Slide
Slide
Slide
previous arrow
next arrow

ನಿಲ್ಕುಂದ-ಸಂತೆಗುಳಿ ಸರ್ವಋತು ರಸ್ತೆ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಖೇದಕರ: ರವೀಂದ್ರ ನಾಯ್ಕ

ಸಿದ್ಧಾಪುರ: ಲೋಕೊಪಯೋಗಿ ರಸ್ತೆಯೆಂದು ಬ್ರಿಟಿಷ್ ಕಾಲದಿಂದಲೂ ದಾಖಲಿಸಲ್ಪಟ್ಟು, ಇತ್ತೀಚಿನ 2 ದಶಕಗಳಿಂದ ಸರಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೊಳಗಾಗಿ ಇತ್ತೀಚೆಗೆ ಸಾರ್ವಜನಿಕರ ಹೋರಾಟ ಜರುಗಿದಾಗಲೂ ಸಿದ್ಧಾಪುರ ತಾಲೂಕಿನ ನಿಲ್ಕುಂದ ಮಾರ್ಗವಾಗಿ ಕುಮಟ ತಾಲೂಕಿನ ಸಂತೆಗುಳಿ ಸಂಪರ್ಕಕ್ಕೆ ಸರ್ವಋತು ರಸ್ತೆಯ ಬೇಡಿಕೆ…

Read More

ವಿಜ್ಞಾನ ಓಲಂಪಿಯಾಡ್’ನಲ್ಲಿ ಲಯನ್ಸ್ ವಿದ್ಯಾರ್ಥಿಗಳ ಸಾಧನೆ

ಶಿರಸಿ: SOF Science Olympiad foundation ರವರ ಅಂತರಾಷ್ಟ್ರೀಯ ಮಟ್ಟದ ಒಲಿಂಪಿಯಾಡ್ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಲಯನ್ಸ್ ಶಾಲೆಯ ಒಟ್ಟು 70 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 16 ಮಕ್ಕಳು ಚಿನ್ನದ ಪದಕ ಗಳಿಸಿ ಸಾಧನೆ ಮೆರೆದಿದ್ದಾರೆ. ಮತ್ತು…

Read More

ಆಕಳಿಲ್ಲದ ಮನೆ ದೇವರಿಲ್ಲದ ಗುಡಿಯಂತೆ: ಸುರೇಶ್ಚಂದ್ರ ಕೆಶಿನ್ಮನೆ

ಶಿರಸಿ: ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ವತಿಯಿಂದ ಅನುದಾನದ ಅಡಿಯಲ್ಲಿ ನೀಡಲಾಗುವ ಎ.ಎಂ.ಸಿ.ಯು. ಸೆಟ್‌ನ್ನು ತಾಲೂಕಿನ ಕಲ್ಗುಂಡಿಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ವಿತರಿಸಿ, ಸಂಘದ ನೂತನ ಕಟ್ಟಡವನ್ನು…

Read More

ಇಂಗ್ಲೀಷ್ ಓಲಂಪಿಯಾಡ್: ಲಯನ್ಸ್ ವಿದ್ಯಾರ್ಥಿಗಳ ಸಾಧನೆ

ಶಿರಸಿ: SOF Science Olympiad foundation ರವರ ಅಂತರಾಷ್ಟ್ರೀಯ ಮಟ್ಟದ ಒಲಿಂಪಿಯಾಡ್ ಪರೀಕ್ಷೆಯ ಇಂಗ್ಲೀಷ್ ವಿಭಾಗದಲ್ಲಿ  ಲಯನ್ಸ್ ಶಾಲೆಯ ಒಟ್ಟು 47 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 10 ಮಕ್ಕಳು ಚಿನ್ನದ ಪದಕ ಗಳಿಸಿ ಸಾಧನೆ ಮೆರೆದಿದ್ದಾರೆ. ಮತ್ತು…

Read More

ಲಯನ್ಸ ಶಾಲೆಯ SSLC ವಿದ್ಯಾರ್ಥಿಗಳಿಗೆ ದೀಕ್ಷಾವಿಧಿ

ಶಿರಸಿ: ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ 2022- 23ರ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮಾ. ಮಂಗಳವಾರದಂದು ದೀಕ್ಷಾವಿಧಿ ಬೋಧನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಶಾಲೆಯ ಸಂಗೀತ ಶಿಕ್ಷಕಿ ದೀಪಾ ಶಶಾಂಕ್ ನಿರ್ದೇಶನದ ನೇತೃತ್ವದಲ್ಲಿ ಪ್ರಾರ್ಥನಾ…

Read More

ಏ. 7ಕ್ಕೆ ‘ನಮ್‌ ನಾಣಿ ಮದ್ವೆ ಪ್ರಸಂಗ’ ಬಿಡುಗಡೆ‌ – ಜಾಹೀರಾತು

ಇದು ನಮ್ಮ ಸಿನೆಮಾ ಅಲ್ಲ …ನಿಮ್ಮ ಸಿನೆಮಾ…‘ನಮ್ ನಾಣಿ ಮದ್ವೆ ಪ್ರಸಂಗ’ ಅಲ್ಲ ನಿಮ್ ನಾಣಿ ಮದ್ವೆ ಪ್ರಸಂಗ …ಉತ್ತರ ಕನ್ನಡದ ಸೊಗಡನ್ನು ಸೊಗಸಾಗಿ ಹೇಳಿರುವ ಹಾಸ್ಯ ಚಿತ್ರ…ನೀವು ನೋಡಲೇ ಬೇಕಾದ ಚಿತ್ರ…,🙏 Worldwide release on APRIL…

Read More

ಶಿಕ್ಷಕ ನಾರಾಯಣ ಭಾಗ್ವತ್’ಗೆ ರಂಗ ಸಮ್ಮಾನ

ಶಿರಸಿ: ರಾಷ್ಟ್ರ‌ ಮಟ್ಟದಲ್ಲಿ ಅತ್ಯುತ್ತಮ ಮಕ್ಕಳ ರಂಗ‌ ನಿರ್ದೇಶಕ ಪ್ರಶಸ್ತಿ ಪುರಸ್ಕೃತ, ಇಲ್ಲಿನ ಶಿಕ್ಷಕ ನಾರಾಯಣ ಪಿ.ಭಾಗ್ವತ್ ಅವರನ್ನು ಹಾನಗಲ್ ತಾಲೂಕಿನ ಶೇಷಗಿರಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ರಂಗ ಸನ್ಮಾನ ನೀಡಿ ಗೌರವಿಸಲಾಯಿತು. ಕಳೆದ ವರ್ಷ ರಾಜ್ಯ…

Read More

ಆರೋಗ್ಯ ಇಲಾಖಾ ನೌಕರರ ಸ್ನೇಹ ಸಂಗಮ

ದಾಂಡೇಲಿ: ಹಳಿಯಾಳ ಮತ್ತು ದಾಂಡೇಲಿ ತಾಲ್ಲೂಕಿನ ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸ್ನೇಹ ಸಂಗಮ ಕಾಯಕ್ರಮವು ನಗರದ ಜೆ.ಎನ್.ರಸ್ತೆಯಲ್ಲಿರುವ ಕನ್ವೇಷನ್ ಸಭಾಭವನದಲ್ಲಿ ಜರುಗಿತು.ಹಳಿಯಾಳ ಮತ್ತು ದಾಂಡೇಲಿ ತಾಲೂಕಿನ ತಾಲ್ಲೂಕು ವೈದ್ಯಾಧಿಕಾರಿಯಾಗಿರುವ ಡಾ.ಅನಿಲ್‌ಕುಮಾರ್…

Read More

ಮೇ.10 ಕ್ಕೆ ರಾಜ್ಯದಲ್ಲಿ ಚುನಾವಣೆ; ಮೇ.13 ಕ್ಕೆ ಮತ ಎಣಿಕೆ

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಮುಖ್ಯ ಚುನಾವಣೆ ಆಯುಕ್ತ ರಾಜೀವ ಕುಮಾರ ಮತದಾನ ಮತ್ತು ಚುನಾವಣೆಯ ಇತರ ಪ್ರಕ್ರಿಯೆಗಳ ದಿನಾಂಕವನ್ನು ಪ್ರಕಟಿಸಿದರು. ಚುನಾವಣೆ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬಂದಿದೆ. ಮತದಾನ ಮೇ10 ರಂದು ನಡೆಯಲಿದ್ದು,…

Read More

ಮೆಚ್ಚುಗೆ ಗಳಿಸಿದ ಗೋಡೆ ನಾರಾಯಣ ಹೆಗಡೆ ಭೀಷ್ಮನ ಪಾತ್ರ

ಸಿದ್ದಾಪುರ: ಹಿರಿಯ ಯಕ್ಷಗಾನ ಕಲಾವಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಗೋಡೆ ನಾರಾಯಣ ಹೆಗಡೆ ಅವರು ತಮ್ಮ 84ನೇ ವಯಸ್ಸಿನಲ್ಲಿ ಕಿರಿಯ ಯಕ್ಷಗಾನ ಕಲಾವಿದರೂ ನಾಚುವಂತೆ ತಮ್ಮ ಎಂದಿನ ಶೈಲಿಯಲ್ಲಿ ಭೀಷ್ಮನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ ಕಲಾಸಕ್ತರ ಕರತಾಡನದ ಮೂಲಕ…

Read More
Back to top