Slide
Slide
Slide
previous arrow
next arrow

ಶಿರಸಿಯಲ್ಲಿ ಗಾಂಜಾ ಮಾರಾಟ ಮಾಡಲು ಬರುತ್ತಿದ್ದ ವ್ಯಕ್ತಿಯ ಬಂಧನ

ಶಿರಸಿ: ಗಾಂಜಾ ಮಾರಾಟಮಾಡಲು ಶಿರಸಿಗೆ ಬರುತ್ತಿದ್ದ ಹಂಚಿನಕೆರೆ ಗ್ರಾಮದ ಆರೋಪಿ ರೆಹಮಾನ್ ಖಾನ್ ಮೆಹಮೂದ ಖಾನ್ ಪಠಾಣ ಎಂಬುವವನನ್ನು ಪೋಲಿಸರು ಬಂಧಿಸಿದ್ದಾರೆ. ಆರೋಪಿಯನ್ನು ಶ್ರೀರಾಮ ನಗರದ ಸಮೀಪವಿರುವ ಕೈಗಾ ಗ್ರಿಡ್ ಬಳಿ ಬಂಧಿಸಲಾಗಿದ್ದು, ಸುಮರು 10 ಸಾವಿರ ಮೌಲ್ಯದ…

Read More

ಕರ್ನಾಟಕದ ವಿಧಾನಸಭಾ ಚುನಾವಣಾ ದಿನಾಂಕ ಇಂದು ಘೋಷಣೆ

ನವದೆಹಲಿ: ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಇಂದು ಘೋಷಣೆ ಮಾಡಲಿದೆ. ಬೆಳಗ್ಗೆ 11:30ಕ್ಕೆ ಚುನಾವಣಾ ದಿನಾಂಕ ಘೋಷಣೆಯಾಗಲಿದ್ದು, ಚುನಾವಣಾ ಆಯೋಗ ನವದೆಹಲಿಯ ವಿಜ್ಞಾನ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದೆ. ವೇಳಾಪಟ್ಟಿ ಪ್ರಕಟ ನಂತರ ನೀತಿ ಸಂಹಿತೆ ಜಾರಿಗೆ…

Read More

ಏ.2ಕ್ಕೆ ಸಾಹಿತ್ಯ ಚಿಂತಕರ ಚಾವಡಿಯಿಂದ ‘ಸಾಹಿತ್ಯ-ಸಂಭ್ರಮ’

ಶಿರಸಿ: ನಗರದ ನೆಮ್ಮದಿ ಸಂಕೀರ್ಣದ ರಂಗಧಾಮದಲ್ಲಿ ಸಾಹಿತ್ಯ ಚಿಂತಕರ ಚಾವಡಿಯ ವತಿಯಿಂದ‌ ಏ.2,ರವಿವಾರದಂದು ವಾರ್ಷಿಕೋತ್ಸವದ ಅಂಗವಾಗಿ ಸಾಹಿತ್ಯ ಕೃತಿಗಳ ಲೋಕಾರ್ಪಣೆ, ಕವಿಗೋಷ್ಟಿ, ಮತ್ತಿತರೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಹಿರಿಯ ಪತ್ರಕರ್ತರೂ, ಕವಿಗಳು ಆದ ಜಯರಾಮ ಹೆಗಡೆ ಸಮಾರಂಭ ಉದ್ಘಾಟಿಸಲಿದ್ದು,…

Read More

‘ಹಣತೆ’ ಬೆಳಕು ಚೆಲ್ಲುವ ದೀಪಸ್ತಂಭವಾಗಿ ಎತ್ತರದಲ್ಲಿ ನಿಲ್ಲಲಿ: ಕಾಸರಗೋಡು ಚಿನ್ನಾ

ಕುಮಟಾ: ಮನುಷ್ಯ ಸಂಬಂಧ ಮರೆತು ನಾವು ಸಾಹಿತ್ಯ, ಕಲೆ, ರಂಗಭೂಮಿಯ ಬಗ್ಗೆ ಮಾತನಾಡುವುದು ಅವಾಸ್ತವಿಕವಾಗುತ್ತದೆ. ‘ಹಣತೆ’ ಇಂಥ ಸಂವೇದನೆಯನ್ನು ಜನರಲ್ಲಿ ಮೂಡಿಸುವಲ್ಲಿ ಕಾಳಜಿ ವಹಿಸುತ್ತ ಜಿಲ್ಲೆಯಾದ್ಯಂತ ಬೆಳಕು ಚೆಲ್ಲುವ ದೀಪಸ್ತಂಭವಾಗಿ ಎತ್ತರದಲ್ಲಿ ನಿಲ್ಲಲಿ ಎಂದು ಹಿರಿಯ ರಂಗಕರ್ಮಿ ಕಾಸರಗೋಡು…

Read More

ಶಿಶು ಪಾಲನಾ ಕೇಂದ್ರದ ವಾರ್ಷಿಕ ಸ್ನೇಹ ಸಮ್ಮೇಳನ

ಕುಮಟಾ: ಪಟ್ಟಣದ ಹೈಟೆಕ್ ಸ್ಕ್ಯಾನಿಂಗ್ ಸೆಂಟರ್ ಬಳಿ ಸಹಕಾರಿ ಮಹಿಳಾ ಮಂಡಳವು ನಡೆಸುತ್ತಿರುವ ಶಿಶು ಪಾಲನಾ ಕೇಂದ್ರದ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು.ವಾರ್ಷಿಕ ಸ್ನೇಹ ಸಮ್ಮೇಳನವನ್ನು ಸಹಕಾರಿ ಮಹಿಳಾ ಮಂಡಳದ ಅಧ್ಯಕ್ಷೆ ಯಮುನಾ ಭಾಗ್ವತ್ ಉದ್ಘಾಟಿಸಿದರು. ನಂತರ ಮಾತನಾಡಿದ…

Read More

ಲಂಚ ಸ್ವೀಕಾರ ಪ್ರಕರಣ: ಬಿಜೆಪಿ ಶಾಸಕ ಮಾಡಾಳ್ ಬಂಧನ

ಬೆಂಗಳೂರು: ಲಂಚ ಸ್ವೀಕಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದ…

Read More

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಹೆಬ್ಬಾರ್ ಚಾಲನೆ

ಯಲ್ಲಾಪುರ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಸೋಮವಾರ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಪಟ್ಟಣದ ಅಂಚೆ ಕಚೇರಿಬಳಿ ಅಂಬೇಡ್ಕರ್ ವೃತ್ತದಿಂದ ಎ.ಪಿ.ಎಂ.ಸಿ. ವರೆಗಿನ ರಸ್ತೆ ಅಗಲೀಕರಣ ಕಾಮಗಾರಿಗೆ ಭೂಮಿಪೂಜೆ ನರವೇರಿಸಿದ ಸಚಿವರು, ಆನಗೋಡು ಗ್ರಾಮ ಪಂಚಾಯ್ತಿ…

Read More

ಅಗ್ನಿಪಥ್: ಅಗ್ನಿವೀರವಾಯು ಆಯ್ಕೆಗೆ ಅರ್ಜಿ ಆಹ್ವಾನ

ಕಾರವಾರ: ಭಾರತೀಯ ವಾಯುಪಡೆಯು ಅಗ್ನಿಪಥ ಯೋಜನೆಯಡಿಯಲ್ಲಿ ಅಗ್ನಿವೀರವಾಯು ಆಯ್ಕೆ ಪರೀಕ್ಷೆಗಾಗಿ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.ಅವಿವಾಹಿತ ಅಭ್ಯರ್ಥಿಗಳು 26 ಡಿಸೆಂಬರ 2002 ರಿಂದ 26 ಜೂನ 2006 ನಡುವೆ ಜನಿಸಿರಬೇಕು, ಪಿ.ಯು.ಸಿ., 10+2…

Read More

ಮಾ.29 ಕ್ಕೆ ಸರಕಾರದ ಸಬ್ಸಿಡಿ ಯೋಜನೆ ಕುರಿತು ಮಾಹಿತಿ ಕಾರ್ಯಾಗಾರ

ಶಿರಸಿ: ಇಲ್ಲಿನ ಎಪಿಎಂಸಿ ಯಾರ್ಡಿನ ಟಿ.ಆರ್.ಸಿ ಸಭಾಭವನದಲ್ಲಿ ಮಾ.29 ಬುಧವಾರ ಬೆಳಿಗ್ಗೆ 10.30ರಿಂದ ಸೆಕೆಂಡರಿ ಅಗ್ರಿಕಲ್ಚರ್ (Secondary Agriculture75%/10 ಲಕ್ಷ ರೂ ಸಹಾಯಧನ),ಪಿ.ಎಮ್.ಎಫ್.ಎಮ್.ಇ (PMFME 50%/15 ಲಕ್ಷ ರೂ ಸಹಾಯಧನ) ಹಾಗೂ ಅಗ್ರಿ ಇನ್ಪ್ರಾಸ್ಟ್ರಕ್ಚರ್ ಫಂಡ್(AIF ಶೇ 3%…

Read More

ಧನ್ವಂತರಿ ಮಹಾಯಾಗ ಸಂಪನ್ನ

ಕುಮಟಾ: ತಾಲೂಕಿನ ಮೂರೂರಿನ ಕೆರಗಜನಿಯ ಪರಮೇಶ್ವರ ಪಾರಂಪರಿಕ ನಾಟಿ ಔಷಧಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಧನ್ವಂತರಿ ಮಹಾಯಾಗ ಸಂಪನ್ನಗೊಂಡಿತು.ಭಗವಾನ್ ಸದ್ಗುರು ಶ್ರೀಧರರ ಅನುಗ್ರಹದೊಂದಿಗೆ ದಿ. ಶ್ರೀ ಪರಮೇಶ್ವರ ಪಾರಂಪರಿಕ ವೈದ್ಯರ ಆಶೀರ್ವಾದದೊಂದಿಗೆ ಶ್ರೀಕ್ಷೇತ್ರ ಭಂಡೂರೇಶ್ವರಿ ದೇವಾಲಯದ ಧರ್ಮದರ್ಶಿ ಪ್ರಶಾಂತ ಭಂಡೂರು…

Read More
Back to top