Slide
Slide
Slide
previous arrow
next arrow

ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿ: ಡಿಸಿ

ಕಾರವಾರ: ತಂಬಾಕು ಸೇವನೆಯು ದುಶ್ಚಟಗಳ ಮೊದಲ ಹೆಜ್ಜೆಯಾಗಿದ್ದು, ತಂಬಾಕು ಸೇವನೆಯಿಂದ ಆಗುವ ಪರಿಣಾಮಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ…

Read More

ಆರ್‌ಎಫ್‌ಒಗಳೊಂದಿಗೆ ಸಿಇಒ ನರೇಗಾ ಪ್ರಗತಿ ಪರಿಶೀಲನಾ ಸಭೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿಯೇ ಅತಿ ಹೆಚ್ಚು ಅರಣ್ಯ ಪ್ರದೇಶ ಒಳಗೊಂಡಿದ್ದು, ಜಿಲ್ಲೆಯ ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಎಲ್ಲಾ ವಲಯ ಅರಣ್ಯಾಧಿಕಾರಿಗಳು ಮಹಾತ್ಮಗಾಂಧಿ ನರೇಗಾ ಯೋಜನೆಯ ಒಗ್ಗೂಡಿಸುವಿಕೆಯಡಿ ಆದ್ಯತೆಯ ಮೇರೆಗೆ ನೈಸರ್ಗಿಕ ಸಂಪನ್ಮೂಲ ಆಧಾರಿತ…

Read More

ಗೋಫಲ ಟ್ರಸ್ಟ್ ವತಿಯಿಂದ ಗೋಶಾಲೆಗಳಿಗೆ 16.85 ಲಕ್ಷ ರೂಪಾಯಿ ದೇಣಿಗೆ

ಗೋಕರ್ಣ: ಶ್ರೀರಾಮಚಂದ್ರಾಪುರ ಮಠದ ಗೋಫಲ ಟ್ರಸ್ಟ್ ವತಿಯಿಂದ ರಾಜ್ಯದ ವಿವಿಧ ಗೋಶಾಲೆಗಳಿಗೆ 16.85 ಲಕ್ಷ ರೂಪಾಯಿಗಳ ದೇಣಿಗೆ ನೀಡಲಾಯಿತು. ವಿವಿಧ ಗೋಶಾಲೆಗಳ ಮುಖ್ಯಸ್ಥರಿಗೆ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ದೇಣಿಗೆಯ ಚೆಕ್ ಹಸ್ತಾಂತರಿಸಿದರು.ಗೋಮಯ, ಗೋಮೂತ್ರದ ಮೌಲ್ಯವರ್ಧನೆ…

Read More

ಕ್ರೀಡೆಗಳು ದೇಹಕ್ಕೆ ನವಚೈತನ್ಯ ನೀಡುತ್ತವೆ: ಉಮೇಶ ನಾಯ್ಕ

ಅಂಕೋಲಾ: ಕ್ರೀಡೆಗಳು ನಮ್ಮ ದೇಹಕ್ಕೆ ನವಚೈತನ್ಯ ನೀಡುತ್ತದೆ. ಅವುಗಳಲ್ಲಿ ತೊಡಗಿಸಿ ಕೊಂಡಾಗ ಮಾನಸಿಕ ಒತ್ತಡಗಳು ಕಡಿಮೆಯಾಗುತ್ತವೆ ಎಂದು ವಕೀಲ ಉಮೇಶ ನಾಯ್ಕ ಹೇಳಿದರು.ಅವರು ತಾಲೂಕಿನ ಜೈಹಿಂದ್ ಮೈದಾನದಲ್ಲಿ ಮಾರ್ನಿಂಗ್ ಬಾಯ್ಸ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ನಡೆಯುತ್ತಿರುವ ಅಂಕೊಲಾ ಸೂಪರ್…

Read More

ಕಲಗಾ ಮಾಂಸಕ್ಕೀಗ ಎಲ್ಲಿಲ್ಲದ ಬೇಡಿಕೆ

ಗೋಕರ್ಣ: ಕಡಲತೀರ ಮತ್ತು ನದಿತೀರದಲ್ಲಿ ಈಗ ಹೆಚ್ಚಿನ ಪ್ರಮಾಣದಲ್ಲಿ ‘ಚಿಪ್ಪು ಕಲಗಾ’ ದೊರೆಯುತ್ತಿದ್ದು, ಕೆಲವರು ಚಿಪ್ಪುಗಳಿಂದ ಕಲಗಾ ಮಾಂಸವನ್ನು ಬೇರ್ಪಡಿಸಿ ಮಾರಾಟ ಮಾಡುವುದನ್ನೇ ಉಪಕಸುಬನ್ನಾಗಿಸಿಕೊಂಡಿದ್ದಾರೆ. ಹಾಗೇ ಈ ಮಾಂಸಗಳು ರುಚಿಕಟ್ಟಾಗಿರುವುದರಿಂದ ಭಾರೀ ಬೇಡಿಕೆಯಿದೆ.ಅತೀ ರುಚಿಯಾದ ಕಡಲ ಜೀವಿಗಳಲ್ಲಿ ಒಂದಾದ…

Read More

ಜಿಎಸ್‌ಬಿ ಸೇವಾ ಟ್ರಸ್ಟ್ ಶಿಷ್ಯವೇತನ ವಿತರಣೆ

ಕುಮಟಾ: ಇತ್ತೀಚಿಗೆ ಶ್ರೀಶಾಂತಿಕಾಂಬಾ ಸಭಾಭವನ ಹೊಳೆಗದ್ದೆಯಲ್ಲಿ ಜಿ.ಎಸ್.ಬಿ ಸೇವಾ ಟ್ರಸ್ಟ್ ಹೊಳೆಗದ್ದೆ ಇದರ 11ನೇ ವರ್ಷದ ಶಿಷ್ಯವೇತನ ಮತ್ತು ವೈದ್ಯಕೀಯ ಸಹಾಯಧನ ವಿತರಣಾ ಸಮಾರಂಭ ನಡೆಯಿತು.ಈ ಕಾರ್ಯಕ್ರಮವನ್ನು ನವಮಿ ಎಂಟರ್ಪ್ರೈಸಸ್ ಬೆಂಗಳೂರಿನ ಮಾಲಕರಾದ ಸುಪ್ರಭಾ ಜೀವನ ಮಲ್ಯ ಉದ್ಘಾಟಿಸಿದರು.…

Read More

TSS ನಿಮಗಾಗಿ ತೆರೆದಿದೆ GAME ZONE- ಜಾಹೀರಾತು

🎉🎉 TSS CELEBRATING 100 YEARS🎉🎉 ಟಿಎಸ್ಎಸ್ ಸೂಪರ್ ಮಾರ್ಕೆಟ್ PLAY-WIN-SHOP-REPEAT🎮🏆🛍️🔁 🎮👾 GAME ZONE🎮👾 ಮೇ.12 ರಿಂದ ಮೇ.30 2023ರವರೆಗೆ…ವಾರದಲ್ಲಿ 3 ದಿನ….ದಿನದಲ್ಲಿ 2 ಬಾರಿ… ವಿಜೇತರಿಗೆ ಆಕರ್ಷಕ ಡಿಸ್ಕೌಂಟ್ ಕೂಪನ್🧧🧧🧧 ಖಚಿತ ಉಡುಗೊರೆ ₹999/ ಮೇಲ್ಪಟ್ಟ…

Read More

ಶಿಕ್ಷಕರಿಗೆ ಕಲಿಕಾ ಪ್ರೇರಣಾ ಕಾರ್ಯಗಾರ

ಕುಮಟಾ: ತಾಲೂಕಿನ ಮಿರ್ಜಾನ್‌ನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರಿಗಾಗಿ ಎರಡು ದಿನಗಳ ಕಲಿಕಾ ಪ್ರೇರಣಾ ಕಾರ್ಯಗಾರ ನಡೆಯಿತು.ಕಲಿಕಾ ಪ್ರೇರಣಾ ಕಾರ್ಯಗಾರವನ್ನು ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ ಸ್ವಾಮೀಜಿಯವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಶಿಕ್ಷಕರಾದವರು ನಿಂತ ನೀರಾಗದೆ ಸದಾ…

Read More

ಮಾಂಗಲ್ಯ ಸರ ಕದಿಯಲೆತ್ನಿಸಿದ ಕಳ್ಳ ಅಂದರ್

ಅಂಕೋಲಾ: ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಹರಿದು ಓಡಲೆತ್ನಿಸಿದ ಕಳ್ಳನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ತಾಲೂಕಿನ ಹಟ್ಟಿಕೇರಿಯಲ್ಲಿ ನಡೆದಿದೆ.ಕುಮಟಾ ತಾಲೂಕಿನ ಹೊನ್ನಕೇರಿ ನಾಗೂರಿನ ಯಶ್ವಂತ ನಾಯ್ಕ (28) ಬಂಧಿತ ಆರೋಪಿ. ಹಟ್ಟಿಕೇರಿಯ ಈಶ್ವರ…

Read More

ಇಂದಿನಿಂದ ಮೇರಾ ಸ್ವಚ್ಛ ಶೆಹರ್ ಅಭಿಯಾನ: ಆರ್.ಎಸ್.ಪವಾರ್

ದಾಂಡೇಲಿ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಚ ಭಾರತ್ ಮಿಷನ್ ನಗರ – 2.0 ಯೋಜನೆಯಡಿ ಮೇರಿ ಲೈಫ್ ಸ್ಟೈಲ್ ಫಾರ್ ಎನ್ವಿರಾನ್ಮೆಂಟ್, ಮೇರಾ ಸ್ವಚ್ಛ ಶೆಹರ್ ಯೋಜನೆಯನ್ನು ನನ್ನ ಲೈಫ್ ನನ್ನ ಸ್ವಚ್ಛ ಶೆಹರ್…

Read More
Back to top