ಬೆಂಗಳೂರು: ನಾಳೆಯಿಂದ ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪ್ರಾರಂಭವಾಗಲಿವೆ. ಈಗಾಗಲೇ ಕೆಲ ಖಾಸಗಿ ಶಾಲೆಗಳು ಆರಂಭಗೊಂಡಿದ್ದು, ಅಧಿಕೃತವಾಗಿ ಮೇ.29ರ ಸೋಮವಾರದ ನಾಳೆಯಿಂದ ಸರ್ಕಾರಿ, ಅನುದಾನಿತ ಶಾಲೆಗಳು ತೆರೆಯಲಿವೆ. 2023-24ನೇ ಸಾಲಿನಲ್ಲಿ ಶಾಲೆಗಳನ್ನು ಆರಂಭಿಸಲು ಶಾಲಾ ಶಿಕ್ಷಣ ಇಲಾಖೆಯು ಮೇ.29ರ…
Read MoreMonth: May 2023
TSS: ಸೋಮವಾರದ WHOLESALE ಮಾರಾಟ- ಜಾಹೀರಾತು
ಟಿ ಎಸ್ ಎಸ್ ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…ಹೋಲ್ ಸೇಲ್ ದರದಲ್ಲಿ… ಹೆಚ್ಚು ಖರೀದಿಸಿ…!!ಹೆಚ್ಚು ಉಳಿಸಿ….!! ಈ ಕೊಡುಗೆ 29-05-2023 ಸೋಮವಾರದಂದು ಮಾತ್ರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿTel:+919008966764 / Tel:+918618223964
Read Moreಚಟಗಳಿಂದ ಸಂಸಾರ ಹಾಳಾಗದಿರಲಿ: ವಿನುತಾ
ಶಿರಸಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮದ್ಯವರ್ಜನ ಶಿಬಿರ ಹಾಗೂ ವಿಶ್ವ ತಂಬಾಕು ವಿರೋಧಿ ದಿನಾಚರಣೆಯನ್ನು ನಗರದ ಮಾರುತಿ ದೇವಸ್ಥಾನದ ವಾಯುನಂದನ ಸಭಾಭವನದಲ್ಲಿ ಭಾನುವಾರ ನಡೆಯಿತು. ಲೋಕಧ್ವನಿ ಸುದ್ದಿ ಸಂಪಾದಕಿ ವಿನುತಾ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಯೊಬ್ಬ ಮನುಷ್ಯನಿಗೂ ಚಟ…
Read Moreಆಕಳು ಮಾರುವುದಿದೆ- ಜಾಹೀರಾತು
ಆಕಳು ಮಾರುವುದಿದೆ ಹೊತ್ತಿಗೆ 10 ಲೀಟರ್ ಹಾಲು ಕೊಡುವ HF ತಳಿಯ 2 ಆಕಳು ಮಾರುವುದಿದೆ. ಸಂಪರ್ಕಿಸಿ : Tel:+919902030300 (ಸಂಜೆ 6 ಗಂಟೆಯ ನಂತರ ಆದರೆ ವಾಟ್ಸಪ್ ಕಾಲ್ ಮಾತ್ರ) ಇದು ಜಾಹಿರಾತು ಆಗಿರುತ್ತದೆ
Read Moreನೇಣಿಗೆ ಶರಣಾದ ಯುವತಿ: ದೂರು ದಾಖಲು
ಸಿದ್ದಾಪುರ: ತಾಲೂಕಿನ ವಂದಾನೆ ಸಮೀಪದ ಗುಬ್ಬಗೋಡನಲ್ಲಿ ಯುವತಿಯೋರ್ವಳು ನೇಣಿಗೆ ಶರಣಾದ ಘಟನೆ ನಡೆದಿದೆ. ರೋಹಿಣಿ ನಾರಾಯಣ ಹಸ್ಲರ್ (24) ಆತ್ಮಹತ್ಯೆ ಮಾಡಿಕೊಂಡವಳಾಗಿದ್ದಾಳೆ. ದುಡುಕಿನ ಹಾಗೂ ಸಿಟ್ಟಿನ ಸ್ವಭಾವದವಳಾದ ಈಕೆಯ ಆಗಾಗ ಪೋನಿನಲ್ಲಿ ಮಾತನಾಡುತ್ತ, ಕುಟುಂಬದವರೊಂದಿಗೆ ಹೆಚ್ಚಿಗೆ ಬೇರೆಯದೆ ತನ್ನಷ್ಟಕ್ಕೆ ತಾನೇ…
Read Moreಜೀವನದಲ್ಲಿ ಛಲ ಇರುವವರು ಮಾತ್ರ ತಮ್ಮ ಇಚ್ಛಿತ ಕಾರ್ಯದಲ್ಲಿ ಯಶಸ್ಸನ್ನು ಗಳಿಸುತ್ತಾರೆ: ಸ್ಮಿತಾ ಕಾಮತ್
ಶಿರಸಿ: ಜೀವನದಲ್ಲಿ ಛಲ ಇರುವವರು ಮಾತ್ರ ತಮ್ಮ ಇಚ್ಛಿತ ಕಾರ್ಯದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಅದಕ್ಕಾಗಿ ಅವರು ನಿರಂತರವಾಗಿಪ್ರಯತ್ನಶೀಲರಾಗಿರುತ್ತಾರೆ. ಇದಕ್ಕೆ ಶ್ರೀಮತಿ ಜಯಶ್ರೀ ನಾರಾಯಣ ನಾಯಕ ಒಳ್ಳೆಯ ಉದಾಹರಣೆ. ತಮ್ಮ ದೊಡ್ಡ ಕುಟುಂಬವನ್ನು ಸುಧಾರಿಸಿಕೊಂಡು ಹೋಗುವುದರೊOದಿಗೆ ಸುದೀರ್ಘ 50 ವರ್ಷಗಳ…
Read Moreಟೆಂಪೋ, ಲಗೇಜ್ ರಿಕ್ಷಾ ನಡುವೆ ಡಿಕ್ಕಿ: ರಿಕ್ಷಾ ಚಾಲಕನಿಗೆ ಗಾಯ
ಕಾರವಾರ: ನಗರದ ಬಿಣಗಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟೆಂಪೋ ಹಾಗೂ ಲಗೇಜ್ ರಿಕ್ಷಾ ಮುಖಾಮುಖಿ ಡಿಕ್ಕಿಯಾಗಿ ರಿಕ್ಷಾ ಚಾಲಕ ಗಾಯಗೊಂಡಿರುವ ಘಟನೆ ನಡೆದಿದೆ. ಅಂಕೋಲಾದಿಂದ ಕಾರವಾರ ಕಡೆ ಪ್ರಯಾಣಿಕರನ್ನು ಕರೆತರುತ್ತಿದ್ದ ಟೆಂಪೋ ಹಾಗೂ ಅಂಕೋಲಾ ಕಡೆ ತೆರಳುತ್ತಿದ್ದ…
Read Moreವಿಜಯೇಂದ್ರ ಲಾಡ್’ಗೆ ಡಾಕ್ಟರೇಟ್ ಪದವಿ ಪ್ರದಾನ
ಶಿರಸಿ: ಇಲ್ಲಿನ ವಿಜಯೇಂದ್ರ ಯು. ಲಾಡ್ ಇವರು ಮಂಡಿಸಿದ “ಚಾಲೆಂಜಸ್ ಎಂಡ್ ಓಪೊರ್ಚುನಿಟೀಸ್ ಫಾರ್ ಟ್ರೇಡಿಶನಲ್ ಹ್ಯಾಂಡಿಕ್ರಾಪ್ಟ್ ಪ್ರಾಡಕ್ಟ್ಸ್ ಇನ್ ಉತ್ತರಕನ್ನಡ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಭಾರತೀಯ ವಿಶ್ವವಿದ್ಯಾಲಯ ಕೊಯಂಬತ್ತೋರ್ ಡಾಕ್ಟರೇಟ್ ಪದವಿ ಪ್ರದಾನ…
Read More‘ಕಲಾರಾಧಕರಿಗೆ ಮಾನ ಸಮ್ಮಾನಗಳು ಕಡಿಮೆಯೇ’ – ರೋಹನ್ ದುವಾ, ಕೈಲಾಶ್ ಖೇರ್ ನಡುವಿನ ಸಂದರ್ಶನ ಮಾತುಗಳು ಇಲ್ಲಿವೆ.
ರೋಹನ್ ದುವಾ ಹಾಗೂ ಕೈಲಾಶ್ ಖೇರ್ ನಡುವಿನ ಸಂದರ್ಶನದ ವಿವರಗಳು ಹೀಗಿವೆ.ಓದಿ: ಕೆಕೆ: ನಾನು ನನ್ನ ಬಾಲ್ಯಾವಸ್ಥೆಯಿಂದ ಆರಂಭಿಸುತ್ತೇನೆ. ನನ್ನ ಬಾಲ್ಯ ಸ್ವಲ್ಪ ವಿಭಿನ್ನ.ವಿಚಿತ್ರ. ‘ಫಲ್ ಲಗಾ ಬೀಜ್ ಜೈಸಾ ಬೋಯಾ’ ಬಿತ್ತಿದಂತೆ ಬೆಳೆ ಎಂಬಂತೆ . ನಾನು…
Read Moreದ ಕೇರಳ ಸ್ಟೋರಿ: ವೀಕ್ಷಕರ ಮಾತು
ಕೇರಳ ಸ್ಟೋರಿ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜನರೆಲ್ಲ ಮುಗಿಬಿದ್ದು ನೋಡುತ್ತಿದ್ದರೆ. ಚಿತ್ರವನ್ನು ಜನತೆ ಸ್ವೀಕರಿಸಿದೆ. ಇದರ ಜೊತೆಬನಾರಸ್ ಜನರ ಮಾತನ್ನು ಕೇಳಬೇಕು.ಈ ಚಿತ್ರ ಸತ್ಯವೇ?ಅಥವಾ ಸತ್ಯಕ್ಕೆ ದೂರವೇ?ಈ ಚಿತ್ರ ಕೇವಲ ಒಂದು ನಿದರ್ಶನ ಮಾತ್ರ. ದೇಶದಾದ್ಯಂತ ದೊಡ್ಡ…
Read More