಸಾಮಾಜಿಕ ಬದುಕಿಗೆ ಧಕ್ಕೆಯಾಗುತ್ತಿದೆ ಎಂದು ಡಿವೈಎಸ್‌ಪಿ ಶಿವಾನಂದ ಕಟಗಿ ಅಭಿಪ್ರಾಯಪಟ್ಟರು. ಅವರು ದಾಂಡೇಲಿ ನಗರದ ಅಂಬೇವಾಡಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ…

Read More

ಜು.3ರಿಂದ ಮಾಧವಾನಂದ ಸ್ವಾಮಿಗಳವರ ಚಾತುರ್ಮಾಸ

ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನ ಮಠದ ಪೀಠಾಧೀಶ ಮಾಧವಾನಂದ ಭಾರತೀ ಸ್ವಾಮಿಗಳವರ ಪ್ರಥಮ ಚಾತುರ್ಮಾಸ ವೃತವು ಶ್ರೀಮನ್ನಲೆಮಾವಿನ ಮಠದಲ್ಲಿ ಜು.3ರಿಂದ ಸೆ.28 ಅನಂತ ಚತುರ್ದಶಿಯವರೆಗೆ ಜರುಗಲಿದೆ. ಜುಲೈ 3 ಗುರುಪೂರ್ಣಿಮೆಯಂದು ವ್ಯಾಸಪೂಜೆಯೊಂದಿಗೆ ಚಾತುರ್ಮಾಸವೃತ ಆರಂಭವಾಗುತ್ತದೆ. ಅಂದು ಸಮಸ್ತ ಶಿಷ್ಯರ ಪರವಾಗಿ…

Read More

ದಿನಕ್ಕೊಂದು ಕಗ್ಗ

ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ? ।ನಾವರಿಯಲಾರದೆಲ್ಲದರೊಟ್ಟು ಹೆಸರೆ? ॥ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು? ।ಸಾವು ಹುಟ್ಟುಗಳೆನು? – ಮಂಕುತಿಮ್ಮ ॥ ೫ ॥ ದೇವರು ಕತ್ತಲೆ ಗುಹೆಗಳಿಗೆ ಸೀಮಿತವಾಗಿದೆಯೇ? ನಮಗೆ ಅರ್ಥವಾಗದ ಎಲ್ಲದರ ಪ್ರಾತಿನಿಧ್ಯವೇ? ಇಡೀ ಜಗತ್ತನ್ನು ನೋಡುತ್ತಿರುವ ದೇವರು ಒಬ್ಬನಾಗಿದ್ದರೆ,…

Read More

ಓದುಗರಿಗೆ ನೈಜ ಭಾವನೆ ತುಂಬುವ ‘Rama Of The Axe’

Rama of the Axe ಪುಸ್ತಕದ ಲೇಖಕ ರಂಜಿತ್ ರಾಧಾಕೃಷ್ಣನ್ ಪರಶುರಾಮನಿಗೆ ಜೀವ ತುಂಬಿದ್ದಾರೆ. ಅಂತಿಮವಾಗಿ – ನಾನು ಓದಿದ ಕೊನೆಯ ಪರಶುರಾಮ ಕಥೆ ಕೆ.ಎಂ.ಮುನ್ಷಿಯವರ ಭಗವಾನ್ ಪರಶುರಾಮ (ಭಾರತೀಯ ವಿದ್ಯಾ ಭವನ, 1988), ಮೂಲ ಗುಜರಾತಿ ಆವೃತ್ತಿಯ…

Read More
Back to top