ಕಾರವಾರ: ಕಾಂಗ್ರೆಸ್ ಪಕ್ಷ ತನ್ನ 124 ಕ್ಷೇತ್ರದ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಜಿಲ್ಲೆಯ ಕಾರವಾರ ಕ್ಷೇತ್ರದ ಅಭ್ಯರ್ಥಿಯಾಗಿ ಸತೀಶ್ ಸೈಲ್ ಹೆಸರು ಪ್ರಕಟಿಸಿದೆ. ಇದರ ಬೆನ್ನಲ್ಲೇ ಟಿಕೇಟ್ ಪ್ರಯತ್ನಕ್ಕೆ ಇಳಿದಿದ್ದ ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ…
Read MoreMonth: March 2023
ಭರತನಾಟ್ಯ ಸೀನಿಯರ್ ವಿಭಾಗ: ಕು.ಧಾತ್ರಿ ಹೆಗಡೆ ಪ್ರಥಮ
ಶಿರಸಿ: ಇಲ್ಲಿನ ‘ಕಲಾರ್ಪಣ ಕಲಾಕೇಂದ್ರ’ದ ವಿದೂಷಿ ಸಂಪದಾ ಮರಾಠೆ ಇವರ ಶಿಷ್ಯೆ, ಕುಮಾರಿ ಧಾತ್ರಿ ಹೆಗಡೆ 2022-23 ನೇ ಸಾಲಿನ ತಾಳವಾದ್ಯ ಪರೀಕ್ಷೆಯಲ್ಲಿ ಭರತನಾಟ್ಯ ಸೀನಿಯರ್ ವಿಭಾಗದಲ್ಲಿ ಶಿರಸಿ ಪರೀಕ್ಷಾ ಕೇಂದ್ರಕ್ಕೆ549/600 (91.5%) ಅಂಕ ಪಡೆದು ಪ್ರಥಮ ಸ್ಥಾನಗಳಿಸಿದ್ದಾಳೆ.…
Read Moreಮಾ.29ಕ್ಕೆ TRCಯಲ್ಲಿ ಹಲವು ಯೋಜನೆಗಳ ಕಾರ್ಯಾಗಾರ: ಜಾಹೀರಾತು
ಸೆಕೆಂಡರಿ ಅಗ್ರಿಕಲ್ಚರ (Secondary Agriculture) (75%/10 ಲಕ್ಷ ರೂ ಸಹಾಯಧನ)ಪಿ.ಎಮ್.ಎಫ್.ಎಮ್.ಇ (PMFME) (50%/15 ಲಕ್ಷ ರೂ ಸಹಾಯಧನ)ಹಾಗೂಅಗ್ರಿ ಇನ್ಪ್ರಾಸ್ಟ್ರಕ್ಚರ್ ಫಂಡ್ (AIF) (ಶೇ 3% ಬಡ್ಡಿ ವಿನಾಯಿತಿ)ಯೋಜನೆಗಳ ಮಾಹಿತಿ ಕಾರ್ಯಗಾರ ದಿನಾಂಕ:29-ಮಾರ್ಚ-2023 ಸಮಯ: ಮುಂಜಾನೆ 10:30 ರಿಂದ 2:0…
Read Moreಪಾನ್, ಆಧಾರ್ ಲಿಂಕ್ ಗಡುವು ಜೂ.30ರವರೆಗೆ ವಿಸ್ತಾರ
ಹೊಸದಿಲ್ಲಿ: ಪಾನ್ ಮತ್ತು ಆಧಾರ್ ಲಿಂಕ್ ಮಾಡದೆ ಕಂಗಾಲಾಗಿದ್ದವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ತೆರಿಗೆದಾರರಿಗೆ ಇನ್ನೂ ಸ್ವಲ್ಪ ಸಮಯವನ್ನು ಒದಗಿಸುವ ಸಲುವಾಗಿ, ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ದಿನಾಂಕವನ್ನು ಜೂನ್ 30, 2023 ರವರೆಗೆ ವಿಸ್ತರಿಸಲಾಗಿದೆ.…
Read Moreಅಭೂತಪೂರ್ವ ಯಶಸ್ಸು ಕಂಡ ‘ ಸಾಗುತಿರಲಿ ಬಾಳ ಬಂಡಿ’ ಕಾರ್ಯಕ್ರಮ
ಕುಮಟಾ : ಪ್ರಸ್ತುತ ಸಂದರ್ಭದಲ್ಲಿ ಕೌಟುಂಬಿಕ ಕಲಹಗಳಿಗೆ ಕಾರಣವಾಗುವ ಅಂಶಗಳು ಹಾಗೂ ಗಂಡ ಹೆಂಡತಿಯ ನಡುವೆ ಬಾಂಧವ್ಯದ ಕೊರತೆಯುಂಟುಮಾಡುವ ಅಂಶಗಳನ್ನು ಗಮನದಲ್ಲಿಟ್ಟು, ಚಿಂತನ ಮಂಥನ ಮಾಡುವ ಉದ್ದೇಶದಿಂದ ಸತ್ವಾಧಾರ ಫೌಂಡೇಶನ್ ವತಿಯಿಂದ ತಾಲೂಕಿನ ನಾದಶ್ರೀ ಕಲಾ ಕೇಂದ್ರದಲ್ಲಿ ನಡೆಸಲಾದ…
Read Moreವಾಕ್ಪ್ರತಿಯೋಗಿತಾ ಸ್ಪರ್ಧೆ: ಶ್ರೀಮಾತಾ ಸಂಸ್ಕೃತ ಮಹಾಪಾಠಶಾಲಾ ವಿದ್ಯಾರ್ಥಿಗಳ ಸಾಧನೆ
ಯಲ್ಲಾಪುರ: ಶ್ರೀ ಕಾಶಿಯ ಬನಾರಸ್ ಹಿಂದೂ ವಿಶ್ವವಿದ್ಯಲಯದಲ್ಲಿ ಮಾ. 22 ರಿಂದ 25ರವರೆಗೆ ನಡೆದ 2022-23ರ ರಾಷ್ಟ್ರಮಟ್ಟದ ವಾಕ್ಪ್ರತಿಯೋಗಿತಾ ಸ್ಪರ್ಧೆಯಲ್ಲಿ ತಾಲೂಕಿನ ಉಮ್ಮಚಗಿಯ ಶ್ರೀ ಶ್ರೀಮಾತಾ ಸಂಸ್ಕೃತ ಮಹಾಪಾಠಶಾಲೆಯ ವಿದ್ಯಾರ್ಥಿಗಳು ಸಾಧನೆ ಗೈದಿದ್ದಾರೆ. ಸಾಹಿತ್ಯ ಭಾಷಣದಲ್ಲಿ ನಾಗರಾಜ ಭಟ್ಟ…
Read MorePM SHRI ಯೋಜನೆ: ದೇಶದಾದ್ಯಂತ 9,000 ಶಾಲೆಗಳು ಶಾರ್ಟ್‌ಲಿಸ್ಟ್
ನವದೆಹಲಿ: ಕೇಂದ್ರ ಶಿಕ್ಷಣ ಸಚಿವಾಲಯವು ತನ್ನ ಪ್ರಮುಖ ಯೋಜನೆಯಾದ ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (PM SHRI) ಗಾಗಿ ದೇಶದಾದ್ಯಂತ ಸುಮಾರು 9,000 ಶಾಲೆಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರೀಯ ವಿದ್ಯಾಲಯಗಳು ಮತ್ತು…
Read Moreಅನರ್ಹ ಸಂಸದ ರಾಹುಲ್ ಗಾಂಧಿಗೆ ಸರ್ಕಾರಿ ಬಂಗಲೆ ತೊರೆಯಲು ನೋಟಿಸ್
ನವದೆಹಲಿ: ಲೋಕಸಭೆಯಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ತುಘಲಕ್ ಲೇನ್ ಬಂಗಲೆಯನ್ನು ತೆರವು ಮಾಡುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಲಾಗಿದೆ. ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಸಂಸತ್ತಿನಿಂದ ಅನರ್ಹಗೊಂಡ…
Read Moreಅರಣ್ಯವಾಸಿಯ ಅರ್ಜಿ ನಾಪತ್ತೆ: ಕಡತ ಹುಡುಕಲು ಫಿರ್ಯಾದಿ ದಾಖಲು
ಸಿದ್ಧಾಪುರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಓರ್ವ ಅತಿಕ್ರಮಣದಾರಳ ಅರ್ಜಿ ನಾಪತ್ತೆ ಕುರಿತು ಪೋಲೀಸ್ ಠಾಣೆಯಲ್ಲಿ ಫೀರ್ಯಾದಿ ದಾಖಲಿಸಿ, ಅರ್ಜಿಯ ಕಡತ ಹುಡುಕಿಕೊಡಲು ಹಾಗೂ ಕರ್ತವ್ಯಚ್ಯುತಿವೆಸಗಿದ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸುವ ಸಂಬಂಧ ಅತಿಕ್ರಮಣದಾರರಿಂದ…
Read Moreದಯಾಸಾಗರ ಹಾಲಿಡೇಸ್’ನೊಂದಿಗೆ ಬೇಸಿಗೆ ಪ್ರವಾಸ ಕೈಗೊಳ್ಳಿ- ಜಾಹಿರಾತು
DAYASAGAR HOLIDAYS Rajasthan Royalty Tour✈️🚆 20-05-2023 to 29-05-202309 Nights | 10 Days 🌞🌃 Book Your Seats Now💺 ––––––––––––––––-* Andaman Holidays🏖️🏖️🏄 26-05-2023 to 30-05-2023 04 Nights | 05 Days…
Read More