ಕುಮಟಾ: ಪಟ್ಟಣದ ಚಿತ್ರಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ 2022- 23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಶುಭಾಶೀರ್ವದಿಸಿ ಬೀಳ್ಕೊಡಲಾಯಿತು.ಪಟ್ಟಣದ ಚಿತ್ರಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ನಿವೃತ್ತ ಮುಖ್ಯಾಧ್ಯಾಪಕ ಜಿ.ಎಸ್.ಭಟ್,…
Read MoreMonth: March 2023
TSS: ರೇಷ್ಮೆ ಸೀರೆಗಳ ಮೇಲೆ ಭರ್ಜರಿ ಡಿಸ್ಕೌಂಟ್: ಜಾಹೀರಾತು
✨✨ TSS CELEBRATING 100 YEARS✨✨ ರೇಷ್ಮೆ ಸೀರೆಗಳಿಗಾಗಿ ಅಲ್ಲಿಲ್ಲಿ ಅಲೆಯಬೇಕಿಲ್ಲ…ಎಲ್ಲವೂ ನಿಮ್ಮ ಟಿಎಸ್ಎಸ್’ನಲ್ಲೇ ಲಭ್ಯ🌟⭐ ಮದುವೆಯ ಸೊಬಗಿಗೆ ರೇಷ್ಮೆಯ ಮೆರುಗು ರೇಷ್ಮೆ ಸೀರೆಗಳಿಗೆ 30% ರಿಯಾಯತಿ🎊🎉 ಕೊಡುಗೆಯ ಅವಧಿ ಏಪ್ರಿಲ್ 01 ರಿಂದ 06ರವರೆಗೆ ಮಾತ್ರ🎉 ತ್ವರೆಮಾಡಿ…ಟಿಎಸ್ಎಸ್…
Read Moreಈಜಲು ಹೋದ ವ್ಯಕ್ತಿ ನೀರುಪಾಲು
ಮುಂಡಗೋಡ : ಮಗನ ಕಣ್ಣೆದುರಿಗೇ ತಂದೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆಯೊಂದು ತಾಲೂಕಿನ ನ್ಯಾಸರ್ಗಿ ಜಲಾಶಯದಲ್ಲಿ ಸಂಭವಿಸಿದೆ. ಲಕ್ಷ್ಮಣ ಭೋವಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ನ್ಯಾಸರ್ಗಿ ಜಲಾಶಯದಲ್ಲಿ ಸ್ನಾನ ಮಾಡಲೆಂದು ಮಗನ ಬಳಿ ಬಟ್ಟೆ…
Read Moreಉಚಿತ ನೇತ್ರ ಚಿಕಿತ್ಸಾ ಶಿಬಿರ ಯಶಸ್ವಿ
ಹೊನ್ನಾವರ: ರೋಟರಿ ಕ್ಲಬ್, ಎಸ್.ಎನ್.ಐಯ್ಯರ್, ಐರಿನ್ ಅಯ್ಯರ್ ಚೆರಿಟಿ ಟ್ರಸ್ಟ್ ಮುಂಬಯಿ ಇವರ ಆಶ್ರಯದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಸೈಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಆಯೋಜಿಸಲಾಯಿತು. ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಸುಮಾರು 170 ಜನರ ತಪಾಸಣೆಯನ್ನು ಮಾಡಲಾಯಿತು. ಇವರಲ್ಲಿ…
Read Moreಒಡೆಯುತ್ತಿದ್ದ ಸಮಾಜವನ್ನು ಒಟ್ಟುಗೂಡಿಸಿದ್ದು ವಚನ ಸಾಹಿತ್ಯ: ಜಿ.ಡಿ.ಮನೋಜೆ
ಕಾರವಾರ: ಮೇಲು ಕೀಳು ಎನ್ನುವ ಭಾವನೆ ಸಮಾಜವನ್ನು ಒಡೆಯುತ್ತಿದ್ದ ಸಮಯದಲ್ಲೂ ವಚನ ಸಾಹಿತ್ಯ ಹುಟ್ಟಿಕೊಂಡಿದೆ ಎಂದು ಎಂದು ಸಿದ್ದರ ಕಾಲೇಜಿನ ಪ್ರಾಂಶುಪಾಲ ಜಿ.ಡಿ.ಮನೋಜೆ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ…
Read Moreವಾಕ್ಪ್ರತಿಯೋಗಿತಾ ಸ್ಪರ್ಧೆ: ಸಾಧನೆಗೈದ ಮಹೇಶ ಭಟ್ಟ ಹಿತ್ಲಕಾರಗದ್ದೆ
ಶಿರಸಿ: ಕಾಶಿಯ ಹಿಂದೂ ಬನಾರಸ್ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 22ರಿಂದ 25ರವರೆಗೆ ನಡೆದ 2022-23 ನೇ ಸಾಲಿನ ರಾಷ್ಟ್ರಮಟ್ಟದ ವಾಕ್ಪ್ರತಿಯೋಗಿತಾ ಸ್ಪರ್ಧೆಯಲ್ಲಿ ತಾಲೂಕಿನ ಸೋಂದಾ ಸ್ವರ್ಣವಲ್ಲಿಯ ಶ್ರೀರಾಜರಾಜೇಶ್ವರೀ ಸಂಸ್ಕೃತ ಮಹಾಪಾಠಶಾಲೆ ಕೃಷ್ಣಯಜುರ್ವೇದ ವಿದ್ಯಾರ್ಥಿ ಮಹೇಶ ಭಟ್ಟ ಹಿತ್ಲಕಾರಗದ್ದೆ, ವಿ.ಪ್ರಸಾದ ಜೋಶಿ…
Read Moreಅಕ್ಷರಶ್ಲೋಕಿ ಸ್ಪರ್ಧೆ: ಬಂಗಾರದ ಪದಕ ಪಡೆದ ಕುಮಾರ್ ಹೆಗಡೆ
ಯಲ್ಲಾಪುರ: ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 22ರಿಂದ 25ರ ವರೆಗೆ ನಡೆದ 2022-23ನೇ ಸಾಲಿನ ರಾಷ್ಟ್ರಮಟ್ಟದ ಅಕ್ಷರಶ್ಲೋಕಿ ಸ್ಪರ್ಧೆಯಲ್ಲಿ ತಾಲೂಕಿನ ಬಾಳೆಹದ್ದ ಗ್ರಾಮದ ನಿವಾಸಿಯಾಗಿರುವ ಕುಮಾರ ಹೆಗಡೆ ಭಾಗವಹಿಸಿ ಪ್ರಥಮಸ್ಥಾನ ಪಡೆದು ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿದ್ದಾನೆ. ಈತ…
Read Moreಕರ್ತವ್ಯಕ್ಕೆ ಅಡ್ಡಿ, ಜೀವ ಬೆದರಿಕೆ: ಯುವಕನ ಮೇಲೆ ಪ್ರಕರಣ ದಾಖಲು
ಭಟ್ಕಳ: ತಾಲೂಕಾಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯಾಧಿಕಾರಿಗಳಿಗೆ ಮತ್ತು ಶುಶ್ರೂಷಕಿಯರಿಗೆ ಯುವಕನೋರ್ವ ಅವಾಚ್ಯ ಶಬ್ದದಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿ, ಕೊಲೆ ಬೆದರಿಕೆ ಹಾಕಿ ಪರಾರಿಯಾಗಿರುವ ಘಟನೆ ನಡೆದಿದ್ದು, ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹನುಮಾನನಗರದ ಸಂಜಯ ನಾಯ್ಕ…
Read Moreಹೈನುರಾಸು ನಿರ್ವಹಣಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ಶಂಕರ ಮುಗದ
ಶಿರಸಿ: ಕರ್ನಾಟಕ ಸಹಕಾರ ಹಾಲು ಮಹಾಮಂಡಳಿ ನಿ., ಬೆಂಗಳೂರು, ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡ ತರಬೇತಿ ಕೇಂದ್ರ ಇವರಿಂದ ಕ್ಷೀರ ಸಂಜೀವಿನಿ ಯೋಜನೆಗೆ ಅಳವಡಿಸಿರುವ ಉತ್ತರಕನ್ನಡ ಜಿಲ್ಲೆಯ…
Read Moreನನ್ನ ರಾಜಕೀಯ ಭವಿಷ್ಯ ಮುಗಿಸಲು ಕೇಸ್ ದಾಖಲು: ಘೋಟ್ನೇಕರ್
ಹಳಿಯಾಳ: ನನ್ನನ್ನು ರಾಜಕೀಯವಾಗಿ ಮುಗಿಸಲು ಸುಳ್ಳು ಪ್ರಕರಣಗಳನ್ನು ನನ್ನ ಹಾಗೂ ನನ್ನ ಕುಟುಂಬದ ಮೇಲೆ ದಾಖಲು ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ್ ಹೇಳಿದ್ದಾರೆ. ಹಳಿಯಾಳ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ…
Read More