ಅಂಕೋಲಾ: ಕಾರವಾರ-ಅಂಕೋಲಾ ಕ್ಷೇತ್ರದ ರಾಜಕೀಯ ಗರಿಗೆದರಿದ್ದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೇಲೆ ಅಸಮಾಧಾನ ತೋರಿ ಇಬ್ಬರು ಪುರಸಭಾ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಅಂಕೋಲಾ ಪುರಸಭೆಯ ಕಾಂಗ್ರೆಸ್ ಸದಸ್ಯರಾದ ವಿಶ್ವನಾಥ್ ನಾಯ್ಕ ಹಾಗೂ ಜೈರಾಬಿ ಅಶ್ಪಾಕ್ ಬೇಂಗ್ರೆ ರಾಜೀನಾಮೆ…
Read MoreMonth: April 2023
ರಾಘವೇಶ್ವರ ಶ್ರೀಗಳ ಆಶೀರ್ವಾದ ಪಡೆದ ನಿವೇದಿತ್ ಆಳ್ವಾ
ಕುಮಟಾ: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕುಮಟಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಪ್ರಚಾರ ಕಾರ್ಯವನ್ನ ಚುರುಕುಗೊಳಿಸಿದ್ದಾರೆ.ಗೋಕರ್ಣದಲ್ಲಿ ರಾಮಚಂದ್ರಾಪುರ ಮಠದ ಶ್ರೀಗಳಾದ ರಾಘವೇಶ್ವರ ಶ್ರೀಗಳನ್ನ ಗುರುವಾರ ಕುಟುಂಬ ಸಮೇತ ಭೇಟಿ ನೀಡಿ ಆಶೀರ್ವಾದ ಪಡೆದರು. ಕ್ಷೇತ್ರದಲ್ಲಿ ಈ ಬಾರಿ…
Read Moreಕೆಪಿಸಿಸಿ ಜಿಲ್ಲಾ ಸಂಯೋಜಕರಾಗಿ ಭಾಸ್ಕರ್ ಪಟಗಾರ್ ನೇಮಕ
ಕುಮಟಾ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಒಕ್ಕಲಿಗ ಮತವನ್ನ ಕಾಂಗ್ರೆಸ್ ತನ್ನತ್ತ ಸೆಳೆಯುವ ತಂತ್ರಕ್ಕೆ ಇಳಿದಿದ್ದು ಜಿಲ್ಲಾ ಕೆಪಿಸಿಸಿ ಸಂಯೋಜಕರಾಗಿ ಭಾಸ್ಕರ್ ಪಟಗಾರ್ ಅವರನ್ನ ನೇಮಕ ಮಾಡಲಾಗಿದೆ.ಜಿಲ್ಲೆಯಲ್ಲಿ ಸುಮಾರು ೨ ಲಕ್ಷಕ್ಕೂ ಅಧಿಕ ಒಕ್ಕಲಿಗ ಮತಗಳಿದ್ದು ಅದರಲ್ಲೂ…
Read Moreನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವೆಬ್ ಸೈಟ್ ಮಾಹಿತಿ ಇಲ್ಲಿದೆ
ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಏಪ್ರಿಲ್ 21, ಶುಕ್ರವಾರದಂದು ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ ಮಾಹಿತಿ ನೀಡಿದೆ. ಬೆಳಗ್ಗೆ 10 ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ ನಂತರ ವೆಬ್ ಸೈಟ್ ನಲ್ಲಿ ಫಲಿತಾಂಶ ಸಿಗಲಿದೆ…
Read MoreTSS: ನೂತನ ಪೆಟ್ರೋಲ್ ಬಂಕ್’ನಲ್ಲಿ ವಿಶೇಷ ಕೊಡುಗೆ- ಜಾಹೀರಾತು
🎊🎉TSS CELEBRATING 100 YEARS🎉🎊 ಭಾರತದ ಅತಿದೊಡ್ಡ ಖಾಸಗಿ ಇಂಧನ ಜಾಲ.. ಜಿಲ್ಲೆಯ ಪ್ರತಿಷ್ಠಿತ ಸಹಕಾರಿಯಲ್ಲಿ.. NAYARA 17.04.2023ರಿಂದ ಶುಭಾರಂಭ 🎉🌷🌷 ಶುಭಾರಂಭದ ಕೊಡುಗೆ ಇಂಧನ ತುಂಬಿಸಿ, ಪ್ರತಿ ಲೀಟರ್’ಗೆ ₹ 1 ಕಡಿಮೆ ನೀಡಿ ಈ ಕೊಡುಗೆ…
Read Moreಏ.22ಕ್ಕೆ ‘ಅಗ್ನಿಪಥ’ ಮಾಹಿತಿ ಶಿಬಿರ: ಮಾಹಿತಿ ಇಲ್ಲಿದೆ
ಶಿರಸಿ: ತೋಟಗಾರರ ಕಲ್ಯಾಣ ಸಂಘ ಶಿರಸಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆ, ಯಲ್ಲಾಪುರ ಹಾಗೂ ಕ್ಯಾಪ್ಟನ್ಸ್ ಕ್ಯಾಂಪ್, ಶಿರಸಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏ.22, ಶನಿವಾರ ಬೆಳಿಗ್ಗೆ 10.30ಕ್ಕೆ ಭಾರತ ಸರ್ಕಾರದ ‘ಅಗ್ನಿಪಥ’ ಮಾಹಿತಿ ಶಿಬಿರವನ್ನು ಶಿರಸಿ ಹಾಗೂ ಯಲ್ಲಾಪುರದಲ್ಲಿ…
Read Moreಭಾರತ ಜಗತ್ತಿಗೆ ಬುದ್ಧನನ್ನು ನೀಡಿದೆಯೇ ಹೊರತು ಯುದ್ಧವನ್ನಲ್ಲ: ಮೋದಿ
ನವದೆಹಲಿ: ಗೌತಮ ಬುದ್ಧನ ಉದಾತ್ತ ಬೋಧನೆಗಳು ಶತಮಾನಗಳಿಂದ ಅಸಂಖ್ಯಾತ ಜನರ ಮೇಲೆ ಪ್ರಭಾವ ಬೀರಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ನವದೆಹಲಿಯಲ್ಲಿ ನಡೆದ ಜಾಗತಿಕ ಬೌದ್ಧ ಶೃಂಗಸಭೆಯಲ್ಲಿ ಮಾತನಾಡಿದ ಅವರು, “ಬುದ್ಧ ವ್ಯಕ್ತಿಯನ್ನು ಮೀರಿದ ತಿಳುವಳಿಕೆ…
Read More5 ವರ್ಷಗಳಲ್ಲಿ ರೋಪ್‌ವೇ ಹೊಂದಿರುವ 250 ಯೋಜನೆ ಕೈಗೆತ್ತಿಕೊಳ್ಳಲಾಗುವುದು: ಗಡ್ಕರಿ
ನವದೆಹಲಿ: ಪರ್ವತಮಲಾ ಪರಿಯೋಜನಾ ಅಡಿಯಲ್ಲಿ 5 ವರ್ಷಗಳಲ್ಲಿ ರೋಪ್‌ವೇ ಹೊಂದಿರುವ 1200 ಕಿಲೋಮೀಟರ್‌ಗಿಂತಲೂ ಹೆಚ್ಚು ಉದ್ದದ 250 ಕ್ಕೂ ಹೆಚ್ಚು ಯೋಜನೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಯೋಜಿಸಿದೆ. ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು…
Read Moreಯುಕೆ: ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಹಿಂದೂ ವಿದ್ಯಾರ್ಥಿಗಳು
ಲಂಡನ್: ಯುಕೆಯಲ್ಲಿನ ಕೆಲವೊಂದು ಕಡೆ ಹಿಂದೂ ವಿದ್ಯಾರ್ಥಿಗಳಿಗೆ ಮುಸ್ಲಿಂ ವಿದ್ಯಾರ್ಥಿಗಳು ಕಿರುಕುಳ ನೀಡುತ್ತಿದ್ದು, ಮತಾಂತರವಾಗುವಂತೆ ಪೀಡಿಸುತ್ತಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ಹೆನ್ರಿ ಜಾಕ್ಸನ್ ಸೊಸೈಟಿ ಎಂಬ ಥಿಂಕ್ ಟ್ಯಾಂಕ್‌ನ ವರದಿ ಬಹಿರಂಗಪಡಿಸಿದೆ. ಇಸ್ರೇಲ್‌ನ ಕ್ರಮಗಳಿಗೆ ಯಹೂದಿಗಳನ್ನು ಹೊಣೆಗಾರರನ್ನಾಗಿ ಮಾಡಿದ…
Read Moreಶಿಕ್ಷೆಗೆ ತಡೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿ ವಜಾ
ನವದೆಹಲಿ: 2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ‘ಮೋದಿ ಉಪನಾಮ’ ಹೇಳಿಕೆಗೆ ಸಂಬಂಧಿಸಿದಂತೆ ಶಿಕ್ಷೆಗೆ ಒಳಗಾಗಿರುವ ರಾಹುಲ್ ಗಾಂಧಿಗೆ ಮತ್ತೆ ಹಿನ್ನೆಡೆಯಾಗಿದೆ. ಶಿಕ್ಷೆಗೆ ತಡೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ ಮನವಿಯನ್ನು ಗುಜರಾತ್‌ನ ಸೂರತ್‌ನ ಸೆಷನ್ಸ್ ನ್ಯಾಯಾಲಯವು…
Read More