ಸಿದ್ದಾಪುರ: ಸರ್ವೆ ನಂ.16ರಲ್ಲಿ 2022-23 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾನಗೋಡ ಗ್ರಾಮದ ದೊಡ್ಡಕೆರೆ ಹೂಳೆತ್ತುವ ಕಾಮಗಾರಿ ಪ್ರಾರಂಭವಾಗಿದೆ. ಈ ಕಾಮಗಾರಿಯಲ್ಲಿ ಶೇ 98ರಷ್ಟು ಪ್ರಮಾಣದಲ್ಲಿ ಮಹಿಳೆಯರೇ ಭಾಗವಹಿಸುತ್ತಿದ್ದು, ಮಂಗಳವಾರ ರೋಜಗಾರ್…
Read MoreMonth: May 2023
ಕುಡಿಯುವ ನೀರಿನ ಸಮಸ್ಯೆ: ಡಿಸಿ ನೇತೃತ್ವದಲ್ಲಿ ಶಾಸಕರುಗಳ ಸಭೆ
ಕಾರವಾರ: ಕುಡಿಯುವ ನೀರಿನ ಸಮಸ್ಯೆಯ ಕುರಿತು ಕಾರವಾರ ಹಾಗೂ ಭಟ್ಕಳ ಕ್ಷೇತ್ರದ ನೂತನ ಶಾಸಕರಾದ ಸತೀಶ ಸೈಲ್ ಮತ್ತು ಮಂಕಾಳ ವೈದ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಾಲ್ಕು ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿದರು. ಕಾರವಾರ ತಾಲೂಕಿಗೆ ಸಂಬoಧಿತ ಅಧಿಕಾರಿಗಳು ಸಭೆಯಲ್ಲಿ…
Read Moreಕುಡಿಯುವ ನೀರು, ರಸ್ತೆ ವಿಷಯದಲ್ಲಿ ರಾಜಕಾರಣ ಸಲ್ಲದು: ಭೀಮಣ್ಣ ನಾಯ್ಕ್
ಶಿರಸಿ: ನಗರದ ಮಿನಿ ವಿಧಾನ ಸೌಧದಲ್ಲಿ ಮಂಗಳವಾರ ಶಿರಸಿ- ಸಿದ್ದಾಪುರ ತಾಲೂಕಿನ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ನೂತನ ಶಾಸಕ ಭೀಮಣ್ಣ ನಾಯ್ಕ ಮಾತನಾಡಿದರು. ಅಧಿಕಾರಿಗಳು, ಪಿಡಿಒಗಳು ಸ್ಥಳಕ್ಕೆ ತೆರಳಿ ಪರಿಶೀಲಿಸದೇ ಕಾಗದಪತ್ರಗಳಲ್ಲಿ…
Read Moreಆಯತಪ್ಪಿ ಬಿದ್ದು ಕಟ್ಟಡ ಕಾರ್ಮಿಕ ಸಾವು
ಅಂಕೋಲಾ: ದೇವಾಲಯದ ಆವರಣದಲ್ಲಿ ಆಯತಪ್ಪಿ ಬಿದ್ದು ಕಟ್ಟಡ ಕಾರ್ಮಿಕ ಮೃತಪಟ್ಟ ಘಟನೆ ತಾಲೂಕಿನ ವಂದಿಗೆಯಲ್ಲಿ ಸಂಭವಿಸಿದೆ.ಬೊಬ್ರವಾಡ ನಿವಾಸಿ ಉಮೇಶ ಗಾಂವಕರ್ (40) ಮೃತ ವ್ಯಕ್ತಿ. ಕಟ್ಟಡ ಕಾರ್ಮಿಕನಾದ ಈತ ವಿಪರೀತ ಸರಾಯಿ ಕುಡಿದಿದ್ದು ತಾನು ಕೆಲವು ದಿನಗಳ ಹಿಂದೆ…
Read MoreTSS ನಿಮಗಾಗಿ ತೆರೆದಿದೆ GAME ZONE- ಜಾಹೀರಾತು
🎉🎉 TSS CELEBRATING 100 YEARS🎉🎉 ಟಿಎಸ್ಎಸ್ ಸೂಪರ್ ಮಾರ್ಕೆಟ್ PLAY-WIN-SHOP-REPEAT🎮🏆🛍️🔁 🎮👾 GAME ZONE🎮👾 ಮೇ.12 ರಿಂದ ಮೇ.30 2023ರವರೆಗೆ…ವಾರದಲ್ಲಿ 3 ದಿನ….ದಿನದಲ್ಲಿ 2 ಬಾರಿ… ವಿಜೇತರಿಗೆ ಆಕರ್ಷಕ ಡಿಸ್ಕೌಂಟ್ ಕೂಪನ್🧧🧧🧧 ಖಚಿತ ಉಡುಗೊರೆ ₹999/ ಮೇಲ್ಪಟ್ಟ…
Read Moreನಾಮಫಲಕ ಅನಾವರಣ ಮತ್ತು ನಾಗರೀಕ ಸಮ್ಮಾನ ಸಮಾರಂಭ – ಜಾಹಿರಾತು
ಜೀವ ಜಲ ಕಾರ್ಯಪಡೆಯಿಂದ ಪುನರುಜ್ಜಿವನಗೊಂಡ2 ಎಕರೆ 3 ಗುಂಟೆ ಕರಸುಳ್ಳಿ ಕೆರೆ ಸಮರ್ಪಣೆ ನಾಮಫಲಕ ಅನಾವರಣ ಹಾಗೂ ನಾಗರೀಕ ಸಮ್ಮಾನ ಸಮಾರಂಭ 💐💐 ಸರ್ವರಿಗೂ ಸ್ವಾಗತ💐💐 ದಿನಾಂಕ : ಮೇ. 18 ಗುರುವಾರ ಬೆಳಿಗ್ಗೆ 11-00ಘಂಟೆಸ್ಥಳ : ಕರಸುಳ್ಳಿ…
Read Moreಬಿಜೆಪಿ ಸೋಲಿಗೆ ಕಾರಣಗಳನ್ನ ತಿಳಿಸಿದ ಶಿವರಾಮ ಹೆಬ್ಬಾರ್
ಮುಂಡಗೋಡ: ಲಂಬಾಣಿ ಮತ್ತು ಭೋವಿ ಸಮಾಜದ ಗೊಂದಲ, ಅಕ್ಕಿ ವಿತರಣೆಯಲ್ಲಿ ಕಡಿಮೆ ಮಾಡಿರುವುದು ಮತ್ತು ಗ್ಯಾರೆಂಟಿ ಕಾರ್ಡ್ನಿಂದಾಗಿ ನಾವು ಆಡಳಿತ ಪಕ್ಷದ ವಿರೋಧಿ ಅಲೆಗೆ ಸಿಲುಕಬೇಕಾಯಿತು ಎಂದು ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ಪಟ್ಟಣದ ಹಳೂರ ಓಣಿಯ…
Read Moreಎನ್‌ಎಸ್‌ಎಸ್ ವಿದ್ಯಾರ್ಥಿಗಳೊಂದಿಗೆ ರೋಟರಿ ಸಂವಾದ
ಕಾರವಾರ: ಇತ್ತೀಚೆಗೆ ರೋಟರಿ ಕ್ಲಬ್ ಸಂಸ್ಥೆಯ ಸದಸ್ಯರು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎನ್.ಎಸ್.ಎಸ್. ಶಿಬಿರದಲ್ಲಿ ಭಾಗವಹಿಸಿ ‘ನೀರಿನ ಸಂರಕ್ಷಣೆ’ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಪ್ರಾರಂಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಜಿ.ಪ್ರಭುರವರು ಎಲ್ಲರನ್ನು ಸ್ವಾಗತಿಸಿದರು. ನಿವೃತ್ತ ಇಂಜಿನೀಯರ್ ಶಿವರಾಮ…
Read Moreಉಪ್ಪು ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಬಳಲೆ- ಮಾದನಗೇರಿ ಕೃಷಿಭೂಮಿ
ಗೋಕರ್ಣ: ಬಳಲೆ-ಮಾದನಗೇರಿಯ ಸುತ್ತಮುತ್ತಲಿನ ಭಾಗಗಳಲ್ಲಿ ಬೇಸಿಗೆಯಲ್ಲಿ ಉಪ್ಪು ನೀರು ಆವೃತವಾಗಿರುವುದರಿಂದ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಅನುಭವಿಸುವಂತಾಗಿದೆ. ಈ ಭಾಗದಲ್ಲಿರುವ ನೂರಾರು ಬಾವಿಯ ನೀರು ಬೇಸಿಗೆಯಲ್ಲಿ ಉಪ್ಪಾಗುತ್ತದೆ. ಹೀಗಾಗಿ ದೂರದ ಪ್ರದೇಶದಿಂದ ಕುಡಿಯುವ ಹಾಗೂ ಇತರೆ…
Read Moreಕ್ರಿಮಿನಾಶಕ ಸೇವಿಸಿ ಸಾವು
ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ವ್ಯಕ್ತಿಯೊಬ್ಬ ಸಾಲ ಬಾಧೆ ತಾಳಲಾರದೆ ಕ್ರಿಮಿನಾಶಕ ಸೇವಿಸಿದ ಪರಿಣಾಮಕ್ಕೆ ಮೃತಪಟ್ಟ ಘಟನೆ ನಡೆದಿದೆ. ಸಂತೋಷ ಕರಡಿಕೊಪ್ಪ (28) ಎಂಬುವನೆ ತಮ್ಮ ಮನೆಯಲ್ಲಿದ್ದ ಕ್ರಿಮಿನಾಶಕ ಔಷಧಿ ಸೇವಿಸಿ ಮೃತಪಟ್ಟಿದ್ದಾನೆ. ಕ್ರಿಮಿನಾಶಕ ಔಷಧಿ ಸೇವಿಸಿದ್ದರಿಂದ ಆತನಿಗೆ…
Read More