Slide
Slide
Slide
previous arrow
next arrow

ತೋಟದಲ್ಲಿ ಹೆಣ್ಣು ಚಿರತೆಯ ಕಳೇಬರ ಪತ್ತೆ

300x250 AD

ಶಿರಸಿ: ಹೆಣ್ಣು ಚಿರತೆಯ ಕಳೇಬರವೊಂದು ಕರ್ಜಗಿಯ ತೋಟವೊಂದರಲ್ಲಿ ದೊರೆತಿದೆ.

ಐದಾರು ವರ್ಷದ ಪ್ರಾಯದ‌ ಚಿರತೆ ಇದಾಗಿದ್ದು, ನೀರು‌ ಕುಡಿಯಲು ಊರ ಸಮೀಪದ ತೋಟಕ್ಕೆ ಬಂದಿರಬೇಕು ಎಂದು ಊಹಿಸಲಾಗಿದ್ದು, ಪಶು ವೈದ್ಯರು ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ವರದಿ ಸಲ್ಲಿಸಿದ್ದಾರೆ.

ಡಿಸಿಎಪ್ ಅಜ್ಜಯ್ಯ, ಎಸಿಎಫ್ ರಘು ಡಿ. ಉಪಸ್ಥಿತಿಯಲ್ಲಿ ಅನುಮತಿ ಪಡೆದು ಅಂತ್ಯಕ್ರಿಯೆ ನಡೆಸಲಾಗಿದೆ. ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top