Slide
Slide
Slide
previous arrow
next arrow

ಭರತನಳ್ಳಿ‌ ಶಾಲಾ ಶಿಕ್ಷಕಿ ಆತ್ಮಹತ್ಯೆ

ಯಲ್ಲಾಪುರ: ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಭರತನಹಳ್ಳಿಯ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ಸವಿತಾ ಗೋಂದಿ (38) ಮಾವಿನಕಟ್ಟೆಯ ತಮ್ಮ ಸ್ವಗೃಹದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನೇಕ ವರ್ಷಗಳಿಂದ ಥೈರಾಯ್ಡ್ ಕಾಯಿಲೆಯಿಂದ…

Read More

TSS: AMPERE EV ಸ್ಕೂಟರ್ ಖರೀದಿಸಿ, ಹೆಚ್ಚು ಉಳಿಸಿ- ಜಾಹೀರಾತು

TSS CELEBRATING 100 YEARS🎊🎊 ಟಿಎಸ್ಎಸ್ ಇ.ವಿ. ಪ್ರತಿ ಗಲ್ಲಿಯೂ ಇಲೆಕ್ಟ್ರಿಕ್🛵🛵 AMPERE EV ಸ್ಕೂಟರ್ ಖರೀದಿಸಿ, ಹೆಚ್ಚು ಉಳಿಸಿ!! T.S.S. AMPERE EV ಸ್ಕೂಟರ್ ಖರೀದಿಸುವ ಲಾಭಗಳು:⏩ ವಿದ್ಯುತ್ ಖರ್ಚು: 6 ತಾಸುಗಳ ಪೂರ್ಣ ಪ್ರಮಾಣದ ಚಾರ್ಚ್…

Read More

ಶರಾವತಿ ಕುಡಿಯುವ ನೀರಿನ ಯೋಜನೆ ಪೂರ್ಣ:ಇನ್ನೆರಡು ದಿನಗಳಲ್ಲಿ ನೀರು ಪೂರೈಕೆ

ಕುಮಟಾ: ಹೊನ್ನಾವರ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ಶಾಸ್ವತವಾಗಿ ಪರಿಹಾರ ಒದಗಿಸುವ ಶರಾವತಿ ಯೋಜನೆ ಶಾಸಕ ದಿನಕರ ಶೆಟ್ಟಿ ಅವರ ಸತತ ಪ್ರಯತ್ನದಿಂದ ಪೂರ್ಣಗೊಂಡಿದ್ದು, ಇನ್ನೆರಡು ದಿನಗಳಲ್ಲಿ ನೀರು ಪೂರೈಕೆಯಾಗಲಿದೆ. ಹೊನ್ನಾವರ ಪಟ್ಟಣದ ಜನತೆಗೆ ಕುಮಟಾ ಪುರಸಭೆಯಿಂದ…

Read More

ಬೆಂಕಿ ಅವಘಡಕ್ಕೊಳಗಾದ ಮನೆಗೆ ಶಾಸಕ ಶೆಟ್ಟಿ ಭೇಟಿ: ಸಾಂತ್ವನ

ಕುಮಟಾ: ತಾಲೂಕಿನ ಅಳ್ವೆದಂಡೆಯಲ್ಲಿ ಬೆಂಕಿ ಅವಘಡದಿಂದ ಹಾನಿಗೊಳಗಾದ ಮನೆಗೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ, ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ತಾಲೂಕಿನ ಕಲಭಾಗ ಗ್ರಾಪಂ ವ್ಯಾಪ್ತಿಯ ಅಳ್ವೆದಂಡೆಯ ದತ್ತಾ ಗಾವಡಿ ಅವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್…

Read More

ತೋಟದಲ್ಲಿ ಹೆಣ್ಣು ಚಿರತೆಯ ಕಳೇಬರ ಪತ್ತೆ

ಶಿರಸಿ: ಹೆಣ್ಣು ಚಿರತೆಯ ಕಳೇಬರವೊಂದು ಕರ್ಜಗಿಯ ತೋಟವೊಂದರಲ್ಲಿ ದೊರೆತಿದೆ. ಐದಾರು ವರ್ಷದ ಪ್ರಾಯದ‌ ಚಿರತೆ ಇದಾಗಿದ್ದು, ನೀರು‌ ಕುಡಿಯಲು ಊರ ಸಮೀಪದ ತೋಟಕ್ಕೆ ಬಂದಿರಬೇಕು ಎಂದು ಊಹಿಸಲಾಗಿದ್ದು, ಪಶು ವೈದ್ಯರು ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ವರದಿ…

Read More

ಕಾರು ಡಿಕ್ಕಿ; ಆಟೋ ಚಾಲಕನಿಗೆ ಗಾಯ

ಮುಂಡಗೋಡ: ಪಟ್ಟಣದ ಹೊರವಲಯದಲ್ಲಿರುವ ಅಮ್ಮಾಜಿ ಕೆರೆ ಬಳಿ ಆಟೋ ಹಾಗೂ ಕಾರು ಡಿಕ್ಕಿಯಾಗಿ ಆಟೋ ಚಾಲಕ ಗಾಯಗೊಂಡಿದ್ದಾನೆ. ಯಲ್ಲಾಪುರ ರಸ್ತೆಯಿಂದ ಮುಂಡಗೋಡ ಕಡೆಗೆ ಆಟೋ ಬರುತ್ತಿದ್ದ ಸಂದರ್ಭದಲ್ಲಿ ಮುಂಡಗೋಡದಿಂದ ಕಲಘಟಗಿಗೆ ಬರುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಆಟೋ…

Read More

ಆದಿಚುಂಚನಗಿರಿ ಮಠಕ್ಕೆ ಮಂಕಾಳ ವೈದ್ಯ ಭೇಟಿ

ಹೊನ್ನಾವರ: ರಾಜ್ಯದ ನೂತನವಾಗಿ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಮಂಕಾಳ ಎಸ್.ವೈದ್ಯ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದರು. ಬೆಂಗಳೂರಿನಲ್ಲಿ ಸಚೀವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ…

Read More

ಐಗಳಕುರ್ವೆ ಸೇತುವೆ ಪೂರ್ಣಗೊಳಿಸುವ ಭರವಸೆ ನೀಡಿದ ಆಳ್ವಾ

ಕುಮಟಾ: ತಾಲೂಕಿನ ಐಗಳಕುರ್ವೆಯಲ್ಲಿ ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಪೂರ್ಣಗೊಂಡ ಸೇತುವೆಯನ್ನು ಅತೀ ಶೀಘ್ರ ಪೂರ್ಣಗೊಳಿಸಿ ಜನರ ಉಪಯೋಗಕ್ಕೆ ಅನುವು ಮಾಡಿಕೊಡುವ ದಿಶೆಯಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವದಾಗಿ ಕಾಂಗ್ರೆಸ್ಸಿನ ಮುಖಂಡ ನಿವೇದಿತ ಅಳ್ವಾ ಸ್ಥಳೀಯರಿಗೆ ಭರವಸೆ ನೀಡಿದರು. ತನ್ನ…

Read More

TSS: ಸೋಮವಾರದ WHOLESALE ಮಾರಾಟ- ಜಾಹೀರಾತು

ಟಿ ಎಸ್ ಎಸ್ ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…ಹೋಲ್ ಸೇಲ್ ದರದಲ್ಲಿ… ಹೆಚ್ಚು ಖರೀದಿಸಿ…!!ಹೆಚ್ಚು ಉಳಿಸಿ….!! ಈ ಕೊಡುಗೆ 29-05-2023 ಸೋಮವಾರದಂದು ಮಾತ್ರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿTel:+919008966764 / Tel:+918618223964

Read More

ಸಪ್ತಪದಿ ತುಳಿಯುವ ಬಗ್ಗೆ ಕರಾರು ಪತ್ರಕ್ಕೆ ಸಹಿ ಮಾಡಿದ ಯುವ ಜೋಡಿ

ಯಲ್ಲಾಪುರ: ಡಬ್ಗುಳಿಯ ಗುರುಗಣೇಶ ಭಟ್ಟ ಹಾಗೂ ತೇಲಂಗಾರದ ಸುಮಾ ಕಂಚಿಪಾಲ್ ಸಪ್ತಪದಿ ತುಳಿಯುವ ಬಗ್ಗೆ ಭಾನುವಾರ ಕರಾರು ಪತ್ರಕ್ಕೆ ಸಹಿ ಹಾಕಿದರು. ಇದಕ್ಕೂ‌ ಮುನ್ನ ಪರಸ್ಪರ ಉಂಗುರ ಬದಲಿಸಿಕೊಂಡು ಮದುವೆ ನಿಶ್ಚಿತಾರ್ಥ ಮಾಡಿಕೊಂಡರು. ‘ವಿವಾಹದ ನಂತರ ಪತ್ನಿಯ ಸಂಪೂರ್ಣ…

Read More
Back to top