• Slide
    Slide
    Slide
    previous arrow
    next arrow
  • ಜೂ.29ಕ್ಕೆ ಶಿರಸಿ ಯೋಗಮಂದಿರದಲ್ಲಿ ಉಪನ್ಯಾಸ ಕಾರ್ಯಕ್ರಮ

    300x250 AD

    ಶಿರಸಿ : ನಗರದ ಯೋಗಮಂದಿರದಲ್ಲಿ ಜೂ.29, ಗುರುವಾರದಂದು ಬೆಂಗಳೂರು ಅಲಸೂರಿನ ರಾಮಕೃಷ್ಣ ಮಠದ ಶ್ರೀ ಬೋಧಸ್ವರೂಪಾನಂದಜೀ ಹಾಗೂ ಉಪಸ್ಥಿತರಿರಲಿರುವ ಸ್ವಾಮೀಜಿಗಳಿಂದ ಬೆಳಿಗ್ಗೆ 11 ಗಂಟೆಗೆ ಸಾರ್ವಜನಿಕರಿಗಾಗಿ ‘ಜೀವನ ಮೌಲ್ಯಗಳು ಹಾಗೂ ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಮಸ್ಯೆ’ಗಳ ಕುರಿತು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
    ಆಸಕ್ತ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಪ್ರಕಟಣೆಯಲ್ಲಿ ವಿನಂತಿಸಿಕೊಳ್ಳಲಾಗಿದೆ.

    ಹೆಚ್ಚಿನ ಮಾಹಿತಿಗೆ ಸಂಪರ್ಕಕ್ಕಾಗಿ
    ವಿನಯ ಮಾವಿನಕೊಪ್ಪ tel:+919449423947
    ಕಿರಣ್ ಭಟ್ ಭೈರುಂಬೆ tel:+919482133340

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top