Slide
Slide
Slide
previous arrow
next arrow

ತಿಲಕಧಾರಿಗೆ ಸ್ಟೋರ್ ಪ್ರವೇಶ ನಿರಾಕರಣೆ

ಮಹಾರಾಷ್ಟ್ರದ ಕಜ್ರತ್ ಎಂಬ ಪ್ರದೇಶದಲ್ಲಿ ತಿಲಕಧಾರಿಗಳಿಗೆ ಪ್ರವೇಶ ನಿರಾಕರಿಸಿದ್ದಾರೆ. ಕಾರಣ ಕೇಳಿದರೆ ಸ್ಟೋರ್ ಮ್ಯಾನೇಜರ್ ತಡಬಡಾಯಿಸಿದ್ದು ಬಿಟ್ಟರೆ ಸರಿಯಾಗಿ ಹೇಳಲಾಗಲಿಲ್ಲ. ಕೇವಲ ಹಿಂದೂಗಳಿಗೆ ಈ ತಾರತಮ್ಯದ ನೀತಿ ಯಾಕೆ ಎಂದು ಸ್ಥಳೀಯರ ಪ್ರಶ್ನಿಸಿದ್ದಾರೆ. ತಲೆಗೆ ಟೋಪಿ ಧರಿಸಿ ಬಂದ…

Read More

“ದಿ ಗರ್ಲ್ ಫ್ರಮ್ ಕಥುವಾ: ಎ ತ್ಯಾಗ-ಎ-ಹಿಂದ್”: ಪುಸ್ತಕ ಪರಿಚಯ

“ದಿ ಗರ್ಲ್ ಫ್ರಮ್ ಕಥುವಾ: ಎ ತ್ಯಾಗ-ಎ-ಹಿಂದ್” ಪುಸ್ತಕವು 2018ರಲ್ಲಿ ಭಾರತವನ್ನು ಬೆಚ್ಚಿಬೀಳಿಸಿದ ಸಂವೇದನಾಶೀಲ ಅಪರಾಧಕ್ಕೆ ಸಂಬಂಧಿಸಿದೆ. ಎಂಟು ವರ್ಷದ ಬಾಲಕಿಯನ್ನು ಜನವರಿ 10, 2018 ರಂದು ಅಪಹರಿಸಿ, ಜಮ್ಮು ಬಳಿಯ ಸಣ್ಣ ಹಳ್ಳಿಯ ದೇವಸ್ಥಾನದಲ್ಲಿ ನಾಲ್ಕು ದಿನಗಳ…

Read More

ವಿಧಾನಸಭಾ ಚುನಾವಣೆ: ನಾಮಪತ್ರ ಹಿಂಪಡೆದ ಶಾರದಾ ಶೆಟ್ಟಿ

ಕುಮಟಾ: ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಸಾರಿ ಚುನಾವಣೆಗೆ ಸ್ಪರ್ಧಿಸಲು ಕುಮಟಾ-ಹೊನ್ನಾವರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಶಾರದಾ ಶೆಟ್ಟಿ ನಾಮಪತ್ರ ಹಿಂಪಡೆದಿದ್ದಾರೆ. ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ‘ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರವಾಣಿ ಕರೆ ಮಾಡಿ…

Read More

ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯಿಂದ ಆರಂಭವಾಗಲಿದೆ ಪಿಯು ಕಾಲೇಜ್

ಶಿರಸಿ: ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆ, ಲಯನ್ಸ್ ಶಾಲಾ ಆವರಣದಲ್ಲಿ ನೂತನವಾಗಿ ಆರಂಭವಾಗಲಿರುವ ಪಿಯು ಕಾಲೇಜ್ ಕುರಿತು ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿದೆ. ಶಿರಸಿ ಭಾಗಕ್ಕೆ ಅತ್ಯಂತ ಅಗತ್ಯ ಹಾಗೂ ಅನಿವಾರ್ಯವು ಆದ ಇಂಟಿಗ್ರೇಟೆಡ್ ಪದವಿಪೂರ್ವ ಶಿಕ್ಷಣ ನೀಡುವ ಸಲುವಾಗಿ…

Read More

ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಹೊಸಬಾಳೆ ನಾಮಪತ್ರ ಹಿಂದಕ್ಕೆ

ಶಿರಸಿ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಜೊತೆಗಿನ ಸಮಾಲೋಚನೆ ಬಳಿಕ ಆರ್.ವಿ.ದೇಶಪಾಂಡೆ ಸೂಚನೆಯ ಮೇರೆಗೆ ಪಕ್ಷದ ಆದೇಶ ಪಾಲಿಸಲು ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದೇನೆ ಎಂದು ವೆಂಕಟೇಶ ಹೆಗಡೆ ಹೊಸಬಾಳೆ ಹೇಳಿದ್ದಾರೆ.…

Read More

ಅದ್ಧೂರಿಯಾಗಿ ನಡೆದ ಮಕ್ಕಳ ಯಕ್ಷಗಾನ ‘ಪ್ರಸೂತಪುರ ಮಹಾತ್ಮೆ’

ಶಿರಸಿ: ಇಲ್ಲಿನ ಟಿ.ಎಂ.ಎಸ್. ಸಭಾಭವನದಲ್ಲಿ ಏ.23 ರವಿವಾರದಂದು ಯಕ್ಷಾಂಕುರ ವತಿಯಿಂದ ನಡೆದ ‘ಮಕ್ಕಳ ಯಕ್ಷಗಾನ ಬೇಸಿಗೆ ಶಿಬಿರದ’ ಮುಕ್ತಾಯ ಸಮಾರಂಭದಲ್ಲಿ ಮಕ್ಕಳಿಂದ ಮೂಡಿಬಂದ “ಪ್ರಸೂತಪುರ ಮಹಾತ್ಮೆ” ಎಂಬ ನೂತನ  ಯಕ್ಷಗಾನವು ಪ್ರೇಕ್ಷಕರನ್ನು ಮನರಂಜಿಸಿತು. ಈ ಶಿಬಿರಾರ್ಥಿಗಳಿಗೆ ಯಕ್ಷಗುರು ಪರಮೇಶ್ವರ…

Read More

TSS: ಸೋಮವಾರದ ಹೋಲ್ ಸೇಲ್ ಮಾರಾಟ: ಜಾಹೀರಾತು

ಟಿ ಎಸ್ ಎಸ್ ಸೂಪರ್ ಮಾರ್ಕೆಟ್ ಶಿರಸಿ. ಪ್ರತಿ ಸೋಮವಾರದ ಖರೀದಿ…ಹೋಲ್ ಸೇಲ್ ದರದಲ್ಲಿ… ಹೆಚ್ಚು ಖರೀದಿಸಿ…!!ಹೆಚ್ಚು ಉಳಿಸಿ….!! ಈ ಕೊಡುಗೆ 24-04-2023 ಸೋಮವಾರದಂದು ಮಾತ್ರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿTel:+919008966764 / Tel:+918618223964

Read More

ಕಾಂಗ್ರೆಸ್ ಪಕ್ಷ ಸೇರಿದ 25ಕ್ಕೂ ಅಧಿಕ ಯುವಕರು

ಶಿರಸಿ: ಶಿರಸಿ -ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ನೇತೃತ್ವದಲ್ಲಿ 25 ಕ್ಕೂ ಅಧಿಕ ಯುವಕರು ಕಾಂಗ್ರೆಸ್ ಪಕ್ಷವನ್ನು ಸೇರಿದರು.‌ ನಗರದ ಯಲ್ಲಾಪುರ ರಸ್ತೆಯಲ್ಲಿರುವ ಕಾಂಗ್ರೆಸ್ ಚುನಾವಣಾ ಕಾರ್ಯಾಲಯದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತವನ್ನು ಒಪ್ಪಿಕೊಂಡು…

Read More

TSS: ಸೋಮವಾರದ ಹೋಲ್ ಸೇಲ್ ಮಾರಾಟ: ಜಾಹೀರಾತು

ಟಿ ಎಸ್ ಎಸ್ ಸೂಪರ್ ಮಾರ್ಕೆಟ್ ಶಿರಸಿ. ಪ್ರತಿ ಸೋಮವಾರದ ಖರೀದಿ…ಹೋಲ್ ಸೇಲ್ ದರದಲ್ಲಿ… ಹೆಚ್ಚು ಖರೀದಿಸಿ…!!ಹೆಚ್ಚು ಉಳಿಸಿ….!! ಈ ಕೊಡುಗೆ 24-04-2023 ಸೋಮವಾರದಂದು ಮಾತ್ರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿTel:+919008966764 / Tel:+918618223964

Read More

ವಿಜೃಂಭಣೆಯಿಂದ ನಡೆದ ಅಮದಳ್ಳಿ ಶ್ರೀವೀರಗಣಪತಿ ದೇವರ ವಾರ್ಷಿಕೋತ್ಸವ

ಕಾರವಾರ: ತಾಲೂಕಿನ ಅಮದಳ್ಳಿಯ ಶ್ರೀ ವೀರಗಣಪತಿ ದೇವರ 39ನೇ ವಾರ್ಷಿಕೋತ್ಸವ ಶನಿವಾರ ವಿಜೃಂಭಣೆಯಿಂದ ನಡೆದಿದ್ದು ಸಾವಿರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿ ಶ್ರೀ ದೇವರಕೃಪೆಗೆ ಪಾತ್ರರಾದರು.ಮುಂಜಾನೆಯಿಂದ ಮಹಾ ಮಂಗಳಾರತಿ, ಸಮೂಹಿಕ ಹಾಗೂ ದೇವಸ್ಥಾನದ ವತಿಯಿಂದ 108 ತೆಂಗಿನಕಾಯಿ ಗಣಹೋಮ…

Read More
Back to top