• Slide
    Slide
    Slide
    previous arrow
    next arrow
  • ಈಡಿಗ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ

    300x250 AD

    ಶಿರಸಿ: ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷದಲ್ಲಿ ಪದವಿ, ತಾಂತ್ರಿಕ, ಸ್ನಾತ್ತಕೋತ್ತರ ಪದವಿ, ವೈಧ್ಯಕೀಯ ಮತ್ತು ಔಷದಿ, ವಿಜ್ಞಾನ ಪದವಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಈಡಿಗ ಸಮುದಾಯದ ವಿದ್ಯಾರ್ಥಿಗಳಿಂದ ಧಾರವಾಡದ, ಸತ್ತೂರ ಗ್ರಾಮದಲ್ಲಿರುವ, ಈಡಿಗ ಅರ್ಹ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಹೆಚ್.ಕೆ ಮೋಹನದಾಸ ಪ್ರಕಟಣೆಯಲ್ಲಿ ಕೋರಿದ್ದಾರೆ.

     ವಸತಿ ನಿಲಯಕ್ಕೆ ದಾರವಾಢದ, ಸತ್ತೂರ ಗ್ರಾಮದಲ್ಲಿನ, ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಮಘದ ಕಾರ್ಯಾಲಯದಿಂದ, ನಿಗದಿಗೊಳಿಸಿದ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನ, ಜುಲೈ 30, 2023 ರ ಒಳಗೆ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘ, ನಂ 185, ಈಡಿಗ ಭವನ, ರಾಜೀವ ಗಾಂಧಿವೃತ್ತ, ಶೇಷಾದ್ರಿಪುರಂ, ಬೆಂಗಳೂರು- 560020 ಈ ವಿಳಾಸಕ್ಕೆ ತಲುಪಿಸಲು ಕೋರಲಾಗಿದೆ.

    300x250 AD

     ಹೆಚ್ಚಿನ ಮಾಹಿತಿಗಾಗಿ tel:+919448111377, tel:+919902413456ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top